Vishwaguru Academy Ballari

Vishwaguru Academy Ballari Contact information, map and directions, contact form, opening hours, services, ratings, photos, videos and announcements from Vishwaguru Academy Ballari, Digital creator, Bellary.

27/04/2023
Vishwaguru Academy Ballari Mindtech Digital Mindtech Digital Services Dr.PRK Degree College, Ballari
09/03/2023

Vishwaguru Academy Ballari Mindtech Digital Mindtech Digital Services Dr.PRK Degree College, Ballari

*ಇಂದಿನಿಂದ ಪ್ರಾರಂಭವಾಗುತ್ತಿರುವ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲಾ  ವಿದ್ಯಾರ್ಥಿಗಳಿಗೆ ಶುಭವಾಗಲಿ, ಧೈರ್ಯದಿಂದ ಪರ...
09/03/2023

*ಇಂದಿನಿಂದ ಪ್ರಾರಂಭವಾಗುತ್ತಿರುವ ದ್ವಿತೀಯ ಪಿ ಯು ಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ, ಧೈರ್ಯದಿಂದ ಪರೀಕ್ಷೆ ಬರೆದು ಒಳ್ಳೆ ಫಲಿತಾಂಶ ತನ್ನಿ, ನೀಮ್ಮ ಕಾಲೇಜಿಗೆ ನಿಮಗೆ ವಿದ್ಯೆ ಕಲಿಸಿದ ಉಪನ್ಯಾಸಕರಿಗೆ ಮತ್ತು ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತನ್ನಿ ಎಂದು ನಿಮಗೆ ಶುಭ ಹಾರೈಸುತ್ತೇವೆ...
https://wa.me/message/DPUVF3VRXD44F1

VISHWAGURU ACADEMY, BALLARI

05/03/2023
Day 1 Class ವಿದ್ಯಾರ್ಥಿಗಳೇ ಮತ್ತು ಪೋಷಕರೆ, ಇಂದು  (07.04.2022)ನಡೆದ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಸಂ...
07/04/2022

Day 1 Class
ವಿದ್ಯಾರ್ಥಿಗಳೇ ಮತ್ತು ಪೋಷಕರೆ,

ಇಂದು (07.04.2022)ನಡೆದ ತರಗತಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಸಂಸ್ಥೆಯ ವತಿಯಿಂದ ಹರ್ಷವನ್ನು ವ್ಯಕ್ತಪಡಿಸುತಿದ್ದೇವೆ.

ನಾಳೆ ಮತ್ತು ನಾಡಿದ್ದು ಸಂಜೆ 4:00 ರಿಂದ 6:30ರ ವರೆಗೆ ಮತ್ತು ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30ರ ವರೆಗೆ ತರಗತಿಗಳು ನಡೆಯಲಿವೆ.

ಇಂದು ಕೆಲವು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ನಿಮಗೆ ತರಗತಿಗಳಿಗೆ ಬರಲು ಸಾಧ್ಯವಾಗದಿದ್ದಲ್ಲಿ,

ಕಾಯ್ದಿರಿಸಿದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ತಮ್ಮಲ್ಲಿ ಮನವಿ.

ನಿಮ್ಮ ಬರುವಿಕೆಯನ್ನು ನಾಳೆ ಮಧ್ಯಾಹ್ನ 3 ಗಂಟೆಯ ಒಳಗೆ ಫೋನ್ 6364279955, 6364269955ಗೆ ಅಥವಾ ಸಂದೇಶದ ಮೂಲಕ ತಿಳಿಸಬೇಕಾಗಿ ವಿನಂತಿ.

*ವಿಶ್ವಗುರು ಅಕಾಡೆಮಿ*

09/03/2022
09/03/2022

Address

Bellary
583103

Alerts

Be the first to know and let us send you an email when Vishwaguru Academy Ballari posts news and promotions. Your email address will not be used for any other purpose, and you can unsubscribe at any time.

Share


Other Digital creator in Bellary

Show All