Voice of Gouribidanur

Voice of Gouribidanur ಗೌರಿಬಿದನೂರು ಸ್ಥಳೀಯ ಮಾಹಿತಿ

08/04/2023

#ಗೌರಿಬಿದನೂರಿನಲ್ಲಿ #ಸ್ಥಳೀಯರು ಸ್ಥಳೀಯರು ಎಂದು ಬೊಬ್ಬೆ ಹೊಡೆಯುವ #ನಾಯಕರುಗಳು ಈ ದಿನ #ಬಿಜೆಪಿಯಲ್ಲಿ #ಸ್ಥಳೀಯರಿಗೆ ಟಿಕೆಟ್ ಕೊಡಲು #ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆಲ್ಲ ಕಾರಣ #ಸ್ಥಳೀಯರಿಗೆ_ಸ್ಥಳೀಯರಿಂದ ಆದ #ಅನ್ಯಾಯ

02/04/2023

ಶಾಸಕರ ಲಂಚಾವತಾರ
25 ವರ್ಷಗಳಿಂದ ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು ಸರ್ವಾಧಿಕಾರಿಯಾಗಿ ಮೆರೆಯುತ್ತಿರುವ ಗೌರಿಬಿದನೂರು ಶಾಸಕರು. ಇವರ ನಿಜವಾದ ಬಣ್ಣ ಬಯಲಾಗಿದೆ

30/03/2023

ಶಾಸಕರ ಲಂಚಾವತಾರ
25 ವರ್ಷಗಳ ದುರಾಡಳಿತ ಪ್ರತಿಬಿಂಬವು ಕಣ್ಣಿಗೆ ಕಾಣುತ್ತಿದೆ
ಇದೇನಾ? ಶಾಸಕರ ಸಾಧನೆ
ಇಂತಹ ಶಾಸಕರು ನಮಗೆ ಬೇಕಾ?

24/02/2023

"ಹಣಕ್ಕೆ-ಹೆಂಡಕ್ಕೆ ನಿಮ್ಮ ನಿಮ್ಮ ಮತವನ್ನು ಮಾರಾಟ ಮಾಡಬೇಡಿ"
ಯುವಶಕ್ತಿಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಉತ್ತಮ ಸಮಾಜ ಸೇವಕನನ್ನು
ಆಯ್ಕೆ ಮಾಡುವ ಅವಕಾಶ ನಿಮ್ಮ ಕೈಯಲ್ಲಿದೆ.

20/02/2023

25 ವರ್ಷಗಳಿಂದ ಜನರ ಕಷ್ಟಕ್ಕೆ ಸ್ಪಂದಿಸದ ಶಾಸಕ,
ಶಾಸಕರನ್ನು ಧಿಕ್ಕರಿಸಿದ ಜನ.

09/02/2023

ಕಾಂಗ್ರೆಸ್ ಶಾಸಕರಿಗೆ ಸೋಲಿನ ಭೀತಿ

21/01/2023

ಆಟೋ ಚಾಲಕನ ಸತ್ಯದ ಮಾತುಗಳನ್ನು ಆಲಿಸಿ,ಯೋಚಿಸಿ,ನಿರ್ಧರಿಸಿ?
2023ಕ್ಕೆ ಗೌರಿಬಿದನೂರಿನ ಶಾಸಕ ಯಾರಾಗಬೇಕು?
25ವರ್ಷದ ದುರಾಡಳಿತ ಪಕ್ಷಕ್ಕೆ ಮುಕ್ತಿ ನೀಡಿ, ಯುವ ನಾಯಕನನ್ನು ಪ್ರೋತ್ಸಾಹಿಸೋಣ

17/01/2023

ಕ್ಷೇತ್ರದ ಜನತೆಗೆ ಬೇಡವಾದ MLA

ಗೌರಿಬಿದನೂರು ತಾಲೂಕಿನಲ್ಲೇ  #ಪ್ರಪ್ರಥಮ_ಬಾರಿಗೆ ಬೃಹತ್  #ಉದ್ಯೋಗ_ಮೇಳ! 150ಕ್ಕೂ ಹೆಚ್ಚು  #ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ನಿರುದ್ಯೋಗ...
06/01/2023

ಗೌರಿಬಿದನೂರು ತಾಲೂಕಿನಲ್ಲೇ #ಪ್ರಪ್ರಥಮ_ಬಾರಿಗೆ ಬೃಹತ್ #ಉದ್ಯೋಗ_ಮೇಳ! 150ಕ್ಕೂ ಹೆಚ್ಚು #ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ನಿರುದ್ಯೋಗಿಗಳಿಗೆ ಉದ್ಯೋಗ #ಸೃಷ್ಟಿ ಮಾಡುವ ಉದ್ದೇಶದೊಂದಿಗೆ #ಸ್ವಾಮಿ_ವಿವೇಕಾನಂದರ ಜನ್ಮದಿನದ ಪ್ರಯುಕ್ತವಾಗಿ #ಉದ್ಯೋಗ_ಮೇಳವನ್ನು ಹಮ್ಮಿಕೊಂಡಿದ್ದು.
#ಮನೆಗೊಂದು_ಉದ್ಯೋಗ ನಮ್ಮ ಯುವಕರುಗಳಿಗೆ ಸೃಷ್ಟಿ ಮಾಡಲೆಂದು #ನಿಮ್ಮ_ಅಣ್ಣನಾಗಿ, #ನಿಮ್ಮ_ಮನೆಯ ಒಬ್ಬ #ಸದಸ್ಯನಾಗಿ, ತಾಲೂಕಿನ ಎಲ್ಲಾ #ಯುವಕರುಗಳ ಅನುಕೂಲಕ್ಕಾಗಿ ಉದ್ಯೋಗ ಹೆಚ್ಚಿಸಲು ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. #ನೀವು_ಬನ್ನಿ_ನಿಮ್ಮವರನ್ನು_ಕರೆತನ್ನಿ ಅತಿ ಹೆಚ್ಚು #ವಿಧ್ಯಾರ್ಥಿಗಳು ಬಂದು ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂಬುದೇ ನನ್ನ #ಕೋರಿಕೆ.

We request you please kindly confirm your participation in this job fair through providing the required information by using this link
https://forms.gle/Kwk7jiiQLM94mqjq7


ಸ್ಥಳ: ಸಾಯಿ ಕೃಷ್ಣ ಕನ್ವೆನ್ಷನ್ ಹಾಲ್ ಮುದ್ದಣ್ಣ ಟ್ರಸ್ಟ್ ಮುಂಬಾಗ
#ಬೈಪಾಸ್_ರೋಡ್_ಗೌರಿಬಿದನೂರು
ದಿನಾಂಕ: 12/01/2023

ನಿಮ್ಮೊಂದಿಗೆ_ನಾವು,ನಮ್ಮೊಂದಿಗೆ ನೀವು
ನಿಮ್ಮ ಸೇವಾಕಾಂಕ್ಷಿ
ಗೌರಿಬಿದನೂರು_.ವಿ.ಕ್ಷೇತ್ರ
#ಡಾ_ಕೆಂಪರಾಜು_ಕೆ

25/12/2022

ಲಂಚ ಪಡೆದಿದ್ದರು ನಮ್ಮ ಬಣದ ಮುಖಂಡರು ತಪ್ಪು ಮಾಡಿಲ್ಲ ಎಂದು ವಾದ ಮಂಡಿಸುತ್ತಿರುವ KHP

ಮತದಾರರನ್ನೇ ಮಾರಾಟ ಮಾಡುತ್ತಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಪತ್ರಿಕೆಯ ಕುಲ ಗೋತ್ರವೇ ಇಲ್ಲದಂತಾಗಿದೆ...!!!
23/12/2022

ಮತದಾರರನ್ನೇ ಮಾರಾಟ ಮಾಡುತ್ತಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ
ಪತ್ರಿಕೆಯ ಕುಲ ಗೋತ್ರವೇ ಇಲ್ಲದಂತಾಗಿದೆ...!!!

 #ಎತ್ತೆತ್ತ ಸಾಗುತ್ತಿದೆ  #ನಮ್ಮ  #ಗೌರಿಬಿದನೂರು Namma Gowribidanur  Gowribidanur
23/12/2022

#ಎತ್ತೆತ್ತ ಸಾಗುತ್ತಿದೆ #ನಮ್ಮ #ಗೌರಿಬಿದನೂರು
Namma Gowribidanur
Gowribidanur

ಲಂಚ ಪಡೆದಿದ್ದರು ನಮ್ಮ ಬಣದ ಮುಖಂಡರು ತಪ್ಪು ಮಾಡಿಲ್ಲ ಎಂದು ವಾದ ಮಂಡಿಸುತ್ತಿರುವ KHP #ಕರ್ನಾಟಕಲೋಕಾಯುಕ್ತ #ಗೌರಿಬಿದನೂರು  #ತಾಲ್ಲೂಕು #ನಗರಸ...
20/12/2022

ಲಂಚ ಪಡೆದಿದ್ದರು ನಮ್ಮ ಬಣದ ಮುಖಂಡರು ತಪ್ಪು ಮಾಡಿಲ್ಲ ಎಂದು ವಾದ ಮಂಡಿಸುತ್ತಿರುವ KHP
#ಕರ್ನಾಟಕಲೋಕಾಯುಕ್ತ
#ಗೌರಿಬಿದನೂರು #ತಾಲ್ಲೂಕು
#ನಗರಸಭೆ #ಭ್ರಷ್ಟಾಚಾರ

K H Puttaswamy Gowda
ನಮ್ಮೂರು ಗೌರಿಬಿದನೂರು

17/12/2022

ಪುಟ್ಟಸ್ವಾಮಿಗೌಡ ಬಣದ ಸದಸ್ಯರು, ತಾಲ್ಲೂಕಿನ ನಗರಸಭೆ ಅಧ್ಯಕ್ಷೆ ರೂಪ ಹಾಗೂ ಇವರ ಪತಿ ಅನಂತರಾಜು ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿಗೆ ಸಿಲುಕಿ ಬಂಧನ.
ಗೌರಿಬಿದನೂರು ತಾಲ್ಲೂಕಿನ ಜನತೆ ಮತ್ತು ಮತನೀಡಿ ಗೆಲ್ಲಿಸಿದ ಮತದಾರರಿಗೆ ಮರ್ಯಾದೆ ಹಾಳು ಮಾಡಿದ ಪುಟ್ಟಸ್ವಾಮಿಗೌಡ ಜನಪ್ರತಿನಿಧಿಗಳು.
#ಕರ್ನಾಟಕಲೋಕಾಯುಕ್ತ
#ಗೌರಿಬಿದನೂರು #ತಾಲ್ಲೂಕು
#ನಗರಸಭೆ #ಭ್ರಷ್ಟಾಚಾರ

K H Puttaswamy Gowda
ನಮ್ಮೂರು ಗೌರಿಬಿದನೂರು

Address

# ಗೌರಿಬಿದನೂರು
Chik Ballapur
561208

Website

Alerts

Be the first to know and let us send you an email when Voice of Gouribidanur posts news and promotions. Your email address will not be used for any other purpose, and you can unsubscribe at any time.

Videos

Share