NAmo MOdi Supporters

NAmo MOdi Supporters Narendra modi is the Best Prime Minister Of India, We Love, Support Him..

"ಮಂದಿರವಲ್ಲೇ ಕಟ್ಟುವೆವು""ಮಂದಿರವಲ್ಲೇ ಕಟ್ಟಿದೆವು"ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ತಲೆ ಎತ್ತಿ ನಿಂತಿದೆ.ರಾಮನ ಆಗಮನಕ...
08/11/2023

"ಮಂದಿರವಲ್ಲೇ ಕಟ್ಟುವೆವು"
"ಮಂದಿರವಲ್ಲೇ ಕಟ್ಟಿದೆವು"

ಪ್ರಭು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ತಲೆ ಎತ್ತಿ ನಿಂತಿದೆ.
ರಾಮನ ಆಗಮನಕ್ಕೆ ಭಾರತ ಮಾತ್ರವಲ್ಲದೆ ಜಗತ್ತು ಕಾಯುತ್ತಿದೆ.‌
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಹೊರಹೊಮ್ಮಲಿದೆ ಭಾರತ.
ಸಾವಿರಾರು ಕರಸೇವಕರ ಬಲಿದಾನ, ರಾಮಭಕ್ತರ ಹೋರಾಟ, ನಂಬಿಕೆ ಎಲ್ಲದಕ್ಕೂ ನ್ಯಾಯ ಒದಗಿಸಿ ಕೊಟ್ಟರು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ 🙏🚩

Modi
Ram Janmabhoomi-Ayodhya

17/09/2023

ನಮ್ಮ ದೇಶದ ಹೆಮ್ಮೆಯ ಪ್ರಧಾನ ಸೇವಕ, ವಿಶ್ವದ ಅಗ್ರಗಣ್ಯ ನಾಯಕ, ಯುವಕರ ಚೇತನ, ಕಾಯಕ ಯೋಗಿ ಶ್ರೀ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.!
Happy Birthday Narendra Modi ji

*ಕಾಯಕ ಯೋಗಿ,ರಾಷ್ಟ್ರ ಸಂತ,ದೇಶದ ಪ್ರಧಾನ ಸೇವಕ,ಜಗತ್ತು ಕಂಡ ಶ್ರೇಷ್ಠ ನಾಯಕ,ಭಾರತದ ಹೆಮ್ಮೆಯ ಪ್ರಧಾನಿ ಶ್ರೀನರೇಂದ್ರ ಮೋದಿಯವರಿಗೆ ಜನ್ಮದಿನದ ಶು...
17/09/2023

*ಕಾಯಕ ಯೋಗಿ,ರಾಷ್ಟ್ರ ಸಂತ,ದೇಶದ ಪ್ರಧಾನ ಸೇವಕ,ಜಗತ್ತು ಕಂಡ ಶ್ರೇಷ್ಠ ನಾಯಕ,ಭಾರತದ ಹೆಮ್ಮೆಯ ಪ್ರಧಾನಿ ಶ್ರೀನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು.,* 💐💐

❤️💐
03/06/2023

❤️💐

ರಾಜದಂಡದೊಂದಿಗೆ ಭಾರತದ ಸಂಸ್ಕಾರದಂತೆ ನೂತನ ಸಂಸತ್ ಭವನದ ಲೋಕಾರ್ಪಣೆ.
28/05/2023

ರಾಜದಂಡದೊಂದಿಗೆ ಭಾರತದ ಸಂಸ್ಕಾರದಂತೆ ನೂತನ ಸಂಸತ್ ಭವನದ ಲೋಕಾರ್ಪಣೆ.

ನಗಮೊಗ, ಸಣ್ಣ ಮಗುವಿನಂತೆ ಕುತೂಹಲದಿಂದನೋಡುತ್ತಿರುವ ಈ ವ್ಯಕ್ತಿ ವುಮ್ಮುಡಿ ಎತಿರಾಜಲು ಅಧಿನಮ ಆದೇಶದಂತೆ 1947ರಲ್ಲಿ ಬ್ರಿಟಿಷರಿಂದ ಅಧಿಕಾರ ಹಸ್ತ...
28/05/2023

ನಗಮೊಗ, ಸಣ್ಣ ಮಗುವಿನಂತೆ ಕುತೂಹಲದಿಂದ
ನೋಡುತ್ತಿರುವ ಈ ವ್ಯಕ್ತಿ ವುಮ್ಮುಡಿ ಎತಿರಾಜಲು ಅಧಿನಮ ಆದೇಶದಂತೆ 1947ರಲ್ಲಿ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಸಮಯದಲ್ಲಿ ಮೊದಲ ಪವಿತ್ರ ಸೆಂಗೊಲ್ (ನಂದಿ ಕೋಲು) ಮಾಡಿದ ಕಲಾವಿದ.🙏🙏

ಮರೆಯಲಾಗದ ಸಂಜೆ ❤️💐🙏
23/05/2023

ಮರೆಯಲಾಗದ ಸಂಜೆ ❤️💐🙏

💐❤️
12/05/2023

💐❤️

ಮೇ 12 ಖ್ಯಾತ ದಾದಿ ಫ್ಲಾರೆನ್ಸ್‌ ನೈಟಿಂಗೇಲ್ ಅವರು ಹುಟ್ಟಿದ ದಿನ. ಇವರು ಮನುಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ಸ್ಮರಿಸುವ ಸಲುವಾಗಿ ವಿಶ್ವ ದ...
12/05/2023

ಮೇ 12 ಖ್ಯಾತ ದಾದಿ ಫ್ಲಾರೆನ್ಸ್‌ ನೈಟಿಂಗೇಲ್ ಅವರು ಹುಟ್ಟಿದ ದಿನ. ಇವರು ಮನುಕುಲಕ್ಕೆ ನೀಡಿದ ಸೇವೆ, ತ್ಯಾಗವನ್ನು ಸ್ಮರಿಸುವ ಸಲುವಾಗಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಗುತ್ತದೆ.

ಆಸ್ಪತ್ರೆ, ರೋಗಿಗಳ ಸೇವೆಯಲ್ಲಿ ಹಗಲು-ರಾತ್ರಿ ಎನ್ನದೆ ನಿಸ್ವಾರ್ಥ ಸೇವೆಗೈಯ್ಯುವ ಎಲ್ಲಾ ದಾದಿಯರಿಗೆ ಧನ್ಯವಾದಗಳು ಹಾಗೂ ವಿಶ್ವ ದಾದಿಯರ ದಿನದ ಶುಭಾಶಯಗಳು.

*ಆತ್ಮೀಯರೇ,**ಸಾದರ ಪ್ರಣಾಮಗಳು.* 🙏🏻🙏🏻*"10:05:2023 ನಮ್ಮ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ"*ಈ ಸಂದರ್ಭದಲ್ಲಿ ನಿಮ್ಮ ಸ್ನೇಹ, ಸಂಬಂಧ, ಆತ್ಮೀಯ...
10/05/2023

*ಆತ್ಮೀಯರೇ,*
*ಸಾದರ ಪ್ರಣಾಮಗಳು.* 🙏🏻🙏🏻

*"10:05:2023 ನಮ್ಮ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ"*

ಈ ಸಂದರ್ಭದಲ್ಲಿ ನಿಮ್ಮ ಸ್ನೇಹ, ಸಂಬಂಧ, ಆತ್ಮೀಯತೆಯನ್ನು ಬಳಸಿಕೊಂಡು ವಿನಯದಿಂದ ನಾನು ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿರುವೆ.
ಅದೇನಂದರೆ ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮತವನ್ನು ನಿಮ್ಮ ಕ್ಷೇತ್ರದಲ್ಲಿ ಬಿಜೆಪಿಯ ಯಾವುದೇ ಅಭ್ಯರ್ಥಿ ಇರಲಿ ಅವರಿಗೆ ತಮ್ಮ ಮತ ನೀಡುವ ಮೂಲಕ ದೇಶದ ಪ್ರಧಾನಿ "ಶ್ರೀ ನರೇಂದ್ರ ಮೋದಿ" ಅವರ ಕೈ ಬಲಪಡಿಸಲು ಸಹಕರಿಸಿ ಎನ್ನುವುದು ನನ್ನ ಮನವಿ.

ಇದಕ್ಕೆ ಸಕಾರಣಗಳೂ ಹಲವಾರು ಇವೆ.

ಅದೇನಂದರೆ:

🚩 *ನಮ್ಮ ರಾಜ್ಯ ಹಾಗೂ ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ.....*
🚩 *ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಬೇಕಾದರೆ...*
🚩 *ನಾವು ಹಿಂದೂಗಳು ಸುರಕ್ಷಿತವಾಗಿರಬೇಕಾದರೆ..*
🚩 *ನಮ್ಮ ಗುಡಿ ಗೋಪುರಗಳು ದೇವಸ್ಥಾನ ಮಠ ಮಂದಿರಗಳು ಸುರಕ್ಷಿತವಾಗಿರಬೇಕಾದರೆ.....*
🚩 *ನಮ್ಮ ಗೋವುಗಳ ರಕ್ಷಣೆ ಆಗಬೇಕಾದರೆ....*
🚩 *ಮತಾಂತರ ಪಿಡಿಗಿನಿಂದ ಪಾರು ಆಗಬೇಕಾದರೆ......*
🚩 *ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಪಿಡಿಗಿನಿಂದ ರಕ್ಷಿಸಬೇಕಾದರೆ......*
🚩 *ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ ಮತ್ತು ನೈಜ ಇತಿಹಾಸವನ್ನು ನಮ್ಮ ಮಕ್ಕಳು ತಿಳಿದುಕೊಳ್ಳಬೇಕಾದರೆ......*
🚩 *ನಮ್ಮ ದೇಶದ ಸುತ್ತಮುತ್ತಲಿನ ವೈರಿದೇಶಗಳಿಂದ ನಾವುಗಳು ರಕ್ಷಣೆ ಹೊಂದಬೇಕಿದೆ ಮತ್ತು ಅವರನ್ನು ಸಮರ್ಥವಾಗಿ ಎದುರಿಸಬೇಕಿದ್ದರೆ...*
🚩 *ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕತೆ ನಕ್ಸಲ್ ಕೃತ್ಯಗಳು ಸಂಪೂರ್ಣ ನಿರ್ಮೂಲನೆ ಆಗಬೇಕಾದರೆ...*
🚩 *ನಮ್ಮ ದೇಶದಲ್ಲಿ common civil code (ದೇಶದ ಎಲ್ಲಾ ನಾಗರಿಕರಿಗೆ ಒಂದೇ ಕಾನೂನು) ಜಾರಿಗೆ ಬರಬೇಕಾದರೆ.....*

🔥 *"ಅದು ಬಿಜೆಪಿ ಯ ಸುಭದ್ರ ಸರ್ಕಾರ ಮತ್ತು ಶ್ರೀ ನರೇಂದ್ರ ಮೋದಿಯವರ ನಾಯಕತ್ವದಿಂದ ಮಾತ್ರ ಸಾಧ್ಯವಿದೆ.* 🔥

ಕಳೆದ 9 ವರ್ಷಗಳಿಂದ ನಿರಂತರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಇದನ್ನೆಲ್ಲ ಮಾಡುತ್ತಾ ಬಂದಿದೆಯಾದರೂ ಅದಕ್ಕೊಂದು ವೇಗ ಸಿಗಬೇಕಾದರೆ ಪ್ರತೀ ರಾಜ್ಯದಲ್ಲೂ ಸಂಪೂರ್ಣ ಮೆಜಾರಿಟಿಯೊಂದಿಗೆ ಬಿಜೆಪಿ ಸರ್ಕಾರದ ರಚನೆ ಯಾಗಬೇಕಿದೆ.

*ಈ ಕೆಲಸಗಳ್ಯಾವೂ ಕಾಂಗ್ರೆಸ್ ಅಥವಾ ಇತರೇ ಕುಟುಂಬ ರಾಜಕಾರಣದ ಪಕ್ಷಗಳಿಂದ ನಿರೀಕ್ಷೆ ಮಾಡಲು ಖಂಡಿತಾ ಸಾಧ್ಯವಿಲ್ಲ.*

ಏಕೆಂದರೆ......

ಈಗಾಗಲೇ ಈ ಪಕ್ಷಗಳು ಘೋಷಣೆ ಮಾಡಿವೆ ನಾವು ಅಧಿಕಾರಕ್ಕೆ ಬಂದರೆ...

🏴‍☠️ ಗೋ ಹತ್ಯೆ ನಿಷೇದ ತೆಗೆದು ಹಾಕುತ್ತೇವೆ..
🏴‍☠️ PFI ಮೇಲಿನ ನಿಷೇದ ತೆಗೆಯುತ್ತೇವೆ...
🏴‍☠️ ಮುಸ್ಲಿಂ ಜನಾಂಗಕ್ಕೆ ಮೀಸಲಾತಿ ನೀಡುತ್ತೇವೆ...
🏴‍☠️ ವಖ್ಫ್ ಬೋರ್ಡ್ ಗೆ ರೂ.10000 ಕೋಟಿ ಅನುದಾನ ನೀಡುತ್ತೇವೆ‌..
🏴‍☠ಕಾಶ್ಮೀರ ದಲ್ಲಿ 370 ವಿಧಿ ಯನ್ನು ಮತ್ತೆ ಮರುಸ್ಥಾಪನೆ ಮಾಡುತ್ತೇವೆ....
🏴‍☠️ಗಡಿಯಲ್ಲಿ ನಮ್ಮ ಮಿಲಿಟರಿಗೆ ನೀಡಿರುವ ಪರಮಾಧಿಕಾರ ವನ್ನು ವಾಪಾಸ್ ಪಡೆಯುತ್ತೇವೆ....
🏴‍☠️ದೇಶದ ಜೈಲಿನಲ್ಲಿ ಇರುವ ಎಲ್ಲಾ ಭಯೋತ್ಪಾದಕರನ್ನು ಹೊರಗೆ ಬಿಡುತ್ತೇವೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುತ್ತೇವೆ.....

*ಕಾಂಗ್ರೆಸ್ ತನ್ನ ಚುನಾವಣೆ ಘೋಷಣಾ ಪತ್ರದಲ್ಲಿ (manifesto) ದಲ್ಲಿ ತಾನು ಅಧಿಕಾರಕ್ಕೆ ಬಂದಲ್ಲಿ ಹಿಂದೂ ಸಂಘಟನೆಗಳನ್ನು ( ಭಜರಂಗದಳ ) ಬ್ಯಾನ್ ಮಾಡುವುದಾಗಿ ಪ್ರಕಟಿಸಿದೆ...*

ಹೀಗೆ ಹಲವಾರು....

ಅಕಸ್ಮಾತ್ ಇತರೇ ಪಕ್ಷಗಳು ಅಧಿಕಾರಕ್ಕೆ ಬಂದು ಮೇಲಿನ ಎಲ್ಲಾ ಅವರ ಯೋಜನೆಗಳು ಜಾರಿ ಆದರೆ ಮುಗಿಯಿತು ನಮ್ಮ ದೇಶದ ಕಥೆ. ನಾಗರಿಕರಿಗೂ ಉಳಿಗಾಲ ಇಲ್ಲ, ಇನ್ನು ಹಿಂದೂಗಳ ಪರಿಸ್ಥಿತಿ ಏನಾಗಬಹುದೆಂದು ಊಹಿಸಿಕೊಳ್ಳಿ...??!!

*ಹಾಗಾಗಿ ತಮ್ಮೆಲ್ಲರಲ್ಲಿ ಬಳಿ ನನ್ನ ಕಳಕಳಿಯ ಮನವಿ ಏನೆಂದರೆ 10.05.23 ರ ಬುಧವಾರದಂದು ನಡೆಯಲಿರುವ ಚುನಾವಣೆಯಲ್ಲಿ ನೀವು ಮತ್ತು ನಿಮ್ಮ ಮನೆಯವರೆಲ್ಲರೂ ತಪ್ಪದೆ ಬಿಜೆಪಿಗೆ ಓಟು ಮಾಡಿ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಬಂಧುಗಳೂ ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸಿ.*

*ಯಾರೂ ಕೂಡ 500/ 1000/ ರೂ ಗಳ ಆಮಿಷಗಳಿಗೆ ಒಳಗಾಗಿ ನಮ್ಮ ಭದ್ರತೆಯನ್ನು ನಾವೆ ಕಳೆದು ಕೊಳ್ಳುವುದು ಬೇಡ, ನಮ್ಮ ಆಯ್ಕೆ ಸುಭದ್ರ ಆಡಳಿತದ ಪಕ್ಷದೆಡೆ ಆಗಿರಲಿ ಅದು ಬಿಜೆಪಿ ಸರ್ಕಾರ ಎನ್ನುವುದು ನೆನಪಿರಲಿ..*🙏

ದೇಶದ ಜನರೇ ನನ್ನ ಕುಟುಂಬ ಎಂದು ಪರಿಗಣಿಸಿರುವ ಮೋದೀಜಿ ಒಂದೆಡೆಯಾದರೆ , ರಾಜಕೀಯದ ಗುರಿ ಎಂದರೆ ತನ್ನ ಕುಟುಂಬದ ಏಳಿಗೆ ಎಂದು ತಿಳಿದಿರುವ ಕಾಂಗ್ರೆ...
09/05/2023

ದೇಶದ ಜನರೇ ನನ್ನ ಕುಟುಂಬ ಎಂದು ಪರಿಗಣಿಸಿರುವ ಮೋದೀಜಿ ಒಂದೆಡೆಯಾದರೆ , ರಾಜಕೀಯದ ಗುರಿ ಎಂದರೆ ತನ್ನ ಕುಟುಂಬದ ಏಳಿಗೆ ಎಂದು ತಿಳಿದಿರುವ ಕಾಂಗ್ರೆಸ್‌ ನಾಯಕರು ಇನ್ನೊಂದು ಕಡೆ …..
#ಬಿಜೆಪಿಯೇಭರವಸೆ

ಮಳೆ ಬಂದಾಯ್ತು, ಭೂಮಿ ಕೆಸರಾಯ್ತು,ಇನ್ನೇನಿದ್ದರೂ ಕಮಲ ಅರಳುವುದೊಂದೇ ಬಾಕಿಕಮಲವು ಅರಳಲಿ... ಕೇಸರಿ ಮೆರೆಯಲಿ...
09/05/2023

ಮಳೆ ಬಂದಾಯ್ತು, ಭೂಮಿ ಕೆಸರಾಯ್ತು,ಇನ್ನೇನಿದ್ದರೂ ಕಮಲ ಅರಳುವುದೊಂದೇ ಬಾಕಿ

ಕಮಲವು ಅರಳಲಿ... ಕೇಸರಿ ಮೆರೆಯಲಿ...

ಧರ್ಮ ಉಳಿದರೆ ಮಾತ್ರ ಜಾತಿ ಉಳಿದೀತು...ತನ್ನ ಜಾತಿಯನ್ನೇ ಬೆಂಬಲಿಸಿ ಎನ್ನುವ ಉತ್ತರ ಕರ್ನಾಟಕ ಭಾಗದ ನೂರಾರು ಸ್ವಾಮೀಜಿಗಳಿಗಿಂತ...ಹಿಂದೂ ಧರ್ಮಕ್...
09/05/2023

ಧರ್ಮ ಉಳಿದರೆ ಮಾತ್ರ ಜಾತಿ ಉಳಿದೀತು...
ತನ್ನ ಜಾತಿಯನ್ನೇ ಬೆಂಬಲಿಸಿ ಎನ್ನುವ ಉತ್ತರ ಕರ್ನಾಟಕ ಭಾಗದ ನೂರಾರು ಸ್ವಾಮೀಜಿಗಳಿಗಿಂತ...
ಹಿಂದೂ ಧರ್ಮಕ್ಕೆ ಶಕ್ತಿ ನೀಡುವರನ್ನು ಬೆಂಬಲಿಸಿ ಎಂದು ಕರೆ ನೀಡಿದ ದಕ್ಷಿಣ ಕರ್ನಾಟಕದ ಕೆಲವೇ ಕೆಲವು ಸ್ವಾಮಿಗಳು ನಮಗೆ ಸ್ಪೂರ್ತಿ

ನಮೋ ನಮಃ

ಮೇ 10 ರಂದು ಜೈ ಭಜರಂಗಿ, ಮೇ 13 ರಂದು ಜೈ ಶ್ರೀ ರಾಮ್.
09/05/2023

ಮೇ 10 ರಂದು ಜೈ ಭಜರಂಗಿ, ಮೇ 13 ರಂದು ಜೈ ಶ್ರೀ ರಾಮ್.

09/05/2023

ಭಜರಂಗ ಬಲಿಗೆ ನಿಷೇಧ ಹಾಕಿದ ಕಾಂಗ್ರೆಸ್'ಗೆ ರಾಜ್ಯದಲ್ಲಿ ನಿಷೇಧ ಹಾಕೋಣ.

ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಸಾಗೋಣ.

ಬೆಂಗಳೂರು ಮೋದಿಜೀ ರೋಡ್ ಶೋ ನಲ್ಲಿ ಕಂಡು ಬಂದ ದೃಶ್ಯ..🔥🚩
06/05/2023

ಬೆಂಗಳೂರು ಮೋದಿಜೀ ರೋಡ್ ಶೋ ನಲ್ಲಿ ಕಂಡು ಬಂದ ದೃಶ್ಯ..🔥🚩

ನ ಭೂತೋ...ಭಾವನಾತ್ಮಕ... ಅವಿಸ್ಮರಣೀಯ... ಐತಿಹಾಸಿಕ...26 ಕಿ. ಮೀ... 178 ನಿಮಿಷ... 8 ಲಕ್ಷ+ ಕನ್ನಡಿಗರು...
06/05/2023

ನ ಭೂತೋ...

ಭಾವನಾತ್ಮಕ... ಅವಿಸ್ಮರಣೀಯ... ಐತಿಹಾಸಿಕ...

26 ಕಿ. ಮೀ... 178 ನಿಮಿಷ... 8 ಲಕ್ಷ+ ಕನ್ನಡಿಗರು...

ಜೈ ಭಜರಂಗ ಬಲಿ ❤💐🚩🔥
06/05/2023

ಜೈ ಭಜರಂಗ ಬಲಿ ❤💐🚩🔥

Address

Chikmagalur
578126

Telephone

+916361818199

Website

Alerts

Be the first to know and let us send you an email when NAmo MOdi Supporters posts news and promotions. Your email address will not be used for any other purpose, and you can unsubscribe at any time.

Videos

Share

Category