ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಶನಿವಾರ 100ನೇ ವಸಂತಕ್ಕೆ ಕಾಲಿಟ್ಟಿದ್ದು
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಶನಿವಾರ 100ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲಲಿ ಗುಜರಾತ್ ಪ್ರವಾಸದಲ್ಲಿರುವ ಮೋದಿಯವರು ತಮ್ಮ ನಿವಾಸಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದುಕೊಂಡಿದ್ದಾರೆ.
#NarendraModi #ModiMother
PM Modi arrives at his mothers residence to meet her on her 100th birthday in Gandhinagar, Gujarat
ಮಾನ್ಯ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಅವರು ಕರ್ನಾಟಕದ ವಿಜಯಪುರದ ಹವಾಲ್ದಾರ್ ಕಾಶಿರಾಯ್ ಬೊಮ್ಮನಳ್ಳಿ ಅವರಿಗೆ, ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಮುಖಾಮುಖಿಯ ವೇಳೆ ಪ್ರದರ್ಶಿಸಿದ ಅನುಪಮ ಶೌರ್ಯವನ್ನು ಮನ್ನಿಸಿ ಮರಣೋತ್ತರ ಶೌರ್ಯಚಕ್ರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.
#Vijayapura
Rocking Star Yash Full Interview KGF 2
Rocking Star Yash Full Interview KGF 2
roking star yash
roking star yash
Yash : ಜಿದ್ದಿಗೆ ಬಿದ್ದು ಆ ಪಾತ್ರ ಮಾಡಿದ್ರು ಅವ್ರಿಗೆ ಹ್ಯಾಟ್ಸ್ಅಪ್
ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಕೆಜಿಎಫ್-2. ರಾಕಿಂಗ್ಸ್ಟಾರ್ ಯಶ್ ಅಭಿನಯದಲ್ಲಿ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಇದೇ ಏಪ್ರಿಲ್ 14ಕ್ಕೆ ತೆರೆಕಾಣ್ತಿದೆ. ಇನ್ನು ಈ ಸಿನಿಮಾದ ಬಗ್ಗೆ ನಟ ರಾಕಿಂಗ್ಸ್ಟಾರ್ ಯಶ್ ಟಿವಿ9ಜೊತೆ ಸಿನಿಮಾ ಬಗೆಗಿನ ಕ್ರೇಜ್, ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಹೀಗೆ..
Yash : ಜಿದ್ದಿಗೆ ಬಿದ್ದು ಆ ಪಾತ್ರ ಮಾಡಿದ್ರು ಅವ್ರಿಗೆ ಹ್ಯಾಟ್ಸ್ಅಪ್
#KFG2Interview #YashInterview #RockingStarYash #PrashanthNeel #shreenidhiShetty #KGFMovie #KGF2Trailer #SanjayDutt #MoviesUpdate #LatestNews #Entertainment
VIDEO CREDIT : TV9 DIGITAL KANNADA
ಪುಣ್ಯಕೋಟಿ ಮಹತ್ವ ಇದು #ಗೋವು #ಹಸು #ಪುಣ್ಯಕೋಟಿ
ಪುಣ್ಯಕೋಟಿ ಮಹತ್ವ ಇದು #ಗೋವು #ಹಸು #ಪುಣ್ಯಕೋಟಿ
ದೇಶದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ತಡೆ ಲಸಿಕೆ
ದೇಶದ 15ರಿಂದ 18 ವರ್ಷದೊಳಗಿನ #ಮಕ್ಕಳಿಗೆ ಜನವರಿ 3ರಿಂದ ಕೋವಿಡ್ ತಡೆ ಲಸಿಕೆ ನೀಡಲಾಗುವುದು ಎಂದು #ಪ್ರಧಾನಿ ನರೇಂದ್ರ #ಮೋದಿ ಅವರು ಶನಿವಾರ #ಘೋಷಿಸಿದರು.
#covidvacccination #Omicron
Floral Tributes to Bharat Ratna Atal Bihari Vajpayee & Sarvdharm Prarthana
#BharatRatna #AtalBihariVajpayee
#NewDelhi: Floral tributes paid to Bharat Ratna #AtalBihariVajpayee by PM Narendra Modi at Sadaiv Atal
Ramesh Kumar : ಇಡೀ ಹೆಣ್ಣು ಕುಲಕ್ಕೆ ಕ್ಷಮೆ ಕೇಳ್ತೀನಿ | Karnataka Assembly Session
#RameshKumar #VishweshwarHegdeKageri #AssemblySession2021 #RameshKumarSaysSorry #RameshKumarControversyStatement #BelagaviSession #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, , , , #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews