ಯತ್ನಾಳಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ್ರು ಸತೀಶ್ ಜಾರಕಿಹೊಳಿ; ಯಾಕೆ ಗೊತ್ತಾ?
ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಪರೋಕ್ಷವಾಗಿ ಗುಡುಗಿದ ಸಾಹುಕಾರ ರಮೇಶ್ ಜಾರಕಿಹೊಳಿ | ಲೋಕಸಭಾ ಚುನಾವಣೆ | election
ಹೆಚ್ಚು ಸ್ಥಾನ ಗೆದ್ದಷ್ಟು CM ಸಿದ್ದರಾಮಯ್ಯ ಅವರಿಗೆ ಹೆಚ್ಚು ರಾಜಕೀಯ ಶಕ್ತಿ ಬರುತ್ತೆ : ಸಚಿವ ಸತೀಶ್ ಜಾರಕಿಹೊಳಿ
ಜೀವನದ ಬಗ್ಗೆ ಶ್ರೀ ಗವಿಸಿದ್ದೇಶ್ವರ ಅಜ್ಜಾರ ಎಷ್ಟು ಚೆಂದ ಹೇಳಿದ್ದಾರೆ ನೋಡಿ
ಶೆಟ್ಟರ್ ವಿರುದ್ಧ ವಿರೋಧಿಗಳ ಅಪಪ್ರಚಾರ; ಶಾಸಕ ಬಾಲಚಂದ್ರ ಸಾಹುಕಾರ ಖಡಕ್ ಉತ್ತರ
ಬೆಳಗಾವಿ ಲೋಕ ಕದನ ; ಶಾಸಕ ರಮೇಶ್ ಜಾರಕಿಹೊಳಿ ಖಡಕ್ ಭಾಷಣ
ಯಾರ ಬಗ್ಗೆಯೂ ಆರೋಪ ಮಾಡಲು ಹೋಗಲ್ಲ ಅವರನ್ನು ಬೈಕೊಂಡು ಕೂರೋಕೆ ಆಗಲ್ಲ; ನಮ್ಮ ಕೆಲಸದ ಬಗ್ಗೆ ಮಾತ್ರ ನಾವು ಮಾತಾಡ್ತಿವಿ : ಸತೀಶ ಜಾರಕಿಹೊಳಿ,
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಹತ್ವದ ಸುದ್ದಿ ಗೋಷ್ಠಿ
*ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ರಣತಂತ್ರ*
*ಜಾರಕಿಹೊಳಿ ಸಹೋದರರನ್ನು ಭೇಟಿಯಾಗಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್*
https://youtu.be/fRyGd4IGVnA
*ಸಿದ್ದರಾಮಯ್ಯ ಮೈಸೂರು ಬಿಟ್ಟು ಬಾದಾಮಿಗೆ ಬಂದು ಚುನಾವಣೆ ನಿಂತಿದ್ಯಾಕೆ? ಹೆಬ್ಬಾಳ್ಕರ್ ಹೇಳಿಕೆಗೆ ಶೆಟ್ಟರ್ ಟಾಂಗ್*
ಬೆಳಗಾವಿ ಬಿಜೆಪಿಯಲ್ಲಿ ಗೋ ಬ್ಯಾಕ್ ವಾತಾವರಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಏನಂದ್ರು ನೋಡಿ
ಚಿಕ್ಕೋಡಿ ಲೋಕಸಭಾ ಚುನಾವಣೆ ಅಖಾಡ ; ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಸಹೋದರ ರಾಹುಲ್ ಜಾರಕಿಹೊಳಿ ಅವರು ಭರ್ಜರಿ ಪ್ರಚಾರ
ಜೀವನ ಸಾರ್ಥಕವಾಗಲು ಏನು ಮಾಡಬೇಕು| ತಂದೆ ತಾಯಿ ಕುರಿತು ಶ್ರೀ ಗವಿಸಿದ್ದೇಶ್ವರ ಅಜ್ಜಾರ ಎಷ್ಟು ಚೆಂದ ಹೇಳಿದ್ದಾರೆ ನೋಡಿ
ಬೆಳಗಾವಿ ಲೋಕಸಭಾ ಚುನಾವಣೆ ಅಖಾಡ;ಅರಭಾವಿ ಕ್ಷೇತ್ರದ ಬಿಜೆಪಿ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದೇನು?
ಚಿಕ್ಕೋಡಿ ಲೋಕಸಭಾ ಅಖಾಡದಲ್ಲಿ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಏನಂದ್ರು ನೋಡಿ?
ಲೋಕಸಭಾ ಚುನಾವಣೆ ಅಖಾಡ; ಯಾರೆ ನಿಂತರು ಗೆಲ್ಲೋಸೊ ಪ್ರಯತ್ನ ಮಾಡ್ತವಿ : ಸಚಿವ ಸತೀಶ್ ಜಾರಕಿಹೊಳಿ
ಚಿಕ್ಕೋಡಿ ಲೋಕಸಭಾ ಅಖಾಡಕ್ಕೆ ಸಾಹುಕಾರ್ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಎಂಟ್ರಿ..!
ಗೋಕಾಕದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ದಿನಾಂಕ 22-03-2024 ರಂದು ಬೃಹತ್ ಹಲಗಿ ಹಬ್ಬ
ಚಿಕ್ಕೋಡಿ ಲೋಕಸಭಾ ಚುನಾವಣೆ ಅಖಾಡ; ಕಾರ್ಯಕರ್ತರ ಜೊತೆ ಸತೀಶ್ ಸಾಹುಕಾರ ರಹಸ್ಯ ಸಭೆ |Mp Election |Satish Jarkiholi
ಗೋಕಾಕ ನಗರ ಯೋಜನೆ ಪ್ರಾದಿಕಾರದ ಅಧ್ಯಕ್ಷರಾದ ಸಿದ್ದಲಿಂಗ ದಳವಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಕೊಣ್ಣೂರ
ಗೋಕಾಕ ನಗರ ಯೋಜನೆ ಪ್ರಾದಿಕಾರದ ಅಧ್ಯಕ್ಷರಾಗಿ ಸಿದ್ದಲಿಂಗ ದಳವಾಯಿ ಅವರು ಅಧಿಕಾರ ಸ್ವೀಕಾರ.
ಗೋಕಾಕ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸಿದ್ದಲಿಂಗ ದಳವಾಯಿ ಅವರು ಅಧಿಕಾರ ಸ್ವೀಕರಿಸಿದರು.
ಪ್ರಾಧಿಕಾರದ ಸದಸ್ಯರಾಗಿ ಬಸವರಾಜ ಪಾಟೀಲ, ಮಾಯಪ್ಪ ತಹಶೀಲ್ದಾರ್, ಸಾದಿಕ್ ಲಾಡ್ ಖಾನ್ ಅವರನ್ನು ನಾಮನಿರ್ದೇಶನಗೊಂಡಿದ್ದಾರೆ.
ಇಂದು ನಗರದ ಯೋಜನಾ ಪ್ರಾಧಿಕಾರದ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಕೊಣ್ಣೂರ, ಅಶೋಕ್ ಪೂಜಾರಿ, ಶಿವನಗೌಡ ಪಾಟೀಲ, ವಿವೇಕ ಜತ್ತಿ, ಮಹಾಂತೇಶ ಕಡಾಡಿ ಹಾಗೂ ಅಧಿಕಾರಿಗಳು, ಮುಖಂಡರು ಯುವಕರು ಉಪಸ್ಥಿತರಿದ್ದರು.