KA 23

KA 23 ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿನ ಅಪ್ಡೇಟ್. latest happenings around Chikodi MP constituency
(17)

29/06/2024

From the stadium 🏟️😍 India… India 🇮🇳

29/06/2024

Congratulations 🏆

-2024 ವಿಶ್ವಕಪ್ ಫೈನಲ್ ನಲ್ಲಿ ಗೆಲುವು ಸಾಧಿಸದ ನಮ್ಮ ಭಾರತ

ಮೇರಾ ಭಾರತ್ ಮಹಾನ್ 🚩

🧡🤍💚

ನಿರ್ಣಾಯಕ ಹಂತದಲ್ಲಿ ಅತ್ಯುತ್ತಮ ಕ್ಯಾಚ್! ಸೂರ್ಯ ಕುಮಾರ್ ಯಾದವ್ ಅವರಿಂದ ಏನು ದೋಚಿದೆ 🔥An excellent catch at a crucial stage! What a ...
29/06/2024

ನಿರ್ಣಾಯಕ ಹಂತದಲ್ಲಿ ಅತ್ಯುತ್ತಮ ಕ್ಯಾಚ್! ಸೂರ್ಯ ಕುಮಾರ್ ಯಾದವ್ ಅವರಿಂದ ಏನು ದೋಚಿದೆ 🔥

An excellent catch at a crucial stage! What a grab from Surya Kumar Yadav 🔥

|

29/06/2024

Game Changer of the Match😍 Yadav.
What a Catch…. Wow… Bhenki….

ಇಂದು ಅಥಣಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಜನಹಿತ ಐಕೇರ ಸೆಂಟರ್ ಬೆಂಗಳೂರು ಹಾಗೂ ಹಿಂದುಪುರ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ ಉಚಿತ...
29/06/2024

ಇಂದು ಅಥಣಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಜನಹಿತ ಐಕೇರ ಸೆಂಟರ್ ಬೆಂಗಳೂರು ಹಾಗೂ ಹಿಂದುಪುರ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದಇಂದು *ಶ್ರೀ ಲಕ್ಷ್ಮಣ ಸವದಿಯವರು* ಉದ್ಘಾಟಿಸಿ ಮಾತನಾಡಿದರು.
ಇದರ ಸದುಪಯೋಗವನ್ನು ಅಥಣಿಯ ಜನತೆಗೆ ಪಡೆದುಕೊಳ್ಳಬೇಕು ಮತ್ತು ಪ್ರತಿನಿತ್ಯ ನೇತ್ರ ಚಿಕಿತ್ಸಾ ಮತ್ತು ತಪಾಸಣೆಯನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಡುವುದಾಗಿ ಎಂದು ಭರವಸೆ ನೀಡಿದರು. ನೇತ್ರ ಧಾನ ದೊಡ್ಡ ಧಾನವು ಎಂದು ಹೇಳಿ ಮುಂದಿನಿ ದಿನಗಳಲ್ಲಿ ತಮ್ಮ ನೇತ್ರಗಳನ್ನು ಧಾನ ಮಾಡಿ ಅಂದರಿಗೆ ದೃಷ್ಟಿ ಕೊಡಬೇಕು ಅಂತಾ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು, ಅಪಾರ ಜನರು ಉಪಸ್ತಿತರಿದ್ದರು.

29/06/2024

ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ತವರು ಕ್ಷೇತ್ರದಲ್ಲೇ ಇಲ್ವಂತೆ‌ ಸಮರ್ಪಕ ಬಸ್ ವ್ಯವಸ್ಥೆ ..ಗ್ರಾಮೀಣ ವಿಧ್ಯಾರ್ಥಿಗಳ ಪಾಡು

ಅಥಣಿ ತಾಲೂಕಿನ ಅಬ್ಬಿಹಾಳ, ಶಿವಣೂರ, ಜಂಬಗಿ, ಸಂಬರಗಿ, ಶಿರೂರ, ಖಿಳೆಗಾಂವ ಸೇರಿದಂತೆ‌ ಅನೇಕ‌ ಗ್ರಾಮದ ಮಕ್ಕಳು ಪರದಾಡುತ್ತಿದ್ದಾರೆ..

29/06/2024

CM DCM ಬದಲಾವಣೆ ಬಗ್ಗೆ ಸಚಿವರಾದ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷಾ ಅಸಮಾನತೆ ಕುರಿತು ಕನ್ನಡ ‌ಅಭಿವೃದ್ಧಿ ಪ್ರಾಧಿಕಾರ ಅವರು ಬೆಳಗಾವಿ ವಿಮಾನ‌ ನಿಲ್ದಾಣದ ವ್ಯವಸ್ಥಾಪಕ ...
29/06/2024

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷಾ ಅಸಮಾನತೆ ಕುರಿತು ಕನ್ನಡ ‌ಅಭಿವೃದ್ಧಿ ಪ್ರಾಧಿಕಾರ ಅವರು ಬೆಳಗಾವಿ ವಿಮಾನ‌ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರಿಗೆ ಕನ್ನಡದ ಅನುಷ್ಠಾನ ಮಾಡುವಂತೆ ಪತ್ರ ಬರೆದಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಮರ್ಪಕವಾಗಿ ಕನ್ನಡ ಭಾಷೆಯ ಅನುಷ್ಠಾನವಾಗಲಿ.

ಈ ವಿಶೇಷ ಕಾರ್ಯಕ್ಕೆ ಜ್ಞಾನ ಮಧು ಅವರಿಗೆ ನಮ್ಮ ತಂಡದಿಂದ ಹೃತ್ಪೂರ್ವಕ ಅಭಿನಂದನೆಗಳು.

ಸತೀಶ ಜಾರಕಿಹೊಳಿ ಅವರನ್ನಾ ಉಪಮುಖ್ಯಮಂತ್ರಿ ಮಾಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶ...
29/06/2024

ಸತೀಶ ಜಾರಕಿಹೊಳಿ ಅವರನ್ನಾ ಉಪಮುಖ್ಯಮಂತ್ರಿ ಮಾಡಿದರೆ ಉತ್ತರ ಕರ್ನಾಟಕ ಭಾಗಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಶೇಟ್ ಅವರು ಹೇಳಿದ್ದಾರೆ.

ಸತಿಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾ ? ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನಾ #ಕಮೆಂಟ್ ಮಾಡಿ.

29/06/2024
29/06/2024

Hukkeri ತಾಲೂಕಿನ mangutti ಗ್ರಾಪಂ ನಲ್ಲಿ ಬಾಲ‌ ಕಾರ್ಮಿಕರ ಬಳಕೆ ??? ಇದೇನಿದು ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚವೆ ಹೆಬ್ಬಾಳಕರ ಕ್ಷೇತ್ರದಲ್ಲೇ ಈ ರೀತಿ ಆದರೆ ಹೇಗೆ ???? ಬಾಲ‌ ಕಾರ್ಮಿಕರನ್ನ ರಕ್ಷಿಸಬೇಕಾಗಿದೆ...

ಕರೋಶಿಯಲ್ಲಿ ನಕಲಿ ವೈದ್ಯನ ಮೇಲೆ ದಾಳಿ ಸುಮಾರು ವರ್ಷಗಳಿಂದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ  ಅನಧಿಕೃತ ಕ್ಲೀನಿಂಗ್ ನಡೆಸುತ್ತಿದ್ದ ವ್ಯಕ...
28/06/2024

ಕರೋಶಿಯಲ್ಲಿ ನಕಲಿ ವೈದ್ಯನ ಮೇಲೆ ದಾಳಿ ಸುಮಾರು ವರ್ಷಗಳಿಂದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಅನಧಿಕೃತ ಕ್ಲೀನಿಂಗ್ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಗ್ರಾಮದ ಸಾಮಾಜಿಕ ಹೋರಾಟಗಾರರ ವಿನಾಯಕ್ ಮುಂಡೆ ಅವರು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ದೂರು ಸಲ್ಲಿಸಿದ್ದರು . ದೂರು ಸಲ್ಲಿಸಿದ ನಂತರ ದಿನಾಂಕ 27-06-2024 ರಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಕಲಿ ವೈದ್ಯನ ಮೇಲೆ ದಾಳಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ದಕ್ಷ ಅಧಿಕಾರಿಗಳಾದ ಚಿಕ್ಕೋಡಿಯ ತಹಶೀಲ್ದಾರ್ ಸಿಎಸ್ ಕುಲಕರ್ಣಿ , ಪಿ ಎಸ ಐ ಬಸ ಗೌಡ ನೆರ್ಲಿ , ಜಿಲ್ಲಾ ಆರೋಗ್ಯ ಅಧಿಕಾರಿಗಳು , ತಾಲೂಕ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.ಈ ಉತ್ತಮ ಕಾರ್ಯಕ್ಕೆ ಕರೋಶಿ ಗ್ರಾಮದ ನಾಗರಿಕರು ಈ ಕೆಲಸಕ್ಕೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ

ನೀಟ್ ವಿವಾದದ ಬಗ್ಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದಂತೆಯೇ ಆಫ್ ಆದ ಮೈಕ್!
28/06/2024

ನೀಟ್ ವಿವಾದದ ಬಗ್ಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಿದ್ದಂತೆಯೇ ಆಫ್ ಆದ ಮೈಕ್!

28/06/2024

ಯಾವ ಸಮಯದಲ್ಲಿ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮುಖ್ಯಮಂತ್ರಿ Siddaramaiah ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ Nitin Gadkari ಅವರನ್ನು ಭೇಟಿಯಾಗಿ ರಾಜ್ಯದ ವಿವಿ...
28/06/2024

ಮುಖ್ಯಮಂತ್ರಿ Siddaramaiah ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ Nitin Gadkari ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವಿವಿಧ ಪ್ರಸ್ತಾವನೆಗಳಿಗೆ ಶೀಘ್ರವೇ ಅನುಮೋದನೆ ನೀಡುವಂತೆ ಮನವಿಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಬೆಳಗಾವಿ – ಹುನಗುಂದ - ರಾಯಚೂರು (NH748A), ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ, ಸೂರತ್‌ ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ, ಬೆಂಗಳೂರು ನಗರದ ಉಪನಗರ ವರ್ತುಲ ರಸ್ತೆ ಗ್ರೀನ್‌ಫೀಲ್ಡ್‌ ಕಾರಿಡಾರ್‌ಗಳ ಅಭಿವೃದ್ಧಿಗೆ ಅನುಮೋದನೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿ, ಇನ್ನಷ್ಟು ಪ್ರಮುಖ ವಿಚಾರಗಳ ಕುರಿತು ಕೇಂದ್ರ ಸಚಿವರ ಗಮನ ಸೆಳೆಯಲಾಯಿತು. ರಾಜ್ಯದಲ್ಲಿ 5,225 ಕಿ.ಮೀ. ಉದ್ದದ 39 ತಾತ್ವಿಕ ಅನುಮೋದನೆ ದೊರಕಿದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಲಾಯಿತು.
ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿರುವ ಇತರ ಪ್ರಮುಖ ವಿಷಯಗಳು:
• ದಿನಕ್ಕೆ 10,000 ಪಿಸಿಯು ವಾಹನ ದಟ್ಟಣೆ ಹೊಂದಿರುವ ರಾಜ್ಯ ಹೆದ್ದಾರಿಗಳ ಉನ್ನತೀಕರಣ
• ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ಟನೆಲ್‌ ನಿರ್ಮಾಣದ ಮೂಲಕ ಮಂಗಳೂರು ಬಂದರು ಸಂಪರ್ಕ ಇನ್ನಷ್ಟು ಸುಗಮಗೊಳಿಸುವುದು
• ಮೈಸೂರು ನಗರದ ಮಣಿಪಾಲ್‌ ಆಸ್ಪತ್ರೆ ಜಂಕ್ಷನ್‌ (ಕೊಲಂಬಿಯ ಏಷ್ಯಾ ಆಸ್ಪತ್ರೆ) ನಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಅನುಮೋದನೆ ನೀಡುವುದು
• ಮೈಸೂರು ರಿಂಗ್‌ ರಸ್ತೆಯಲ್ಲಿ NH-275K ನಲ್ಲಿ 9 ಗ್ರೇಡ್‌ ಸೆಪರೇಟರುಗಳ ನಿರ್ಮಾಣಕ್ಕೆ ಅನುಮೋದನೆ ನೀಡುವುದು.
• ಬೆಳಗಾವಿ ನಗರದಲ್ಲಿ ಹಳೆ NH4 ನಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡುವುದು
• ಬೆಳಗಾವಿ ಜಿಲ್ಲೆಯ ಗೋಕಾಕ್‌ ಜಲಪಾತದಲ್ಲಿ ಕೇಬಲ್‌ ಕಾರ್‌ ಸೌಲಭ್ಯ ಕಲ್ಪಿಸುವ ಯೋಜನೆ
• ಕಿತ್ತೂರು ಪಟ್ಟಣದಿಂದ ಬೈಲಹೊಂಗಲವನ್ನು ಸಂಪರ್ಕಿಸುವ ರಸ್ತೆಯ ಸುಧಾರಣೆ
• ಕಲಬುರಗಿ ಮತ್ತು ರಾಯಚೂರಿನಲ್ಲಿ ಬೈಪಾಸ್‌ ನಿರ್ಮಾಣ
• NH-373 ರ ಬೇಲೂರು ಚಿಕ್ಕಮಗಳೂರು ವಿಭಾಗದಲ್ಲಿ ಚತುಷ್ಪಧ ನಿರ್ಮಾಣ
• ಚಳ್ಳಕೆರೆ ಪಟ್ಟಣ ವ್ಯಾಪ್ತಿಯಲ್ಲಿ NH-150A ಯ ಒಂದು ಬಾರಿ ಸುಧಾರಣೆ
• ರಾಷ್ಟ್ರೀಯ ಹೆದ್ದಾರಿ NH-766 ರ 106 ಕಿ.ಮೀ. ರಸ್ತೆಯನ್ನು ಚತುಷ್ಪಥ, ಆರು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವುದು
• ಈಗಾಗಲೇ ತಾತ್ವಿಕ ಅನುಮೋದನೆ ದೊರೆತಿರುವ ಕೇರಳದ ಕಲ್ಪೆಟ್ಟದಿಂದ ಮಾನಂದವಾಡಿ, ಹೆಚ್.ಡಿ.ಕೋಟೆ, ಜಯಪುರ ಮೂಲಕ ಮೈಸೂರನ್ನು ಸಂಪರ್ಕಿಸುವ 90 ಕಿ.ಮೀ. ಹೆದ್ದಾರಿ, ಮೈಸೂರಿನಿಂದ ಬನ್ನೂರು ಮೂಲಕ ಮಳವಳ್ಳಿಯನ್ನು ಸಂಪರ್ಕಿಸುವ 45 ಕಿ.ಮೀ. ಹೆದ್ದಾರಿ ಹಾಗೂ ಬೆಳಗಾವಿ ಜಿಲ್ಲೆಯ ಸಂಕೇಶ್ವರದಿಂದ ಗೋಕಾಕ- ಯರಗಟ್ಟಿ-ಮನ್ವಳ್ಳಿ ಮೂಲಕ ನರಗುಂದ ವನ್ನು ಸಂಪರ್ಕಿಸುವ 127 ಕಿ.ಮೀ. ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣ
ಹೀಗೆ ರಾಜ್ಯದಲ್ಲಿ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಮನವಿ ನೀಡಲಾಗಿದೆ.

28/06/2024

ಸಿಎಂ ರಾಜೀನಾಮೆಗೆ ಅನಿಲ್ ಬೆನಕೆ ಆಗ್ರಹ

28/06/2024

ಅವರೆಲ್ಲ ದೊಡ್ಡವರು ಅವರ ಬಗ್ಗೆ ನಾನ್ಯಾಕ ಮಾತಾಡಲಿ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಾವೇರಿ ಬಳಿ ಅಪಘಾತದಲ್ಲಿ ಮಕ್ಕಳು ಸೇರಿ 13 ಜನರು ಸಾವನ್ನಪ್ಪಿದ್ದಾರೆ. ದು...
28/06/2024

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಾವೇರಿ ಬಳಿ ಅಪಘಾತದಲ್ಲಿ ಮಕ್ಕಳು ಸೇರಿ 13 ಜನರು ಸಾವನ್ನಪ್ಪಿದ್ದಾರೆ. ದುರಂತದ ಸುದ್ದಿ ಕೇಳಿ ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಇನ್ನು ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಸಿಎಂ ಸ್ಥಾನ ಯಾರು ಬಿಟ್ಟುಕೊಡ್ತಾರೆ? ಅವರೂ ಬಿಟ್ಟುಕೊಡಲ್ಲ, ಇವರೂ ಬಿಟ್ಟುಕೊಡಲ್...
28/06/2024

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಸಿಎಂ ಸ್ಥಾನ ಯಾರು ಬಿಟ್ಟುಕೊಡ್ತಾರೆ? ಅವರೂ ಬಿಟ್ಟುಕೊಡಲ್ಲ, ಇವರೂ ಬಿಟ್ಟುಕೊಡಲ್ಲ. ಈಗ ಸ್ವಾಮೀಜಿ ಅವರು ಸ್ಥಾನ ಬಿಟ್ಟುಕೊಡ್ತಾರಾ? ಸ್ವಾಮೀಜಿ ಸ್ಥಾನ ಬಿಡಲಿ, ನಾನೇ ಸ್ವಾಮಿ ಆಗ್ತೀನಿ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ .

ಇಂದು ಬೆಳಗಿನ ಜಾವ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 13 ಜನರು ಸಾವಿಗೀಡಾಗಿದ್ದಾರೆ. 🥲
28/06/2024

ಇಂದು ಬೆಳಗಿನ ಜಾವ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 13 ಜನರು ಸಾವಿಗೀಡಾಗಿದ್ದಾರೆ. 🥲

NA PLOTS FOR SALE
28/06/2024

NA PLOTS FOR SALE

28/06/2024

ಲಿಂಗಾಯತರಿಗೆ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನ ಕೊಡಿ...

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನ ಬದಲಾವಣೆ ಆದರೆ ವೀರಶೈವ ಲಿಂಗಾಯತ ಸಚಿವರಿಗೆ ಸ್ಥಾನ ಕೊಡಿ ಎಂದ ಶ್ರೀಶೈಲ್ ಜಗದ್ಗುರುಗಳು.

ಯಾರ್ಯಾರ ರಿಚಾರ್ಜ್ ಮಾಡವ್ರ ಅದಿರಿ ಈಗ ಮಾಡ್ಕೋರಿ…
28/06/2024

ಯಾರ್ಯಾರ ರಿಚಾರ್ಜ್ ಮಾಡವ್ರ ಅದಿರಿ ಈಗ ಮಾಡ್ಕೋರಿ…

ಆಯುಷ್ಮಾನ್ ಭಾರತ್ ಯೋಜನೆ: 70 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆAyushman Bharat Scheme: Free Medical Trea...
28/06/2024

ಆಯುಷ್ಮಾನ್ ಭಾರತ್ ಯೋಜನೆ: 70 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ

Ayushman Bharat Scheme: Free Medical Treatment For Citizens Over 70.




ಯಾರ್ಯಾರ ರಿಚಾರ್ಜ್ ಮಾಡವ್ರ ಅದಿರಿ ಈಗ ಮಾಡ್ಕೋರಿ…🙆🏻‍♂️
28/06/2024

ಯಾರ್ಯಾರ ರಿಚಾರ್ಜ್ ಮಾಡವ್ರ ಅದಿರಿ ಈಗ ಮಾಡ್ಕೋರಿ…🙆🏻‍♂️

ಪ ಗು ಹಳಕಟ್ಟಿ ಪ್ರಶಸ್ತಿಗೆ ಭಾಜನರಾDr Prabhakar B Korere
27/06/2024

ಪ ಗು ಹಳಕಟ್ಟಿ ಪ್ರಶಸ್ತಿಗೆ ಭಾಜನರಾDr Prabhakar B Korere

ವಯಸ್ಸು ಆದ್ರೂನು ಅವರ ಶ್ರಮದಲ್ಲಿ ದುಡಿಯುತ್ತಿದ್ದಾರೆ ಅಂದ್ರೆ ಇವರಿಗೆ ನಮ್ಮ ಕಡೆಯಿಂದ ಸೆಲ್ಯೂಟ್ 🙏🙏🙏
27/06/2024

ವಯಸ್ಸು ಆದ್ರೂನು ಅವರ ಶ್ರಮದಲ್ಲಿ ದುಡಿಯುತ್ತಿದ್ದಾರೆ ಅಂದ್ರೆ ಇವರಿಗೆ ನಮ್ಮ ಕಡೆಯಿಂದ ಸೆಲ್ಯೂಟ್ 🙏🙏🙏

ನಿನ್ನೆ ಬೆಳಗಾವಿ ಜಿಲ್ಲೆಯಲ್ಲಿ ರೈತರನ್ನು ಭೇಟಿಯಾಗಿ ಕೃಷಿ ಸವಲತ್ತುಗಳ ಕುರಿತು ಪರಶೀಲನೆ ಮಾಡಿದ ಕೃಷಿ ಸಚಿವರು
27/06/2024

ನಿನ್ನೆ ಬೆಳಗಾವಿ ಜಿಲ್ಲೆಯಲ್ಲಿ ರೈತರನ್ನು ಭೇಟಿಯಾಗಿ ಕೃಷಿ ಸವಲತ್ತುಗಳ ಕುರಿತು ಪರಶೀಲನೆ ಮಾಡಿದ ಕೃಷಿ ಸಚಿವರು

ದೆಹಲಿಯಲ್ಲಿ ಕರ್ನಾಟಕಕಾಂಗ್ರೆಸ್ನಾಯಕರ ದಂಡು.ಡಿಸಿಎಂಹುದ್ದೆ ಗೆಫುಲ್ಡಿಮ್ಯಾಂ ಡು……!!ಸತೀಶ್ ಜಾರಕಿಹೊಳಿ ಸೇರಿದಂತೆ ರಾಜ್ಯ ದ ಹಲವಾರು ಜನ ನಾಯಕರು...
27/06/2024

ದೆಹಲಿಯಲ್ಲಿ ಕರ್ನಾಟಕಕಾಂಗ್ರೆಸ್ನಾಯಕರ ದಂಡು.ಡಿಸಿಎಂಹುದ್ದೆ ಗೆಫುಲ್ಡಿಮ್ಯಾಂ ಡು……!!
ಸತೀಶ್ ಜಾರಕಿಹೊಳಿ ಸೇರಿದಂತೆ ರಾಜ್ಯ ದ ಹಲವಾರು ಜನ ನಾಯಕರು ದೆಹಲಿಯಲ್ಲಿ ಇದ್ದು ಡಿಸಿಎಂ ಸ್ಥಾನಗಳಹಂಚಿಕೆ ಕುರಿತು ಇಂದು ದೆಹಲಿಯಲ್ಲಿ ಬಿಸಿಬಿಸಿ ಚರ್ಚೆ ನಡೆದು ಈ ಕುರಿತು ಅಂತಿಮ ತೀರ್ಮಾಣಹೊರಬೀಳುತ್ತೋ ಅಥವಾ ಡಿಸಿಎಂ ಸ್ಥಾನಗಳ ಬೇಡಿಕೆ ವಿಚಾರ ಈ ಬಾರಿಯೂಠುಸ್ಸ್ ಆಗುತ್ತೋ ಕಾದುನೋಡಬೇಕಾಗಿದೆ.

Address

Chikodi
591201

Website

Alerts

Be the first to know and let us send you an email when KA 23 posts news and promotions. Your email address will not be used for any other purpose, and you can unsubscribe at any time.

Contact The Business

Send a message to KA 23:

Videos

Share


Other Social Media Agencies in Chikodi

Show All