13/08/2025
ಇಂದು ಬಳ್ಳಾರಿ ಸಂಚಾರ ಪೊಲೀಸ್ ಠಾಣೆಗೆ ಪರಿವೀಕ್ಷಣೆ ನಡೆಸಿ, ಯು.ಐ. ಪ್ರಕರಣಗಳ ಪರಿಶೀಲನೆ ಮಾಡಿ, ನಗರದ ಸಂಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
ಹಾಗೆಯೇ, ಬಳ್ಳಾರಿ ನಗರ ಉಪವಿಭಾಗ ಕಚೇರಿಗೆ ಭೇಟಿ ನೀಡಿ, ನಗರ ಪೊಲೀಸ್ ಠಾಣೆಗಳ ಹೊಸ ವ್ಯಾಪ್ತಿಯ ಬಗ್ಗೆ ಚರ್ಚಿಸಲಾಯಿತು.