Jtv Kannada

Jtv Kannada Jtv kannada news YouTube channel ಇದು ನಾಡಿನ ಜನರಿಗೆ ಸುದ್ದಿಗಳನ್ನು ಮುಟ್ಟಿಸುವ ಕೆಲಸ ಮಾಡುತ್ತದೆ.

07/02/2024
23/01/2024

ಅಪಾಯಕ್ಕೆ ಆಹ್ವಾನಿಸುವ ವಿದ್ಯುತ್ ಪರಿವರ್ತಕ !

22/01/2024

ಶ್ರೀರಾಮನಿಗೂ ಕಲಬುರಗಿ ಜಿಲ್ಲೆಗೂ ನಂಟು.

17/01/2024

ಕೆಳಗೆ ಬಿದ್ದ ಬೋರ್ಡ್: ಕೃಷಿ ಇಲಾಖೆ ನಿರ್ಲಕ್ಷ್ಯ.

- ಜಗದೇವ ಎಸ್ ಕುಂಬಾರ
ಚಿತ್ತಾಪುರ: ಪಟ್ಟಣದ ಕೃಷಿ ಇಲಾಖೆಗೆ ಹೋಗುವ ರಸ್ತೆಯ ಬದಿಯಲ್ಲಿ ರೈತ ಸಂಪರ್ಕ ಕೇಂದ್ರದ ಬೋರ್ಡ್ ಹಾಕಲಾಗಿತ್ತು ಒಂದು ವರ್ಷದಿಂದ ಈ ಬೋರ್ಡ್ ಕೆಳಗೆ ಬಿದ್ದು ಧೂಳ್ ಹಿಡಿದಿದೆ ಈ ಬೋರ್ಡ್ ಕಣ್ಣಿಗೆ ಕಂಡರೂ ಸಹ ಅದನ್ನು ದುರಸ್ತಿ ಮಾಡದೆ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷತನ ವಹಿಸುತ್ತಿದ್ದಾರೆ ಎಂಬುದು ಈ ದೃಶ್ಯ ಸಾಕ್ಷಿಯಾಗಿದೆ.

ತಾಲೂಕಿನ ಸುತ್ತಮುತ್ತಲಿನ ರೈತರು ಕೃಷಿ ಇಲಾಖೆಗೆ ಬರಬೇಕಾದರೆ ಈ ಮುಂಚೆ ಈ ಬೋರ್ಡ್ ನೋಡಿ ಇಲಾಖೆಗೆ ಹೋಗುತ್ತಿದ್ದರು ಈಗ ಸಾಧ್ಯ ಒಂದು ವರ್ಷದಿಂದ ಈ ಬೋರ್ಡ್ ಇಲ್ಲದರಿಂದ ರೈತರಿಗೆ ಇಲಾಖೆಗೆ ಹೋಗಲು ತೊಂದರೆಯಾಗುತ್ತಿದೆ. ಕೃಷಿ ಇಲಾಖೆ ಎಲ್ಲಿ ಬರುತ್ತದೆ ಎಂದು ಸಾರ್ವಜನಿಕರಿಗೆ ಕೇಳಿ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಾಕಷ್ಟು ಜನ ರೈತರು ಹೇಳುತ್ತಿದ್ದಾರೆ.

ಕೃಷಿ ಇಲಾಖೆಗೆ ಅಧಿಕಾರಿಗಳು ಇದೇ ರಸ್ತೆಯಿಂದ ಹೋಗುತ್ತಾರೆ, ಬರುತ್ತಾರೆ, ಹಾಗೂ ಇಲಾಖೆ ಸಿಬ್ಬಂದಿ ವರ್ಗ ವರ್ಗ ಸಹ ಹೋಗಿ ಬರುತ್ತಾರೆ ಅವರಿಗೆ ಈ ಬೋರ್ಡ್ ಕಾಣುತ್ತಿಲ್ಲವೇ? ಎಂಬುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಒಂದು ಸಣ್ಣ ಕೆಲಸ ಅವರಿಂದ ಮಾಡಲು ಆಗುತ್ತಿಲ್ಲ ಎಂದರೆ ಇನ್ನು ಕಚೇರಿಯಲ್ಲಿನ ಪರಿಸ್ಥಿತಿ ಏನು ಎಂಬುದು ಇನ್ನೊಂದು ಕಡೆ ರೈತರು ಮಾತಾಡಿಕೊಳ್ಳುತ್ತಿದ್ದಾರೆ.

ಈ ಸಂಜೆವಾಣಿಯಲ್ಲಿನ ಸುದ್ದಿಯನ್ನಾದರೂ ನೋಡಿ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬೋರ್ಡ್ ಎತ್ತಿ ಇಟ್ಟು ದುರಸ್ತಿ ಮಾಡಿ ತಾಲೂಕಿನ ರೈತರಿಗೆ ಇಲಾಖೆಗೆ ಸರಳವಾಗಿ ಭೇಟಿ ನೀಡಲು ಅನುಕೂಲ ಮಾಡಿಕೊಡುತ್ತಾರೆ ಕಾದು ನೋಡಬೇಕು.

31/12/2023

ಹೊಸ ವರ್ಷದ ನಿಮಿತ್ಯ ಹೊಸ ಮಿರ್ಜಾ ಗಾಲಿಬ್ ಬಸ್ ನಿಲ್ದಾಣ ಹತ್ತಿರದ ಹೊಟೇಲ್ ನಲ್ಲಿ ಕಡಿಮೆ ದರದಲ್ಲಿ ವಿವಿಧ ರೀತಿಯ ಫಾಸ್ಟ್ ಫುಡ್ ಲಭ್ಯ ಇದೇ ಸಂಪರ್ಕಿಸಿ, 9900288395

31/12/2023

ಹೊಸ ವರ್ಷದ ನಿಮಿತ್ಯ ಎಂಡಿ ಹುಸೇನ್ ಹೊಟೇಲ್ ನಲ್ಲಿ ಕಡಿಮೆ ದರದಲ್ಲಿ ವಿವಿಧ ರೀತಿಯ ಫಿಶ್ ಫ್ರೈ, ಹಾಗೂ ಚಿಕನ್ ಫ್ರೈ ಚಿಕನ್ ಫ್ರೈ, ಹೀಗೆ ನಾನಾ ರೀತಿಯ ಫಾಸ್ಟ್ ಫುಡ್ ಲಭ್ಯ ಇದೇ ಸಂಪರ್ಕಿಸಿ, 7072293157

31/12/2023

ಹೊಸ ವರ್ಷದ ನಿಮಿತ್ಯ ಅಲಿ ಹೊಟೇಲ್ ನಲ್ಲಿ ಕಡಿಮೆ ದರದಲ್ಲಿ ವಿವಿಧ ರೀತಿಯ ಫಾಸ್ಟ್ ಫುಡ್ ಲಭ್ಯ ಇದೇ ಸಂಪರ್ಕಿಸಿ,9880887022

26/12/2023

ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದ್ರೆ, 40 ಸಾವಿರ ಕೋಟಿ ಅವ್ಯವಹಾರದ ದಾಖಲೆ ರಿಲೀಸ್ ಮಾಡ್ತೀನಿ: ಯತ್ನಾಳ್.

24/12/2023

ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾ...
19/12/2023

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಜೊತೆಗಿದ್ದರು.



09/12/2023
29/11/2023
ನಿಮ್ಮ ಅನಿಸಿಕೆ ಅಭಿಪ್ರಾಯಗಳು ವ್ಯಕ್ತಪಡಿಸಿ.ನಾಳೆ ನಡೆಯಲಿರುವ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ...
18/11/2023

ನಿಮ್ಮ ಅನಿಸಿಕೆ ಅಭಿಪ್ರಾಯಗಳು ವ್ಯಕ್ತಪಡಿಸಿ.

ನಾಳೆ ನಡೆಯಲಿರುವ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ?

08/11/2023

ಮಳೆ ಬಾರದೆ ರೈತ ಬೆಳೆದ ಬೆಳೆಗೆ ಕಳೆ ಇರದೆ ಬಾಡಿದ್ದವು ಆದರೆ ನಿನ್ನೆ ಸುರಿದ ಮಳೆಯಿಂದ ಬೆಳೆಗೆ ಕಳೆ ಬಂದಂತೆ ಆಗಿದೆ ರೈತನ ಮುಖದಲ್ಲಿ ಮಂದಹಾಸ ಮೂಡಿದೆ ಎನ್ನಲಾಗಿದೆ.

29/10/2023

ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ

ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಚಿತ್ರಗಳು.
29/10/2023

ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಚಿತ್ರಗಳು.

25/10/2023

ವಿಜಯದಶಮಿ ಹಬ್ಬದ ನಿಮಿತ್ಯ ಮಂಗಳವಾರ ಚಿತ್ತಾಪುರ ಪಟ್ಟಣ ಮೂರು ವಲಯದಲ್ಲಿನ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

14/10/2023

ನಿನ್ನೆ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಒಂದರಲ್ಲಿ ಮಣಿಕಂಠ ರಾಠೋಡ್ ಅವರು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಅವರ ವಿರುದ್ಧ ವಾಗ್ದಾಳಿ ಮಾತನಾಡಿದ ಅವರು ಬಸವೇಶ್ವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಾರೆ ಅದೇ ಬಸವೇಶ್ವರ ಅವರಿಗೆ ಅಪಮಾನ ಆದರೆ ಧ್ವನಿ ಎತ್ತಲ್ಲ ಪಕ್ಷದ ಸಲುವಾಗಿ ರಾಜಕಾರಣ ಮಾಡುತ್ತಾರೆ ಜೊತೆಗೆ ಲಿಂಗಾಯಿತ ಧರ್ಮವನ್ನು ಮರೆಯುತ್ತಿದ್ದಾರೆ ಎಂದಿದ್ದರು. ಈ ಕುರಿತು ನಾಗರೆಡ್ಡಿ ಪಾಟೀಲ್ ಕರದಾಳ ಇಂದು ಪಟ್ಟಣದ ಎಪಿಎಂಸಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು ಯಾವ ವಿಷಯ ಮಾತಾಡಬೇಕಿತ್ತು ಆ ವಿಷಯ ಮಾತನಾಡದೆ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಾ. ಹಾಗೂ ನಾನು ಸುಮಾರು ಹತ್ತು ವರ್ಷಗಳಿಂದ ಬಸವ ಜಯಂತಿ ಆಚರಿಸುತ್ತಾ ಬಂದಿದ್ದೇವೆ ನಾನು ಮನೆ ಮನೆಗೆ ಹೋಗಿ ಚಂದ ಪಟ್ಟಿ ಕೇಳುತ್ತೇನೆ ಎನ್ನುತ್ತಾರೆ ಇದಕ್ಕೆ ನಾನು ಪ್ರಶ್ನೆ ಮಾಡುವೆ ನಾನು ಚಂದಪಟ್ಟಿ ಮಾಡಿದ್ದು ಒಂದೇ ಒಂದು ಸಾಕ್ಷಿ ತೋರಿಸಲಿ ನಾನು ನನ್ನ ಬಸವ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ರಾಜಕೀಯ ಸ್ಥಾನಕ್ಕೆ ನಿವೃತ್ತಿ ಪಡೆಯುತ್ತೇನೆ ಒಂದು ವೇಳೆ ನೀವು ಸಾಕ್ಷಿ ನೀಡದೇ ಹೋದಲ್ಲಿ ತಾವು ಬಿಜೆಪಿಯಿಂದ ನಿವೃತ್ತಿಪಡೆಯಬೆಕು ಎಂದು ಮಣಿಕಂಠ ರಾಠೋಡ್ ಅವರಿಗೆ ತಿರುಗೇಟು ನೀಡಿದರು.

Address

Gulbarga

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+19008844274

Alerts

Be the first to know and let us send you an email when Jtv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Jtv Kannada:

Videos

Share