jai_bheem_offical_ka_32

jai_bheem_offical_ka_32 jai_bheem_official_kalaburagi
ಓದು ಬರಹ ತಿಳಿದಿರುವ ವ್ಯಕ್ತಿ
ತನ್ನ ಸಮುದಾಯದ ಜನರಿಗೆ
ಶಿಕ್ಷಣ ಮೂಢನಂಬಿಕೆ ದೌರ್ಜನ್ಯಗಳ ಬಗ್ಗೆ
ತಿಳಿಸಲಿಲ್ಲ ಎಂದರೇ ವ್ಯಕ್ತಿ ಬದುಕಿದ್ದು ಸತ್ತಂತೆ
(1)

15/01/2025





ವಿಶ್ವ ಬೌದ್ಧ ಧ್ವಜ ದಿನ ಹಾರ್ದಿಕ ಶುಭಾಷಯಗಳು 💙🙏💙
08/01/2025

ವಿಶ್ವ ಬೌದ್ಧ ಧ್ವಜ ದಿನ ಹಾರ್ದಿಕ ಶುಭಾಷಯಗಳು 💙🙏💙



*ಮಾತೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಶುಭಾಶಯ*ಜನವರಿ 3 ರಂದು ಭಾರತದ ಹೆಸರಾಂತ ಮಹಿಳಾ ಶಿಕ್ಷಣದ ಪ್ರವರ್ತಕರಲ್ಲಿ ಒಬ್ಬ...
03/01/2025

*ಮಾತೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಶುಭಾಶಯ*

ಜನವರಿ 3 ರಂದು ಭಾರತದ ಹೆಸರಾಂತ ಮಹಿಳಾ ಶಿಕ್ಷಣದ ಪ್ರವರ್ತಕರಲ್ಲಿ ಒಬ್ಬರಾದ "ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ", ಭಾರತದ ಮೊದಲ ಮಹಿಳಾ ಶಿಕ್ಷಕಿ, ಸ್ತ್ರೀವಾದಿ ಮತ್ತು ಸಮಾಜ ಸುಧಾರಕಿ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ.

ಅವರು ಜನವರಿ 3, 1831 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರತಿ ವರ್ಷ, ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಮಹಿಳಾ ಹಕ್ಕುಗಳು ಮತ್ತು ಶಿಕ್ಷಣವನ್ನು ಸುಧಾರಿಸುವಲ್ಲಿ ಸಾಧನೆಗಳು ಮತ್ತು ಮಹತ್ವದ ಕೊಡುಗೆಗಳನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಜನರು ತಮ್ಮ ಜಾತಿ ಮತ್ತು ಲಿಂಗಗಳ ಆಧಾರದ ಮೇಲೆ ಎದುರಿಸುತ್ತಿರುವ ತಾರತಮ್ಯವನ್ನು ತೊಡೆದುಹಾಕುವಲ್ಲಿ ಈ ದಿನ ಮಹತ್ವದ್ದಾಗಿದೆ.

*ಇಂತಿ ನಿಮ್ಮ ಸಚಿನ್ ಪ್ರಸಾದ*


🙏 🇪🇺💪🙏

ಅಂಬೇಡ್ಕರ್......ಅಂಬೇಡ್ಕರ...... ಅಂಬೇಡ್ಕರ್.......ಜೈ ಭೀಮ್ 🙏🙇     🙏
21/12/2024

ಅಂಬೇಡ್ಕರ್......ಅಂಬೇಡ್ಕರ...... ಅಂಬೇಡ್ಕರ್.......
ಜೈ ಭೀಮ್ 🙏🙇



🙏




















ಅಂಬೇಡ್ಕರ್ 🙏🙇✊ಇದು ಕೇವಲ ಹೆಸರಲ್ಲ್, ನಮ್ಮೆಲ್ಲರ ಉಸಿರು.         🙏
19/12/2024

ಅಂಬೇಡ್ಕರ್ 🙏🙇✊
ಇದು ಕೇವಲ ಹೆಸರಲ್ಲ್, ನಮ್ಮೆಲ್ಲರ ಉಸಿರು.





🙏

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಿಳಾಸಪುರ್ ಗ್ರಾಮದಲ್ಲಿ Dr. B. R. ಅಂಬೇಡ್ಕರ್ ಅವರ ಮೂರ್ತಿಗೆ ಚಪ್ಲಿ😡😠😠 ಹಾರ ಹಾಕಿ ಅಪಮಾನ ಮಾಡಿದ್ದಾರೆ ಅವ...
13/12/2024

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಿಳಾಸಪುರ್ ಗ್ರಾಮದಲ್ಲಿ Dr. B. R. ಅಂಬೇಡ್ಕರ್ ಅವರ ಮೂರ್ತಿಗೆ ಚಪ್ಲಿ😡😠😠 ಹಾರ ಹಾಕಿ ಅಪಮಾನ ಮಾಡಿದ್ದಾರೆ ಅವರಿಗೆ ತಕ್ಕ ಶಿಕ್ಷೆ ವಿಧಿಸಿ....


🙏

ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊನೆಯ ಛಾಯಾಚಿತ್ರ(ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿವಾಸ ದೆಹಲಿ 6/12/ 1956)....✍️   "𝗝𝗔𝗬𝗕𝗛𝗜𝗠"🌿💙🌼✨>>>...
05/12/2024

ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊನೆಯ ಛಾಯಾಚಿತ್ರ
(ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿವಾಸ ದೆಹಲಿ 6/12/ 1956)....✍️




"𝗝𝗔𝗬𝗕𝗛𝗜𝗠"🌿💙🌼✨
>>>>>>>>>>>>>>>>>>>>>🌸🌿

🙏

ಕತ್ತಲೆಯ ಒಡಲಿನಲ್ಲಿ ಜ್ಞಾನದ ಬೆಳಕು ಹೊತ್ತಿಸಿದ ಅಕ್ಷರದಾತ ಜ್ಯೋತಿಬಾ ಫುಲೆ ಅವರ ಪುಣ್ಣಸ್ಮರಣೆ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು 🙏 💐    ...
28/11/2024

ಕತ್ತಲೆಯ ಒಡಲಿನಲ್ಲಿ ಜ್ಞಾನದ ಬೆಳಕು ಹೊತ್ತಿಸಿದ ಅಕ್ಷರದಾತ ಜ್ಯೋತಿಬಾ ಫುಲೆ
ಅವರ ಪುಣ್ಣಸ್ಮರಣೆ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು 🙏 💐

🙏

*"ಸಂವಿಧಾನ ದಿನ "*1949 ನವೆಂಬರ್ 26 ರಂದು ನಮ್ಮ ದೇಶದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತ...
26/11/2024

*"ಸಂವಿಧಾನ ದಿನ "*

1949 ನವೆಂಬರ್ 26 ರಂದು ನಮ್ಮ ದೇಶದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಾನತೆ ನೀಡಿದಂತಹ ಈ ದಿನದಂದು ಸರ್ವರಿಗೂ ಭಾರತದಸಂವಿಧಾನ ದಿನದ ಶುಭಾಶಯಗಳು.

ಭಾರತದ ಸುಭದ್ರ ಅಡಿಪಾಯ ನಮ್ಮ ಸಂವಿಧಾನವನ್ನು ರಚಿಸಿದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸುತ್ತ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯೋಣ.


🇪🇺💪🙏

ಧಮ್ಮಚಕ್ರ ಪ್ರವರ್ತನ್ ದಿನದ ಶುಭಾಶಯಗಳು 🙏💙🙏
14/10/2024

ಧಮ್ಮಚಕ್ರ ಪ್ರವರ್ತನ್ ದಿನದ ಶುಭಾಶಯಗಳು 🙏💙🙏


ಶೋಷಿತರ ಇಂದಿನ ಎಲ್ಲಾ ಕಷ್ಟನಷ್ಟ ನೋವು ಸಾವು ವಿಘಟನೆಗಳಿಗೆ VIEW OF HIS MORALITY! ಕಾರಣವಾದ ದಿನ. ಸೆಪ್ಟೆಂಬರ್ 24, 1932 ಪೂನಾಒಪ್ಪಂದ ಎಂಬ ...
24/09/2024

ಶೋಷಿತರ ಇಂದಿನ ಎಲ್ಲಾ ಕಷ್ಟನಷ್ಟ ನೋವು ಸಾವು ವಿಘಟನೆಗಳಿಗೆ VIEW OF HIS MORALITY! ಕಾರಣವಾದ ದಿನ. ಸೆಪ್ಟೆಂಬರ್ 24, 1932 ಪೂನಾಒಪ್ಪಂದ ಎಂಬ ಕರಾಳದಿನ..!

ಹೌದು. ಇಂದಿನ ರಾಜಕೀಯ ಭ್ರಷ್ಟತೆ, ಅರಾಜಕತೆ, ಸ್ವಚ್ಛಾಚಾರದ ಸರ್ವಾಧಿಕಾರಿ ಆಡಳಿತ, ಪರಧರ್ಮ ಅಸಹಿಷ್ಣುತೆ, ಸಂವಿಧಾನ ವಿರೋಧೀ ಚಟುವಟಿಕೆ ಭಯೋತ್ಪಾದನೆ, ಪ್ರಜಾಪ್ರಭುತ್ವದ ನಾಶ, ಕೋಮುವಾದದ ಆಟಾಟೋಪ, ಅಘೋಷಿತ ತುರ್ತುಪರಿಸ್ಥಿತಿ ಹೇರಿಕೆ, ಆರ್ಥಿಕ ಹಿಂಜರಿತ, ಇತ್ಯಾದಿ ಇತ್ಯಾದಿಗಳಿಗೂ ಅಂದಿನ ಮೋ.ಕ.ಚ.ಗಾಂಧಿಯವರ ಕುತಂತ್ರದ ಜಾತೀಗ್ರಸ್ತ ಮನಸ್ಥಿತಿಯಿಂದ ಹುಟ್ಟಿ ಅಂತ್ಯಕಂಡ ಪೂನ ಒಪ್ಪಂದಕ್ಕೂ ನೇರವಾದ ಸಂಬಂಧವಿದೆ..!!

"ಪೂನ ಒಪ್ಪಂದ" ಎಂದರೆ ಶೋಷಿತರ ಮಹಾನಾಯಕರಾದ ಬಾಬಾಸಾಹೇಬರನ್ನು ಇಕ್ಕಟ್ಟಿನ ಹಿಂಸೆಗೆ ಸಿಲುಕಿಸಿ ಅವರು ಹೋರಾಡಿ ಗಳಿಸಿದ ಹಕ್ಕು ಅಧಿಕಾರಗಳನ್ನು ಅವರಿಂದ ಕಿತ್ತುಕೊಂಡು ಶತಮಾನಗಳ ದಾಸ್ಯದಿಂದ ವಿಮೋಚನೆಗೊಳ್ಳಲು ಇನ್ನೇನು ಒಂದೇ ಗೇಣು ದೂರದಲ್ಲಿದ್ದ ಶೋಷಿತ ಬಹುಜನ ಸಮುದಾಯವನ್ನು ಮತ್ತೆ ಶಾಶ್ವತ ಗುಲಾಮಗಿರಿಯ ಕೂಪದೊಳಗೆ ತಳ್ಳಿದ ಬ್ಲಾಕ್ ಮೇಲ್ ಬಲವಂತದ ಒಪ್ಪಂದ.! ಇದರ ಹಿಂದಿನ ಮಾಸ್ಟರ್ ಮೈಂಡ್ ಮುಗ್ಧಜನರಿಂದ ಈಗಲೂ ಬಾಪೂ ಅಹಿಂಸಾವಾದೀ ಮಹಾತ್ಮನೆಂದು ಕೊಂಡಾಡಿಸಿಕೊಳ್ಳುತ್ತಿರುವ ಮಾನ್ಯ ಮೋಹನದಾಸ ಕರಮಚಂದ ಗಾಂಧಿ..!!


🇪🇺💪🙏

Happy Teachers day 💐                         🙏
05/09/2024

Happy Teachers day 💐


🙏

ಧಂಗಾಪುರ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಲಹೆಗಾ...
24/06/2024

ಧಂಗಾಪುರ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಬಿ ಆರ್ ಪಾಟೀಲ್ ರವರು ಹಾಗೂ ಕೆ ಎಂ ಎಫ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಆರ್ ಕೆ ಪಾಟೀಲ್ ರವರು ಭಾಗವಹಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ,ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣಪ್ಪ ಕಮಕನೂರ್,ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ರಾಮಪ್ಪ ಪಾಟೀಲ್,ಶ್ರೀ ಡಿ ಜಿ ಸಾಗರ್,ಶ್ರೀ ಹಣಮಂತ್ ಯಳಸಂಗಿ,ಶ್ರೀ ಶಿವಾನಂದ ಪಾಟೀಲ್ ಮರತೂರ್ ಸೇರಿದಂತೆ ಅನೇಕ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
jai_bheem_offical_ka_32 Priyanka Gandhi Vadra Priyank Kharge

21/06/2024

New song off Dr b r ambedkar....
Jai bhim 💙🙏💙

10/02/2023

Ram Bai jayanti ambedkar jayanti
Ramayi

125th ನೇ ರಮಾಬಾಯಿ ಅಂಬೇಡ್ಕರ್ ಅಮ್ಮ ನವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು
10/02/2023

125th ನೇ ರಮಾಬಾಯಿ ಅಂಬೇಡ್ಕರ್ ಅಮ್ಮ ನವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು

Address

Gulbarga

Telephone

+919663861891

Website

Alerts

Be the first to know and let us send you an email when jai_bheem_offical_ka_32 posts news and promotions. Your email address will not be used for any other purpose, and you can unsubscribe at any time.

Contact The Business

Send a message to jai_bheem_offical_ka_32:

Videos

Share