ಸಮಸ್ತ ನಾಡಿನ ಜನತೆಗೆ 76 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #samagraparbha #republicday2025
ಎರಿಮಲೈ ದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಅನ್ನದಾನ ಕೇಂದ್ರ #samagraparbha @ಸಮಗ್ರಪ್ರಭಸುದ್ದಿ #sass #ayyappaswamy #freemeils
ಎಸ್ ಎಸ್ ಎಲ್ ಸಿ ಫಲಿತಾಂಶಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಬಾಗಲಕೋಟ ಜಿಲ್ಲೆಯ ಕು.ಅಂಕಿತ ಬಸಪ್ಪ ಕೊಣ್ಣೂರು 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
#SSLC #exam Result #exam result district wise
#result #SSLC Exam 2024
ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮ ಮುಹೂರ್ತದ ವೇಳೆಯಲ್ಲೇ ಮಧ್ಯಾಹ್ನ 12 ಗಂಟೆಯ ನಂತರ ಸೂರ್ಯ ರಶ್ಮಿ ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸಿದ ದೃಶ್ಯ.
#ayodhyarammandir #ramadan2024 #Balarama #samagraparbha #NewsUpdate
ಐತಿಹಾಸಿಕ ಮೈಲಾರ ಕಾರ್ಣಿಕ : “ಸಂಪಾಯಿತಲೇ ಪರಾಕ್”
ಐತಿಹಾಸಿಕ ಮೈಲಾರ ಕಾರ್ಣಿಕ : ಗೊರವಪ್ಪ ನುಡಿದ ಭವಿಷ್ಯವಾಣಿ
"ಸಂಪಾಯಿತಲೇ ಪರಾಕ್" ಎಂದು ಕಾರ್ಣಿಕ ನುಡಿದ ಗೊರವಯ್ಯ ರಾಮಪ್ಪ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ಕಾರ್ಣಿಕದ ವಿಶ್ಲೇಷಣೆ ಮಾಡಲಾಗಿದೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರ ಲಿಂಗೇಶ್ವರ ಕಾರ್ಣಿಕ ವಾಣಿ
2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ : ಕೋಡಿಮಠದ ಸ್ವಾಮೀಜಿ ಭವಿಷ್ಯ
ಕೇಕ್ ನಲ್ಲಿ ಅರಳಿದ ಶ್ರೀರಾಮ ಮಂದಿರ ; ಸೆಲ್ಪಿಗೆ ತೆಗೆದುಕೊಳ್ಳುತ್ತಿರುವ ಗ್ರಾಹಕರು
ಗದಗ : ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ರಾಮ ಮಂದಿರ ಉದ್ಘಾಟನೆ ನಡೆಯಲಿದೆ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಕಾರಣ ನಗರದ ಬೇಕರಿ ಒಂದರಲ್ಲಿ
ಕೇಕ್ನಲ್ಲಿ ಶ್ರೀರಾಮ ಮಂದಿರ ಅರಳಿಸಿದ್ದಾರೆ.
ಶ್ರೀ ರಾಮ ಮಂದಿರದ ಮಾದರಿಯಲ್ಲಿ
35 ರಿಂದ 40 ಕೆಜಿ ತೂಕದ ಕೇಕ್ ನಲ್ಲಿ ರಾಮ ಮಂದಿರ ತಯಾರಿಸಲಾಗಿದೆ
ಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಸಾಸನೂರ ಬೇಕರಿಯಲ್ಲಿ ಕೇಕ್ನಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ.
ಏಳು ದಿನಗಳ ಕಾಲ, ನಾಲ್ಕೈದು ಸಿಬ್ಬಂದಿಗಳು ಸೇರಿ ಕೇಕ್ ನಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ ಹೀಗಾಗಿ ಬೇಕರಿಗೆ ಬರುವ ಜನರು
ಶ್ರೀ ರಾಮ ಮಂದಿರದ ಮುಂದೆ ಸೆಲ್ಪಿ, ಪೋಟೋ ತಗೆದುಕೊಳ್ಳುತ್ತಿದ್ದಾರೆ.
#22January #Shriramtemple #shrerammandira #selfi #Entertainment
ಇಂದು ಬೆಳಿಗ್ಗೆ ಬೆಟಗೇರಿ ಹೆಸ್ಕಾಂ ಮಂದುಗಡೆ ಇರುವ ವಿದ್ಯುತ್ ಕಂಬಕ್ಕೆ ಲಾರಿ ಒಂದು ಡಿಕ್ಕಿ ಹೊಡೆದ ದೃಶ್ಯ...
ಹಳ್ಳಿಕೇರಿ ಸಮೀಪದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಸಂಜೆ ಲಾರಿ ಒಂದರ ಟೈರ ಬಸ್ಟ ಆಗಿ ಬೆಂಕಿ ಹೊತ್ತಿಕೊಂಡ ದೃಶ್ಯ ....
#Fire #lorrytirebust #tirebust #ಸಮಗ್ರಪ್ರಭ
3 ದಿನದ ಹಸುಳೆಯನ್ನು ರಕ್ಷಿಸಿದ ಬಡಾವಣೆ ಪೋಲಿಸ ಸಿಬ್ಬಂದಿ
ಗದಗ: ನಗರದ ಎಪಿಎಂಸಿ ಆವರಣದ ಹಳೆ ಕಟ್ಟಡವೊಂದರಲ್ಲಿ ಬೇವಿನ ತಪ್ಪಲಿನಲ್ಲಿ ರಟ್ಟಿನ ಡಬ್ಬಿಯಲ್ಲಿ 3 ದಿನದ ಹಸುಳೆಯನ್ನು ಮುಚ್ಚಿ ಇಟ್ಟಿ ಹೋಗಿದ್ದರು.
ಮಗುವಿನ ಅಳುವ ಶಬ್ದ ಕೇಳಿ ಪೊಲೀಸ್ ಸಿಬ್ಬಂದಿಗೆ ಫೋನ್ ಮಾಡಿದ ಆಕಾಶ್ ಎಂಬ ಸ್ಥಳೀಯ ಯುವಕನು ಈ ಕುರಿತು ಮಾಹಿತಿ ನೀಡಿದ್ದಾನೆ ಕೂಡಲೇ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಉಮಾ ವಗ್ಗರ, ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ, ಅಶೋಕ್ ಗದಗ, ಮಂಜುಳಾ ಬಿನ್ನಾಳ ಸ್ಥಳಕ್ಕೆ ಆಗಮಿಸಿ ತಕ್ಷಣ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪೊಲೀಸ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಬದುಕಿದ ಹಸುಗೂಸು ಮಗುವಿನ ಪಾಲನೆ ಪೋಷಣೆಗಾಗಿ ಮಕ್ಕಳ ರಕ್ಷಣಾ ಘಟಕಕ್ಕೆ ಮಗುವನ್ನು ನೀಡಿದ್ದಾರೆ.
#gadagnews
#riseofgadagnews
#gadagpolice
#gadagcity
#savechild
ಮಕ್ಕಳ ಕಳ್ಳತನ ಕುರಿತು ವದಂತಿಗಳು ಹಬ್ಬಿದ್ದು, ಸದರಿ ವದಂತಿ ಸುಳ್ಳು ಸುದ್ದಿ ಇದ್ದು, ಇಂತಹ ಸಂದರ್ಭಗಳಲ್ಲಿ ಕೂಡಲೇ 112 ಕರೆ ಮಾಡಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
#gadagnews
#policegadag
#riseofgadagnews
#gadagcity
#gadagonlie