ನಾಲ್ಕು ಲಕ್ಷದಷ್ಟಿದ್ದ ಅಂತರವು ನಾಲ್ಕು ಸಾವಿರಕ್ಕಿಳಿದ ದಿನವೇ ಜಾರಕಿಹೊಳಿಯವರ ಜನಪ್ರಿಯತೆ ಜಗಜ್ಜಾಹೀರಾಗಿದೆ.
ಸಾವಿರ ಷಡ್ಯಂತ್ರಗಳು ಎದುರಾದರೂ ಚಿಂತೆಯಿಲ್ಲ, ಬೆಳಗಾವಿಯಿಂದಲೇ ನಮ್ಮ ವಿಜಯಯಾತ್ರೆಯನ್ನು ಆರಂಭಿಸುತ್ತೇವೆ.
#SatishJarkiholi
ಭೀಮ ಶಕ್ತಿಯ ಗೀತೆ
ಭೀಮಾ ಕೊರೆಗಾಂವ
❤️❤️❤️
ಇದು ಭಾರತೀಯ ಜಗಳ ಪಾರ್ಟಿಯ ಕಹಾನಿ....
#ಸಾಹುಕಾರ_ಪಡೆ
#SatishJarkiholi
#ಮತ್ತೊಮ್ಮೆ_ಸಾಹುಕಾರ
ಸನ್ಮಾನ್ಯ ಶ್ರೀ ಸತೀಶಅಣ್ಣ ಜಾರಕಿಹೊಳಿಯವರು ಮರಾಠಾ ಮತ್ತು ಹಿಂದೂ ಸಮಾಜದ #ವಿರೋಧಿ ಅಲ್ಲ ಆದರೆ ಬಿಜೆಪಿ ಆರ್ ಎಸ್ ಎಸ್ ನವರು Satish Jarkiholi ಯವರ ವಿರುದ್ಧ ಷಡ್ಯಂತ್ರ ರೂಪಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಇದನ್ನ ಮರಾಠಾ ಸಮಾಜದವರು ಸಹಿಸಲ್ಲ. ಎಂದು ಮರಾಠಾ ಸಮಾಜದ ಮುಖಂಡರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಯಿಸಿ ಆಕ್ರೋಶ ವ್ಯಕ್ತಪಡಿಸಿದರು
#SatishJarkiholi #maratha #rss #hindu
#ಸಾಹುಕಾರ_ಪಡೆ #ಬಿಜೆಪಿ #Belagavi
ದೇಶದ ಬೆನ್ನೆಲುಬಾದ ರೈತನನ್ನೇ ಮುಗಿಸಲು ಹೊರಟಿರುವ ಬಿಜೆಪಿಯ ದುಷ್ಟ ಸರ್ಕಾರ....ರೈತನ ಕೂಗನ್ನು ಕೇಳದ ಕಿವುಡು ಸರ್ಕಾರಕ್ಕೆ ಧಿಕ್ಕಾರವಿರಲಿ!
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಮುನಿಸಿದೆ ಎಂದು ಬೊಗಳುವವರು ಇದನ್ನೊಮ್ಮೆ ನೋಡಿ 🤗
ಮತದಾರರ ಪಟ್ಟಿಯಿಂದ ಇಂದು ನಿಮ್ಮ ಹೆಸರನ್ನು ತೆಗೆದವರು, ಇಂದು ನೀವು ಪ್ರಶ್ನಿಸದೆ ಹೋದರೆ ನಾಳೆ ನಿಮ್ಮನ್ನೇ ಇಲ್ಲವಾಗಿಸಿ ಬಿಡುತ್ತಾರೆ......
ಬರಗೆಟ್ಟ ಬಿಜೆಪಿ ನಾಯಕರ ಭಾಷಣಗಳನ್ನು ಸದ್ದಿಲ್ಲದೇ ಕುಳಿತು ಕೇಳಿ ಚಪ್ಪಾಳೆ ವಿಷಲ್ ಹೊಡೆಯುತ್ತಿರುವ ಖಾಲಿ ಕುರ್ಚಿಗಳು
ಅನ್ನದಾತನನ್ನು ಹೇಡಿ ಎಂದು ಕರೆದ 40% ಕಮಿಷನ್ ನೀಚ ಸರ್ಕಾರ....
ಜೊಲ್ಲೆಯ ಒಂದು ಮೊಟ್ಟೆಯ ಕಥೆ ಆಯ್ತು....ಈಗ ಮುಜರಾಯಿ ಇಲಾಖೆಯ ಕಥೆ-ವ್ಯಥೆ
#Siddaramaiah
#SatishJarkiholi
ಇದು ಹಳೆ ವಿಡಿಯೋ but ಇವತ್ತಿಗೂ ಕಿಕ್ ಇದೆ ಇದರಲ್ಲಿ..
Siddaramaiah
#socialmedia 💪💪
Satish Jarkiholi ❤❤
#SLJUpdates
#socialmedia
#ಹುತಾತ್ಮ ಹೋರಾಟಗಾರರಿಗೆ #ಬಿಜೆಪಿಯವರಿಂದ #ಅಗೌರವ
#ಹುತಾತ್ಮ ಸ್ವತಂತ್ರ #ಯೋಧರ ಸ್ಮಾರಕಕ್ಕೆ ಗೃಹ ಸಚಿವರಿಂದಲೇ ಅಗೌರವ. ಗೃಹ ಸಚಿವರ ಜೊತೆಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರಿಂದ ಅಗೌರವ.#ಹುತಾತ್ಮ ಸ್ಥಂಬಕ್ಕೆ ಚಪ್ಪಲಿ ( ಶೂ ) ಧರಿಸಿಯೇ ಅಗೌರವ ಸಲ್ಲಿಸಿದ ಸಚಿವ #ಅರಗಜ್ಞಾನೇಂದ್ರ ಹಾಗೂ ಸಚಿವೆ ಜೊಲ್ಲೆ.#ಬೆಳಗಾವಿ #ಜಿಲ್ಲೆಯ #ನಿಪ್ಪಾಣಿ ಪಟ್ಟಣದಲ್ಲಿರುವ ಹುತಾತ್ಮ ಸ್ತಂಭ. ಪೊಲೀಸ ಅಧಿಕಾರಿಗಳು ಶೂ ತೆಗೆದು ಹೋಗಿದ್ದನ್ನ ನೋಡಿಯೂ ಅಗೌರವ ಸಲ್ಲಿಸಿದ ಸಚಿವರು
Satish Jarkiholi
ರಾಜಕೀಯ #ಚಾಣಕ್ಯ