Hp news kannada

Hp news kannada ನಮ್ಮನಡೆ ಸತ್ಯದಕಡೆ

07/05/2023

Mla ajayasing: ಮಾಜಿ ಸಿಎಂ ಪುತ್ರ ಡಾ. ಅಜಯ್ ಸಿಂಗ್ ಗೆ ತರಾಟೆಗೆ ತಗೊಂಡು ಊರಿನ ಗ್ರಾಮಸ್ಥರು ವಿಡಿಯೋ ಚಿತ್ರಿಸುವುದನ್ನು ನೋಡಿ ಪರಾರಿಯಾದ

23/04/2023

ವಿಶ್ವಗುರು ಶ್ರೀ ಬಸವೇಶ್ವರರ ಜಯಂತೋತ್ಸವ ಆಚರಣೆ

16/10/2022
16/10/2022

ಅಫಜಲಪೂರ ತಾಲೂಕಿನ Dmss ತಾಲೂಕ ಘಟಕದ ವತಿಯಿಂದ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಆಗ್ರಹ

14/10/2022

ಇಲಾಖೆಯ ನಿಯಮ ಗಾಳಿಗೆ ತೂರಿ ಪಂಚಾಯಿತಿಯ ಬಾಗಿಲು ಮುಚ್ಚಿಕೊಂಡು ಗ್ರಾಮ ಸಭೆ ನಡೆಸಿದ ಪಿಡಿಒ

13/10/2022

*ಮಾಹಿತಿ ಹಕ್ಕು ಸಂವಿಧಾನ ನಮಗೆ ಕೊಟ್ಟ ಬ್ರಹ್ಮಾಸ್ತ್ರ, ಚೆನ್ನಯ ಸ್ವಾಮಿ ವಸ್ತ್ರದ

12/10/2022

ಅಕ್ರಮವಾಗಿ ಸಾಗಿಸುತ್ತಿದ್ದ 20 ಕ್ಕಿಂತ ಹೆಚ್ಚು ಗೋವುಗಳನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಿಲ್ಲಾಡ್ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ

07/10/2022

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್
ಪ್ರವಾಹ : 7 ಮಂದಿ ಸಾವು, ಹಲವರು ಕಣ್ಮರೆ..!
(ವಿಡಿಯೋ ವೈರಲ್ )

13/01/2022

ಬಿಜಾಪುರದಲ್ಲಿ ನಡೆದ ಬಾಲಕಿಯ ಅತ್ಯಾಚಾರವನ್ನು ಖಂಡಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ ಜೇವರ್ಗಿ ತಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು

 #ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಮನವಿಗೆ ಮಣೆದ  ಸಾರಿಗೆ ಇಲಾಖೆ  #                      ಕಲಬುರ್ಗಿ ಜಿಲ್ಲೆಯ ಜೇವರ್ಗಿ...
30/12/2021

#ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಮನವಿಗೆ ಮಣೆದ ಸಾರಿಗೆ ಇಲಾಖೆ # ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಕಡೆಯ ಹಳ್ಳಿಗಳಾದ ರಂಜಣಗಿ ಹಾಗೂ ಬದನಿಹಾಳ ಹಾಗೂ ದೇಸುಣಗಿ ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲದೆ ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ದಿನನಿತ್ಯ ಖಾಸಗಿ ವಾಹನಗಳಿಗೆ ಸಮಯಕ್ಕೆ ಸರಿಯಾಗಿ ಪರದಾಡುವ ಪರಿಸ್ಥಿತಿ ಇದ್ದರೂ ಇದನ್ನು ಗಮನಿಸಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಲ್ಯಾಣ ಕರ್ನಾಟ ವಿಭಾಗದ ಅಧ್ಯಕ್ಷರಾದಂತ ಚೆನ್ನಯ ಸ್ವಾಮಿ ವಸ್ತ್ರದ್ ಹಾಗೂ ಕಲಬುರ್ಗಿ ಜಿಲ್ಲಾ ಸಂಚಾಲಕರಾದಂತ ರಾಜು ವ್ಹಿ ಮುದ್ದುಡಗಿ (ನ್ಯಾಯವಾದಿಗಳು) ಹಾಗೂ ಜೇವರ್ಗಿ ತಾಲೂಕು ಅಧ್ಯಕ್ಷರಾದಂತ ಕಂಟು ಆರ್ ಮಳಗಿ ಅವರ ನೇತೃತ್ವದಲ್ಲಿ ಸಾರಿಗೆ ಇಲಾಖೆಗೆ ಮನವಿ ಮಾಡುವ ಮನವಿಗೆ ಸ್ಪಂದಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಇಂದು ಗ್ರಾಮಕ್ಕೆ ಬಸ್ಸು ನೀಡಿದ್ದಾರೆ ಇಂದು ಬೆಳಿಗ್ಗೆ ಗ್ರಾಮಕ್ಕೆ ಬಸ್ ಆಗಮಿಸಿದ ಹಿನ್ನೆಲೆ ವಿದ್ಯಾರ್ಥಿಗಳಾದ ತೊಶಿಫ, ಶರಣು, ಪರಶುರಾಮ್, ಸುಮಿತ, ಸಾಹೇಬಗೌಡ, ರವಿಕುಮಾರ್ ಬಸ್ಸನ್ನು ಪೂಜೆ ಮಾಡುವ ಮುಖಾಂತರ ಗ್ರಾಮಕ್ಕೆ ಬರಮಾಡಿಕೊಂಡಿದ್ದಾರೆ ಬಸ್ಸು ಕಾಣದ ಗ್ರಾಮಗಳಿಗೆ ಬಸ್ಸು ಬಂದಿದ್ದರಿಂದ ಗ್ರಾಮಸ್ಥರಲ್ಲಿ ಖುಷಿಯ ವಾತಾವರಣ ಉಂಟಾಗಿದೆ

ಸಾಮಾನ್ಯ ಜನರ ದುಡ್ಡು ಮೊಬೈಲ್ ಬಿಲ್ಲಾ ಆ ಬಿಲ್ಲಾ ಅಂತ ಹೇಳಿ ಹಗಲು ದರೋಡೆ ಮಾಡುತ್ತಿದ್ದಾರೆ
12/12/2021

ಸಾಮಾನ್ಯ ಜನರ ದುಡ್ಡು ಮೊಬೈಲ್ ಬಿಲ್ಲಾ ಆ ಬಿಲ್ಲಾ ಅಂತ ಹೇಳಿ ಹಗಲು ದರೋಡೆ ಮಾಡುತ್ತಿದ್ದಾರೆ

24/06/2021

Heart touching lines

24/06/2021

Happy ride today

Address

Gulbarga

Telephone

+918884000847

Website

Alerts

Be the first to know and let us send you an email when Hp news kannada posts news and promotions. Your email address will not be used for any other purpose, and you can unsubscribe at any time.

Videos

Share

Category