Sahithya Brahma

Sahithya Brahma Sahithya Bhrama is an organization maintained under, Late Subhashchandra Patil Smaraka Janakalyan (S

01/05/2022

ಕಲಬುರಗಿ ನಗರದ ಹೈ. ಕ. ವಾ. ಸಂ ಯಲ್ಲಿ ಸಿದ್ದಲಿಂಗೇಶ್ವರ ಪ್ರಕಾಶನ ಕಲಬುರಗಿ ಸಂಸ್ಥೆ ಯಿಂದ
ಲಿಂ. ಬಸಮ್ಮ ಬಿ. ಕೊನೇಕ, ಇವರ 9 ನೇ ಪುಣ್ಯಸ್ಮರಣೆ ನಿಮಿತ್ತ.' ಬಸವ ಸಿರಿ " ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕಾಯಕ ದಿನಾಚರಣೆ ನೇರ ಕಾರ್ಯಕ್ರಮ

05/04/2022

ಹಿರಿಯ ಸಾಹಿತಿ ಸಿದ್ದರಾಮ ಪೊಲೀಸ ಪಾಟೀಲರವರು ರಚಿಸಿದ ಸತ್ಯಜ್ಞ ಆತ್ಮಕಥೆ ಹಾಗೂ ಗ್ರಾಮೀಣ ಗರಿಬರು ವೆಕ್ತಿ ಚಿತ್ರಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ ಶಿವರಾಜ್ ಪಾಟೀಲ್

05/04/2022

ಹಿರಿಯ ಸಾಹಿತಿ ಸಿದ್ದರಾಮ ಪೊಲೀಸ ಪಾಟೀಲರವರು ರಚಿಸಿದ ಸತ್ಯಜ್ಞ ಆತ್ಮಕಥೆ ಹಾಗೂ ಗ್ರಾಮೀಣ ಗರಿಬರು ವೆಕ್ತಿ ಚಿತ್ರಣ ಪುಸ್ತಕ ಬಿಡುಗಡೆ ಕಾರ್ಯಕ್ರಮ

28/03/2022

ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಲಬುರಗಿ, ಇದರ ಅಡಿಯಲ್ಲಿ ಇಂದು ಚೈತನ್ಯಮಯ ಆರ್ಟ್ ಗ್ಯಾಲರಿ ವಿಶ್ವೇಶ್ವರಯ್ಯ ನಗರ ಕಲಬುರಗಿ ಲಿಂ ಶಿವಶಂಕರಪ್ಪ ಪಾಟೀಲ್ ಹಾಗೂ ತಾರಾದೇವಿ ಪಾಟೀಲ್ ಬಂಕುರ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ. ಶಾರಣಗೌಡ ಪಾಳಾ, ಕುಪೇಂದ್ರ ಪಾಟೀಲ್, ಮಲ್ಲಿಕಾರ್ಜುನ ವಡ್ಡನಕೇರಿ, ಎ ಎಸ್ ಪಾಟೀಲ್,

27/03/2022

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ವತಿಯಿಂದ ಇಂದು ಕಲಾ ಮಂಡಳದಲ್ಲಿ ಯುಗಾದಿ ಹಬ್ಬದ ಕವಿಗೋಷ್ಠಿ ಮತ್ತು ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು, ಡಾ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಅವರ ವಾಣಿ ಡಾ ವಿಜಯಕುಮಾರ್ ಪರುತೆ, ಸಿದ್ದರಾಮ್ ಹೊನ್ನಕಲ್ಲ, ಮಂಗಲ ಕಪರೆ, ಮಡ್ದೆ, ಶರಣಗೌಡ ಪಾಟೀಲ್ ಪಾಳಾ, ಅಂಬಾರಾಯ ಕೋಣೆ, ವಿಜಯಕುಮಾರ ಮಠಪತಿ, ಚಾಮರಾಜ ದೊಡ್ಡಮನಿ, ಪ ಮಾನು ಸಾಗರ್, ವೆಂಕಟೇಶ್ ನೀರಡಗಿ, ಸಾಯಿಬಣ್ಣ ಹೂಗಾರ ನಿಲೂರ, ಅನೇಕರು ಉಪಸ್ಥಿತರಿದ್ದರು.

27/03/2022

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ವತಿಯಿಂದ ಇಂದು ಕಲಾ ಮಂಡಳದಲ್ಲಿ ಯುಗಾದಿ ಹಬ್ಬದ ಕವಿಗೋಷ್ಠಿ ಮತ್ತು ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು, ಡಾ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ ಡಾ ವಿಜಯಕುಮಾರ್ ಪರುತೆ, ಸಿದ್ದರಾಮ್ ಹೊನ್ನಕಲ್ಲ, ಮಂಗಲ ಕಪರೆ, ಮಡ್ದೆ, ಶರಣಗೌಡ ಪಾಟೀಲ್ ಪಾಳಾ, ಅಂಬಾರಾಯ ಕೋಣೆ, ವಿಜಯಕುಮಾರ ಮಠಪತಿ, ಚಾಮರಾಜ ದೊಡ್ಡಮನಿ, ಪ ಮಾನು ಸಾಗರ್, ವೆಂಕಟೇಶ್ ನೀರಡಗಿ, ಸಾಯಿಬಣ್ಣ ಹೂಗಾರ ನಿಲೂರ, ಅನೇಕರು ಉಪಸ್ಥಿತರಿದ್ದರು.

26/03/2022

ಹಾರಕೂಡ ಶ್ರೀ ಮಠದಲ್ಲಿ,ಸಗರ ನಾಡು ಸೌರಭ್ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ,ಕಾರ್ಯಕ್ರಮದಲ್ಲಿ ಪ್ರೊ ಎಚ್. ಟಿ ಪೋತೆ ಸರ್ ಅವರ ನುಡಿ

26/03/2022

ಹಾರಕೂಡ ಶ್ರೀ ಮಠದಲ್ಲಿ,ಸಗರ ನಾಡು ಸೌರಭ್ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ,ಕಾರ್ಯಕ್ರಮ

20/03/2022

ಗೊರುಚ, ಅವರ ನುಡಿ
ಸಿದ್ದಪ್ಪ ತಳಳ್ಳಿ ಅವರ ಅಭಿನಂದನ ಕಾರ್ಯಕ್ರಮದಲ್ಲಿ

20/03/2022

ಶ್ರೀ ಸಿದ್ದಪ್ಪ ತಳಳ್ಳಿ ಅವರ ಅಭಿನಂದನ ಗ್ರಂಥ "ಸಿದ್ದ ಚೇತನ" ಲೋಕಾರ್ಪಣೆ ಸಮಾರಂಭ ಸೇಡಂ,

20/03/2022

ಸಿದ್ದಪ್ಪ ತಳಳ್ಳಿ ಅವರ ಅಭಿನಂದ ಗ್ರಂಥ ಲೋಕಾರ್ಪಣಾ ಸಮಾರಂಭ ಸೇಡಂ

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಹೈಕೋರ್ಟ್ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ...
15/03/2022

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಹೈಕೋರ್ಟ್ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ

ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ನ ತೀರ್ಪಿಗೆ ಸ್ವಾಗತ. ಎಲ್ಲ ಮಕ್ಕಳು ಸಮಚಿತ್ತದಿಂದ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಸುಂದರ ಸಮಾಜ ಕಟ್ಟುವಲ್ಲಿ ತೊಡಗಬೇಕಿದೆ.

ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಿ, ಶಾಂತಿ ಸಾಮರಸ್ಯವನ್ನು ಕಾಪಾಡೊಣ.

06/03/2022

ಬಾಗಲಕೋಟೆಯಲ್ಲಿ ಇಂದು ಮೇಘ ಮೈತ್ರಿ ಸಾಹಿತ್ಯ ಸಂಘ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ್ ಡಾ ಸತೀಶ್ ಕುಮಾರ್ ಹೊಸಮನಿ ಅವರ ಭಾಷಣ

06/03/2022

ಬಾಗಲಕೋಟೆಯಲ್ಲಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಅವರು ಆಯೋಜಿಸಿರುವ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನುಡಿ ಡಾ ಸತೀಶ್ ಕುಮಾರ್ ಹೊಸಮನಿ ಅವರಿಂದ

06/03/2022
06/03/2022

ಪ್ರೊ. ಎಚ್. ಟಿ ಪೋತೆ ಅವರು ಬಾಗಲಕೋಟೆಯಲ್ಲಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ಅವರು ಆಯೋಜಿಸಿರುವ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳಾಗಿ ಮಾತನಾಡಿದರು

06/03/2022

ಬಾಗಲಕೋಟ ಯಲ್ಲಿ ಇಂದು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ ಸತೀಶ್ ಕುಮಾರ ಹೊಸಮನಿ ದಂಪತಿಗಳಿಬ್ಬರಿಗೂ ಕನ್ನಡ ರತದಲ್ಲಿ ಮೆರವಣಿಗೆ ಮೂಲಕ ಡಾ ಬಿ ಅರ್ ಅಂಬೇಡ್ಕರ್ ಭವನಕ್ಕೆ ತೆರಳಿದರು

Address

Airport Road, Pala Village
Gulbarga
585228

Alerts

Be the first to know and let us send you an email when Sahithya Brahma posts news and promotions. Your email address will not be used for any other purpose, and you can unsubscribe at any time.

Videos

Share


Other Gulbarga media companies

Show All