Gadag.insta

Gadag.insta ನಮ್ಮ ಹೆಮ್ಮೆಯ ಗದಗ 💚
ಗದಗ ಜಿಲ್ಲೆಯ ಸಂಪೂರ್ಣ ಮಾಹಿತಿ
Lyric Mashup video

05/11/2023

ಕರ್ನಾಟಕದ ಶ್ರೀಮಂತ ಇತಿಹಾಸ, ಸಂಸ್ಕೃತಿ, ಭಕ್ತಿ ಹಾಗು ಪ್ರತಿಭೆಯ ರೂಪಕಗಳ ಕಿರು ದರ್ಶನ ನೀಡುವುದು ಈ ಪ್ರವಾಸ.

ಹೊರಡಲು ಸಿದ್ಧರಾಗಿ!

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ:
https://www.kstdc.co/
















Karnataka Tourism Incredible India

05/11/2023
04/11/2023

ಜೊತೆಗಿರುವ ಜೀವ ಎಂದಿಗೂ ಜೀವಂತ 🙏.official

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ
.insta

03/11/2023
03/11/2023

ಇಂದು ಗದಗಕ್ಕೆ ಪ್ರಯಾಣ ಬೆಳೆಸುವ ವೇಳೆ ಮಾರ್ಗಮಧ್ಯೆ ದಿನಪತ್ರಿಕೆಯಲ್ಲಿನ ಪ್ರಮುಖ ಸುದ್ದಿಗಳ ಮೇಲೆ ಕಣ್ಣಾಡಿಸಿ ನನ್ನ ದಿನ ಪ್ರಾರಂಭಿಸಿದೆ.

ಕರ್ನಾಟಕ ಸಂಭ್ರಮ-೫೦ ರಾಜ್ಯೋತ್ಸವ ಪ್ರಶಸ್ತಿ ೨೦೨೩ ರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ನಮ್ಮ ಗದಗಿನ ಸಂಘ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ...
31/10/2023

ಕರ್ನಾಟಕ ಸಂಭ್ರಮ-೫೦ ರಾಜ್ಯೋತ್ಸವ ಪ್ರಶಸ್ತಿ ೨೦೨೩ ರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ನಮ್ಮ ಗದಗಿನ ಸಂಘ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕೂಡ ಒಂದಾಗಿದೆ...❤️

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ

.insta

30/10/2023

ನಮ್ಮ ಗದಗ

"ಕರ್ನಾಟಕ ಸಂಭ್ರಮ-೫೦"

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ

.insta #ಕನ್ನಡ

30/10/2023

" ಕರ್ನಾಟಕ ಸಂಭ್ರಮ-೫೦ " ಇದೆ ನವೆಂಬರ್ ೨ ರಂದು ನಮ್ಮ ಮೆಚ್ಚಿನ ಗಾಯಕಿ ಮತ್ತು ಅವರ ತಂಡ ಅವರಿಂದ ಕನ್ನಡ ಗೀತೆಯ ಕಾರ್ಯಕ್ರಮ ಸಂಜೆ ೬.೦೦ ರಿಂದ ತಮ್ಮೆಲ್ಲರಿಗೂ ಸ್ವಾಗತ...!

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ

.insta

30/10/2023

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವಸಂತಗಳು ಪೂರ್ಣಗೊಂಡ ನಿಮಿತ್ತ ನವೆಂಬರ್ 1,2,3 ರಂದು ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ 'ಕರ್ನಾಟಕ ಸಂಭ್ರಮ - 50' ಮೂಲಕ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಸರ್ವರಿಗೂ ಹಾರ್ದಿಕ ಸುಸ್ವಾಗತ !!

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ

.insta
#ಕರ್ನಾಟಕಸಂಭ್ರಮ೫೦ #ಕನ್ನಡ

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷಗಳು ಪೂರ್ಣಗೊಂಡ ಪ್ರಯುಕ್ತ "ಕರ್ನಾಟಕ ಸಂಭ್ರಮ-೫೦" ಮೊದಲ ಕಾರ್ಯಕ್ರಮ ನಮ್ಮ ಗದಗ ಜಿಲ್ಲ...
26/10/2023

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷಗಳು ಪೂರ್ಣಗೊಂಡ ಪ್ರಯುಕ್ತ "ಕರ್ನಾಟಕ ಸಂಭ್ರಮ-೫೦" ಮೊದಲ ಕಾರ್ಯಕ್ರಮ ನಮ್ಮ ಗದಗ ಜಿಲ್ಲೆಯಲ್ಲಿ ❤️

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ

.insta

🚨🚨*ಗದಗ ಪೊಲೀಸ್ ಪ್ರಕಟಣೆ* ಇಂದು CCTV ಗದಗ ನಗರ ಮತ್ತು 5km ಸುತ್ತಮುತ್ತಲಿನ ಪ್ರದೇಶಗಳಲ್ಲಿ ANPR (ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸಲಾಗಿದ...
25/10/2023

🚨🚨*ಗದಗ ಪೊಲೀಸ್ ಪ್ರಕಟಣೆ*
ಇಂದು CCTV ಗದಗ ನಗರ ಮತ್ತು 5km ಸುತ್ತಮುತ್ತಲಿನ ಪ್ರದೇಶಗಳಲ್ಲಿ ANPR (ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸಲಾಗಿದೆ) ಕ್ಯಾಮರಾ ಮೂಲಕ ಸಂಚಾರ ದಂಡವನ್ನು ಪ್ರಾರಂಭಿಸಲಾಗಿದೆ, ದಯವಿಟ್ಟು ಹೆಲ್ಮೆಟ್ ಧರಿಸಿ🙏 ಸಂಚಾರ ದಂಡವನ್ನು ತಪ್ಪಿಸಿ ಕನಿಷ್ಠ 500/-.

🚨*Gadag Police Announcement*
Today Started Traffic Fines through CCTV Gadag City and 5km surrounding areas by ANPR(Automatic Number Plate Recognised) camera please Wear Helmet🙏 Avoid Traffic Fines minimum 500/-

ಹೆಚ್ಚಿನ ಮಾಹಿತಿಗೆ .insta ಫಾಲೋ ಮಾಡಿ

.insta

24/10/2023

ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ಗದಗ ಜಿಲ್ಲೆಯ ಗಾಂಧೀಜಿ ಸಂಬರಮತಿ ಆಶ್ರಮದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ...

ಹೆಚ್ಚಿನ ಮಾಹಿತಿಗೆ .insta ಫಾಲೋ ಆನ್

.insta

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು
24/10/2023

ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು

ವಿಶ್ವ ಸಿಂಹ ದಿನ 🦁ವಿಶ್ವ ಸಿಂಹ ದಿನಾಚರಣೆಯನ್ನು 2013ರಲ್ಲಿ ಆಚರಿಸಲು ಪ್ರಾರಂಭಿಸಲಾಯಿತು.ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥ...
10/08/2023

ವಿಶ್ವ ಸಿಂಹ ದಿನ 🦁
ವಿಶ್ವ ಸಿಂಹ ದಿನಾಚರಣೆಯನ್ನು 2013ರಲ್ಲಿ ಆಚರಿಸಲು ಪ್ರಾರಂಭಿಸಲಾಯಿತು.ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಬಿಗ್ ಕ್ಯಾಟ್ಸ್ ರೆಸ್ಕ್ಯೂ ನ ಸಂಸ್ಥಾಪಕರಾದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಸಹಭಾಗಿತ್ವದಲ್ಲಿ ಸಿಂಹ ದಿನವನ್ನು ಸ್ಥಾಪಿಸಿದರು.ಈ ಭೂಮಿಯಲ್ಲಿ ಪ್ರಾಣಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವರಾಶಿಗಳು ಜೀವಿಸುತ್ತಿದೆ. ಅವುಗಳಲ್ಲಿ ಸಿಂಹವೂ ಕೂಡ ಒಂದು. ಅರಣ್ಯ ನಾಶ, ಅಕ್ರಮ ಬೇಟೆ ಈ ಎಲ್ಲಾ ಕಾರಣದಿಂದ ಹುಲಿಗಳಂತೆ ಸಿಂಹಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ.
ಸಿಂಹಗಳ ಇತಿಹಾಸದ ಬಗ್ಗೆ ಮಾತನಾಡುವುದಾದರೆ, ಸುಮಾರು ಮೂರು ಮಿಲಿಯನ್ ವರ್ಷಗಳ ಹಿಂದೆ, ಸಿಂಹಗಳು ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಯೂರೋಪ್ನಲ್ಲಿ ಮುಕ್ತವಾಗಿ ವಿಹರಿಸುತ್ತಿದ್ದವು. ಆದರೆ ಕಳೆದ 100 ವರ್ಷಗಳಲ್ಲಿ ಸಿಂಹಗಳ ಸಂಖ್ಯೆ 80 ಶೇಕಡದಷ್ಟು ಕಣ್ಮರೆಯಾಗಿವೆ.ಹಾಗಾಗಿ ಈ ಭೂಮಿಯ ಮೇಲೆ ಕಾಡಿನ ರಾಜನ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 10 ರಂದು ಅಂತರಾಷ್ಟ್ರೀಯ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಜನರು ಅಕ್ರಮವಾಗಿ ಸಿಂಹಗಳನ್ನು ಬೇಟೆಯಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಹಾಗೂ ಕಾಡುಗಳ ನಾಶದಿಂದ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ಕ್ರಮೇಣ ಕಳ್ಳಸಾಗಣಿಕೆ ಮತ್ತು ಅಕ್ರಮ ಬೇಟೆಗಾರರಿಂದ ಸಿಂಹಗಳ ಜಾತಿಗಳು ಮತ್ತು ಸಂಖ್ಯೆಗಳು ನಶಿಸುತ್ತಿವೆ, ಆಧ್ದರಿಂದ ಅವುಗಳಿಗೆ ರಕ್ಷಣೆ ನೀಡುವುದು ಬಹಳ ಮುಖ್ಯ. ಅದಕ್ಕಾಗಿಯೇ ಈ ದಿನವನ್ನು ಆಚರಿಸಲಾಗುತ್ತದೆ.

ಗದಗ ಜಿಲ್ಲೆಯ ಸಂಪೂರ್ಣ ಮಾಹಿತಿ ಪಡೆಯಲು .insta ಫಾಲೋ ಮಾಡಿ
.insta .online

06/08/2023

ನಮ್ಮ ಗದಗ 💚
📍 ಕಾಟನ್ ಮಾರ್ಕೆಟ್ ರೋಡ್

ಗದಗ ಜಿಲ್ಲೆಯ ಸಂಪೂರ್ಣ ಮಾಹಿತಿಗೆ .insta
ಫಾಲೋ ಮಾಡಿ
.insta

05/08/2023

ನಮ್ಮ ಗದಗ 💚✨

ಗದಗ ಜಿಲ್ಲೆಯ ಸಂಪೂರ್ಣ ಮಾಹಿತಿಗೆ .insta ಫಾಲೋ ಮಾಡಿ
🌳🌲🌲
.insta .online

02/08/2023

Lyric Mashup Editing video 🤗

Follow more videos ↪️ .insta
.insta .online

31/07/2023
31/07/2023

ಅಂತರರಾಷ್ಟ್ರೀಯ ಹುಲಿ ದಿನಾಚರಣೆ: ಹುಲಿ ಮನೆ ಉದ್ಘಾಟಿಸಿದ ಸಚಿವ ಎಚ್.ಕೆ.ಪಾಟೀಲ

‘ಪ್ರಾಜೆಕ್ಟ್‌ ಟೈಗರ್‌’ನಿಂದ ಹುಲಿ ಸಂತತಿ ಜೀವಂತ

ಗದಗ: ‘ವಿಶ್ವದಲ್ಲಿ ಇರುವ ಹುಲಿಗಳ ಪ್ರಮಾಣದಲ್ಲಿ ಶೇ 60ರಷ್ಟು ಭಾರತಲ್ಲಿರುವುದು ಖುಷಿಯ ವಿಚಾರ. ಜಗತ್ತಿನಲ್ಲಿ ಒಟ್ಟು 5,578 ವಿವಿಧ ಜಾತಿಯ ಹುಲಿಗಳಿದ್ದು, ಈ ಪೈಕಿ ನಮ್ಮ ರಾಜ್ಯದಲ್ಲಿ 435 ಹುಲಿಗಳು ಇರುವುದು ಹೆಮ್ಮೆಯ ಸಂಗತಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಅಂತರರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಬಿಂಕದಕಟ್ಟಿಯ ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಹುಲಿ, ತೋಳ, ಕರಡಿ ಮನೆಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕರ್ನಾಟಕ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಹುಲಿಗಳ ಸಂತತಿ ಸಮ ಪ್ರಮಾಣದಲ್ಲಿದೆ. 1973ರಲ್ಲಿ ಅಂದಿನ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಹುಲಿ ಸಂರಕ್ಷಣೆಗೆ ಮುಂದಾಗಿ ‘ಪ್ರಾಜೆಕ್ಟ್‌ ಟೈಗರ್‌’ ರೂಪಿಸಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಇಂದಿಗೂ ನಮ್ಮ ದೇಶದಲ್ಲಿ ಹುಲಿ ಸಂತತಿ ಜೀವಂತವಾಗಿದೆ, ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ’ ಎಂದು ಹೇಳಿದರು.

ಮೃಗಾಲಯಕ್ಕೆ ಜಿರಾಫೆ, ಜೀಬ್ರಾ: ಜ.26ರಂದು ಬಿಂಕದಕಟ್ಟಿ ಮೃಗಾಲಯಕ್ಕೆ ಹೊಸ ಅತಿಥಿಗಳಾಗಿ ಜಿರಾಫೆ ಹಾಗೂ ಜೀಬ್ರಾಗಳು ಆಗಮಿಸಲಿವೆ. ಈ ಪ್ರಾಣಿಗಳು ಮೃಗಾಲಯಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ವಿಶ್ವಾಸವಿದೆ. ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಬರುವ ಹೊಸ ಅತಿಥಿಗಳ ಸ್ವಾಗತಕ್ಕಾಗಿ ಮೃಗಾಲಯದಲ್ಲಿ ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಮೃಗಾಲಯಕ್ಕೆ ಆನೆ ತರುವ ಭರವಸೆ: ಗದಗ ಮೃಗಾಲಯಕ್ಕೆ ಆನೆ ತರಿಸುವಂತೆ ಶಾಲಾ ಮಕ್ಕಳಿಂದ ಬಹಳಷ್ಟು ಬೇಡಿಕೆ ಬರುತ್ತಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಜತೆಗೆ ಮಾತನಾಡಿದ್ದು, ಗದಗ ಮೃಗಾಲಯಕ್ಕೆ ಆನೆ ಒದಗಿಸುವಂತೆ ಕೋರಲಾಗಿದೆ. ಆನೆ ಜತೆಗೆ ಅದರ ನಿರ್ವಹಣೆಗೆ ಬೇಕಿರುವ ಅನುದಾನವನ್ನೂ ನೀಡುವಂತೆ ಮನವಿ ಮಾಡಲಾಗಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಗದಗ ಮೃಗಾಲಯಕ್ಕೆ ಆನೆ ಕೂಡ ಬರಲಿದೆ ಎಂದರು.

ಮೃಗಾಲಯದ ಮಾಸ್ಟರ್‌ ಪ್ಲಾನ್: ‘ಗದಗ ಮೃಗಾಲಯದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾಸ್ಟರ್‌ ಪ್ಲಾನ್ ಸಿದ್ಧವಾಗಿದೆ. 2024ರ ಆಗಸ್ಟ್‌ 15ರೊಳಗಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಬಿಂಕದಕಟ್ಟಿ ಮೃಗಾಲಯದ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಕ್ಯಾಂಟಿನ್ ತೆರೆಯಲಾಗುವುದು’ ಎಂದು ತಿಳಿಸಿದರು.

ಪ್ರವಾಸೋದ್ಯಮ ವರದಿ: ಹಿರಿಯ ಐಎಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ನೇತೃತ್ವದಲ್ಲಿ ಗದಗ ಜಿಲ್ಲಾ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿ ಸಮತಿಯನ್ನು ರಚಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಸಮಿತಿಯು ಆ.8ರಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ಮೂಲಕ ಗದಗ ಜಿಲ್ಲಾ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಬಿಂಕದಕಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಉಪ ವಿಭಾಗಾಧಿಕಾರಿ ಗಂಗಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ ಇದ್ದರು.

ಅಂತರರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಬಿಂಕದಕಟ್ಟಿ ಮೃಗಾಲಯಲದಲ್ಲಿ ಶಾಲಾ ಮಕ್ಕಳಿಗೆ ಪೋಸ್ಟರ್‌ ಮೇಕಿಂಗ್‌ ಸ್ಪರ್ಧೆ ನಡೆಯಿತು.

23/07/2023

Look deep into Nature, and then you will understand everything better.

Address

Gadag

Website

Alerts

Be the first to know and let us send you an email when Gadag.insta posts news and promotions. Your email address will not be used for any other purpose, and you can unsubscribe at any time.

Videos

Share

Category


Other Video Creators in Gadag

Show All