Live9news Kannada

Live9news Kannada ಇದು ಬರಿಯ ಸುದ್ದಿವಾಹಿನಿ ಅಲ್ಲ. ಇದೊಂದು ಕನsu TV1

ಇದು ಬರಿಯ ಸುದ್ದಿವಾಹಿನಿ ಅಲ್ಲ. ಇದೊಂದು ಕನಸು, ಬಹುದಿನದ ಕನಸು. TV1 is a 24x7 Kannada news channel.

TV1 ಅಚ್ಚ ಕನ್ನಡದ 24x7 ಸುದ್ದಿ ವಾಹಿನಿ.ಇದು 2018 ರ ಫೆಬ್ರವರಿಯಿಂದ ಪ್ರಾರಂಭವಾಗಲಿದೆ. ವೀಕ್ಷಕರಿಗೆ, ಅತ್ಯುತ್ತಮ, ವಿಭಿನ್ನವಾದ ಸುದ್ಧಿಗಳನ್ನು ಬಿತ್ತರ ಮಾಡುವ ಉದ್ದೇಶ ನಮ್ಮದು. TV1 ಲಕ್ಷ್ಮೀ ಗೋಲ್ಡ್ ಖಜಾನಾ ಪ್ರೈ.ಲಿ.ನ ಒಂದು ಭಾಗವಾಗಿದ್ದು, ಶ್ರೀ.ಕೆ.ಪಿ. ನಂಜುಂಡಿಯವರ ಒಡೆತನಕ್ಕೆ ಒಳಪಡುತ್ತದೆ. ಕೊಳೆಗೇರಿ ಪ್ರದೇಶದಲ್ಲಿ ಹುಟ್ಟಿ, ಬೆಳೆದು, ರಾಜ್ಯದ ಅತೀದೊಡ್ಡ ಉದ್ಯಮಿಯಾಗಿ ಬೆಳೆದ, ಕೆ.ಪಿ ನಂಜುಂಡಿಯವರು ತಮ್ಮ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಎಷ್ಟೇ ಕಷ್ಟಗಳು ಬಂ

ದರೂ ಧೈರ್ಯವಾಗಿ ಎದುರಿಸಿ, 800 ಕೋಟಿ ರೂಪಾಯಿ ವಹಿವಾಟಿನ ಸಾಮ್ರಾಜ್ಯವನ್ನು ಕಟ್ಟುವುದು ಸುಲಭದ ಮಾತಲ್ಲ. ಸಮಾಜಕ್ಕೆ ನೈಜ ಸುದ್ದಿಯನ್ನು ಕೊಡುವ, ಜನರ ಸಮಸ್ಯೆಗೆ ಧ್ವನಿಯಾಗುವ ಸುದ್ದಿವಾಹಿನಿ ಕಟ್ಟುವುದು ಅವರ ಬಹುದಿನದ ಕನಸು. TV1 ಗ್ರೂಪ್ ಪ್ರಧಾನ ಸಂಪಾದಕರಾಗಿ ಹಿರಿಯ ಪತ್ರಕರ್ತರಾದ ಶಿವಪ್ರಸಾದ್ ಟಿ.ಆವರ ಸಾರಥ್ಯ ಈ ಸುದ್ದಿವಾಹಿನಿಗಿದೆ. ಶಿವಪ್ರಸಾದ್ ಟಿ.ಆರ್ ಮತ್ತು ಕೆ.ಪಿ.ನಂಜುಂಡಿಯವರದು 15 ವರ್ಷಗಳ ಸ್ನೇಹ.
ಶಿವಪ್ರಸಾದ್ ಟಿ.ಆವರು ಸಮಯ ಸುದ್ದಿ ವಾಹಿನಿಯ ನಿರ್ದೇಶಕರು, ಜನಶ್ರೀ ವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಟಿವಿ9 ಸುದ್ದಿ ವಾಹಿನಿಯ ಹಿರಿಯ ನಿರ್ಮಾಪಕರು ಹಾಗೂ ಆಂಕರ್ ಆಗಿದ್ದರು.

ಕೆ.ಪಿ.ನಂಜುಂಡಿಯವರು ಜನಪ್ರಿಯ ಧಾರಾವಾಹಿಗಳು, ರಾಜಕೀಯ,ಸಿನಿಮಾ, ಮತ್ತು ಉದ್ಯಮದಲ್ಲಿ ಸಕ್ರಿಯ ವ್ಯಕ್ತಿ.ಇವರಿಬ್ಬರ ನಡುವಿನ ಸಾಮ್ಯತೆ ಒಂದೇ, ಅವರಿಬ್ಬರ ಆಸಕ್ತಿಯ ವಿಷಯ ಒಂದೇ, ಅದೇ ಮಾಧ್ಯಮದ ನಂಟು. ಅದೇ ಅವರನ್ನು ಹೆಚ್ಚು ಜೊತೆಯಾಗಿಸಿದ್ದು.
ಆದರೆ ನಿಜವಾಗಿ ಹೇಳಬೇಕೆಂದರೆ, ಇವರಿಬ್ಬರೂ 2010ರಲ್ಲೇ ಜೊತೆಗೂಡಿ ಸುದ್ದಿ ವಾಹಿನಿಯನ್ನು ಪ್ರಾರಂಭಿಸಬೇಕೆಂದು ಚರ್ಚೆ ನಡೆಸಿದ್ದರು.ಆದರೆ ಒಂದಲ್ಲ ಒಂದು ಕಾರಣದಿಂದ ಈ ಕನಸು ಹಾಗೆ ಉಳಿದಿತ್ತು. 2017ರಲ್ಲಿ ಶ್ರೀ.ಕೆ.ಪಿ.ನಂಜುಂಡಿಯವರು ಸುದ್ದಿಮಾಧ್ಯಮವನ್ನು ಪ್ರಾರಂಭಿಸಲು ಚಿಂತನೆ ನಡೆಸಿದಾಗ, ಮೊದಲು ಕರೆದು ಮಾತನಾಡಿದ್ದೇ ಶಿವಪ್ರಸಾದ್ ಟಿ.ಆರ್ ಅವರೊಂದಿಗೆ.

ಶಿವಪ್ರಸಾದ್ ಈ ಕನಸಿಗೆ ಜೊತೆಯಾದ ಮೇಲೆ, ಸುದ್ದಿ ವಾಹಿನಿ ಕಟ್ಟುವ ಕಾರ್ಯ ಮೊದಲಿಗಿಂತಲೂ ಇನ್ನೂ ಭರದಿಂದ ಸಾಗಿತು.ಅವರ ವಿಚಾರಗಳು, ದೃಷ್ಟಿಕೋನ, ಯೋಜನೆಗಳು ಮೊದಲಿಗಿಂತಲೂ ವೇಗವಾಗಿ ಆಕಾರ ಪಡೆಯಲಾರಂಬಿದವು. ಇವರಿಬ್ಬರೂ ಜಾಗತಿಕವಾಗಿ ಒಂದು ಹೊಸ ಮಿಡೀಯಾ ಹೌಸ್ ಆರಂಭಿಸಲು ನಿರ್ಧರಿಸಿದರು. ಈ ಮೀಡಿಯಾ ಹೌಸ್ನಲ್ಲಿ ನ್ಯೂಸ್, ಮ್ಯೂಸಿಕ್, ಮನರಂಜನಾಚಾನೆಲ್, ಬೇರೆ ಬೇರೆ ಭಾಷೆಗಳಲ್ಲಿ ಹೊಸ ವೆಬ್ ಸೈಟ್ ಗಳು ನಿಯತಕಾಲಿಕೆಗಳು, ದಿನಪತ್ರಿಕೆಗಳನ್ನು ಒಳಗೊಳ್ಳಲಿದೆ. TV1 ಚಾನೆಲ್ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿ, ಬೆಂಗಳೂರಿನಿಂದ ಕಾರ್ಯನಿರ್ವಹಿಸಲಿದೆ.ಇದರ ಇನ್ನೊಂದು ವಿಶೇಷತೆಯೆಂದರೆ, ಈ ಸುದ್ದಿವಾಹಿನಿಯಲ್ಲಿ ಶೇ.90% ಕ್ಕೂ ಅಧಿಕ ಯುವ ಪ್ರತಿಭೆಗಳಿವೆ. ಹೊಸ ಮುಖಗಳಿವೆ. ಇದು ಇಡೀ ಭಾರತದ ಇತಿಹಾಸದಲ್ಲಿ, ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ದಾಖಲೆ ಎನ್ನಬಹುದು.



------------------------------------------------------------------------------


This is not just a news channel, this is a dream. Expected to be on air from February. We will provide a very good news experience for our viewers. TV1 is the division of Lakshmi Gold Khazana Pvt.Ltd owned by Sri.K.P.Nanjundi. From a small kid grown up in slums, till he become a business tycoon. He has walked a long way with several ups and downs to build a huge empire, with a turnover of around 800crores. It was his dream to build a news channel. TV1 has senior journalist Mr. Shiva Prasad T.R as the group Editor-in-chief. K.P.Nanjundi and Shiva Prasad T.R knew each other very well since last 15 years. Shiva Prasad T.R was the Director of SamayaTV, Executive officer of Janasri News, Producer and Anchor of Tv9. K.P.Nanjundi was into serials, politics, films and business. The common interest in both of them about media, business and politics brought them together more closely. Infact it was in 2010 both of them had a series of meetings for 3 days, to start a news channel. But the dream couldn’t materialized due to some or the other reason. Obviously when K PNanjundi wanted to start a news channel in 2017, he asked Shiva Prasad T R to build a channel for him. Once Shiva Prasad T.R joined in, the group’s vision and plans started taking more aggressive shape with a bigger plan than earlier. Both of them have decided to establish a big media house with global presence. It will have news, music, entertainment channels, news websites in various languages, magazines, news papers, etc in the coming days.

25/01/2024

ರೈಲ್ವೆ ಜನರಲ್ ಮ್ಯಾನೇಜರ್ ಕಛೇರಿಯಲ್ಲಿ ಹಾಸನ ಜಿಲ್ಲೆ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ರೈಲ್ವೆ ಸಚಿವರ ಸಭೆ!

25/01/2024

ಕಲಬುರ್ಗಿಯಲ್ಲಿ ಅಂಬೇಡ್ಕರ್ ರವರ ಮೂರ್ತಿಗೆ ಅವಮಾನಿಸಿದ ಕಿಡಿಗೇಡಿಗಳಿಗೆ ಕೂಡಲೇ ಬಂಧಿಸಿ ಅಪ್ಪು ಗೌಡ ಪಾಟೀಲ್ ಹೇಳಿಕೆ!

24/01/2024

ತುಮಕೂರಿನ ಎ.ಪಿ.ಎಂ.ಸಿ ಆವರಣದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆ ಉಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ!

24/01/2024

ಕಲಬುರ್ಗಿ ಜಿಲ್ಲೆಯಲ್ಲಿ ಅಂಬೇಡ್ಕರ್ ರವರ ಪುತ್ತುಳಿಗೆ ಅವಮಾನ ವಿವಿಧ ದಲಿತ ಮುಖಂಡರಿಂದ ಪ್ರತಿಭಟನೆ..!

24/01/2024

ಪೇಜಾವರ ಸ್ವಾಮಿಗಳಿಂದ ಶ್ರೀ ರಾಮನಿಗೆ ಪೂಜೆ..!

24/01/2024

ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರರ ಮೊದಲ ದಿನದ ವಿಶ್ವರೂಪ ದರ್ಶನ..!

23/01/2024

ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಗೆ ಆಗಮನದ ಹಿನ್ನೆಲೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕಾರ್ಯಕರ್ತರ ಸಭೆ!

23/01/2024

ಸಿಎಂ ಸಿದ್ದರಾಮಯ್ಯ ನವರ ಮಾತಿಗೆ ನಕ್ಕು ನಕ್ಕು ನಲಿದ ಪತ್ರಕರ್ತರು..!

23/01/2024

ಕಲಬುರ್ಗಿ ಜಿಲ್ಲೆಯಲ್ಲಿ ಅಂಬೇಡ್ಕರ್ ಮೂರ್ತಿಗೆ ಅವಮಾನದ ಹಿನ್ನೆಲೆ ದಲಿತ ಸಂಘಟನೆಗಳಿಂದ ಆಕ್ರೋಶ..!

23/01/2024

ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ..!

23/01/2024

ಬೆಂಡಿಗೇರಿ ಗ್ರಾಮದಲ್ಲಿ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮ ಅದ್ದೂರಿ ಸಂಭ್ರಮದಿಂದ ಆಚರಿಸಲಾಯಿತು!

22/01/2024

ದೇಶದ ಹೆಮ್ಮೆಯ ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆಯ ಶುಭಾಶಯಗಳು ಶುಭಕೋರುವರು ಶ್ರೀ ಕ್ರಿಸ್ಟಿಫರ್ ರಾಜ್ ಕುಮಾರ್!

20/01/2024

ಇಂಡಿಯನ್ ಮೂವ್ ಮೆಂಟ್ ಪಾರ್ಟಿ 2024 ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಶ್ರೀ ಕ್ರಿಸ್ಟಿಫರ್ ರಾಜ್ ಕುಮಾರ್ ಆಯ್ಕೆ!

13/12/2023

ನಾಗವಲ್ಲಿಯಲ್ಲಿ ಕಾರ್ತಿಕ ಅಮಾವಾಸ್ಯೆ ಪ್ರಯುಕ್ತ ಶ್ರೀ ಬಯಲು ಬಸವೇಶ್ವರ ಸ್ವಾಮಿಯ ಲಕ್ಷದೀಪೋತ್ಸವ..!

12/09/2023

ತುಮಕೂರು ಜಿಲ್ಲೆ ಸೆಪ್ಟೆಂಬರ್ 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಂವಿಧಾನ ಪೀಠಿಕೆಯನ್ನು ಒಟ್ಟಾಗಿ ಓದುವ ಬೃಹತ್ ಕಾರ್ಯಕ್ರಮ..!

11/09/2023

ಬೂದಗವಿ ಗ್ರಾಮದಲ್ಲಿ ನಾಯಿಮರಿಗಳು ಕಂಡು ಬೇಟೆಯಾಡಲು ಬಂದ ಚಿರತೆ ಮರಿ..!

04/09/2023

ಬುದಗವಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಬಳಿ ವಿದ್ಯುತ್ ತಂತಿ ತಗಲಿ ಮೇಕೆ ಬಲಿ..!

02/08/2023

ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸಚಿವ ಜಮೀರ್ ಅಹಮದ್ ಖಾನ್..!

02/08/2023

ಹೆಬ್ಬೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಓಂಕಾರ ಅವರಿಗೆ ಅಪಘಾತ..!

28/07/2023

ಪತ್ರಕರ್ತರಿಗೆ ಉಚಿತ ನಿವೇಶನ,ಬಸ್ ಪಾಸ್, ಆರೋಗ್ಯಸಿದ್ಧಿ ಕಾರ್ಡ್ ವಿತರಣೆ ಜಿ.ಪರಮೇಶ್ವರ್ ರವರು ಘೋಷಣೆ..!

28/07/2023

ಸ್ಟಾರ್ ಎಂಬ ಯಾವುದೇ ಅಹಂ ಇಲ್ಲದ ಪರಮಾತ್ಮ.…!

27/07/2023

ಗುಡಿಸಲಿನಲ್ಲಿ ಒಂಟಿಯಾಗಿದ್ದ ಬಾಣಂತಿಯನ್ನು ಹಟ್ಟಿಗೆ ಕರೆತರಿಸಿದ ನ್ಯಾ. ನೂರುನ್ನೀಸ..!

26/07/2023

ಕೊಡಗಿನಲ್ಲಿ ಕೊಪ್ಪ ಬ್ರಿಡ್ಜ್ ಬಳಿ ಕಾವೇರಿ ನೀರಿನ ಮಟ್ಟ ಮಿತಿ ಮೀರಿದ್ದು ಅಧಿಕಾರಿಗಳ ಜೊತೆಗೆ ಸಚಿವ ಕೃಷ್ಣಭೈರೇಗೌಡ ನೆರೆ ವೀಕ್ಷಣೆ

26/07/2023

ಕೊಡಗು ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು ಭಾಗಮಂಡಲಕ್ಕೆ ತೆರಳಿ ನೆರೆ ಪರಿಸ್ಥಿತಿ ವೀಕ್ಷಿಸಲಾಯಿತು...!

26/07/2023

ಯಲಹಂಕ ಶಾಸಕ ವಿಶ್ವನಾಥ್ ಗೆ ಹುಟ್ಟು ಹಬ್ಬದ ಸಂಭ್ರಮ..

25/07/2023

ತುಮಕೂರಿಗೆ ಆಗಮಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಿದ್ದಾರ್ಥ ಕಾಲೇಜಿನ ಸೂಪರ್ ಸ್ಪೆಷಾಲಿಟಿ ಓಪಿಡಿ ಸೂಟ್ಸ್ ಉದ್ಘಾಟನೆ..!

24/07/2023

ತುಮಕೂರು ಸೀಟ್ ಗಾಗಿ ಬಸ್'ನಲ್ಲಿ ಮಹಿಳೆಯರ ಹೊಡೆದಾಟ ಬಿಡಿಸಲು ಹೋದ ಕಂಡಕ್ಟರ್ ಗೆ ಚಪ್ಪಲಿಯಿಂದ ಹೊಡೆತ..!

24/07/2023

ತುಮಕೂರುನಲ್ಲಿ ಕರ್ನಾಟಕ ರಾಜ್ಯ ಪಡಿತರ ಹಿತರಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ರಾಜ್ಯ ಘಟಕದ ವತಿಯಿಂದ ಸುದ್ದಿಗೋಷ್ಠಿ..!

19/07/2023

ವಿಧಾನಸಭೆಯಿಂದ ಬಿಜೆಪಿ ಶಾಸಕರನ್ನು ಹೊತ್ತು ಹೊರ ಹಾಕಿದ ಮಾರ್ಷಲ್ಸ್..! part-2

19/07/2023

ವಿಧಾನಸಭೆಯಿಂದ ಬಿಜೆಪಿ ಶಾಸಕರನ್ನು ಹೊತ್ತು ಹೊರ ಹಾಕಿದ ಮಾರ್ಷಲ್ಸ್..!

Address

Bangalore
560022

Alerts

Be the first to know and let us send you an email when Live9news Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Live9news Kannada:

Videos

Share

TV1NEWS24X7 | ಟಿವಿ1 ನ್ಯೂಸ್ 24x7

TV1 ಇದು ಬರಿ ಸುದ್ದಿವಾಹಿನಿ ಅಲ್ಲ. ಇದೊಂದು ಕನಸು, ಬಹುದಿನದ ಕನಸು. TV1 ಅಚ್ಚ ಕನ್ನಡದ 24x7 ಸುದ್ದಿ ವಾಹಿನಿ.ಇದು 2018 ರ ಫೆಬ್ರವರಿಯಿಂದ ಪ್ರಾರಂಭವಾಗಲಿದೆ. ವೀಕ್ಷಕರಿಗೆ, ಅತ್ಯುತ್ತಮ, ವಿಭಿನ್ನವಾದ ಸುದ್ಧಿಗಳನ್ನು ಬಿತ್ತರ ಮಾಡುವ ಉದ್ದೇಶ ನಮ್ಮದು. TV1 ಲಕ್ಷ್ಮೀ ಗೋಲ್ಡ್ ಖಜಾನಾ ಪ್ರೈ.ಲಿ.ನ ಒಂದು ಭಾಗವಾಗಿದ್ದು, ಶ್ರೀ.ಕೆ.ಪಿ. ನಂಜುಂಡಿಯವರ ಒಡೆತನಕ್ಕೆ ಒಳಪಡುತ್ತದೆ. ಕೊಳೆಗೇರಿ ಪ್ರದೇಶದಲ್ಲಿ ಹುಟ್ಟಿ, ಬೆಳೆದು, ರಾಜ್ಯದ ಅತೀದೊಡ್ಡ ಉದ್ಯಮಿಯಾಗಿ ಬೆಳೆದ, ಕೆ.ಪಿ ನಂಜುಂಡಿಯವರು ತಮ್ಮ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಎಷ್ಟೇ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಿ, 800 ಕೋಟಿ ರೂಪಾಯಿ ವಹಿವಾಟಿನ ಸಾಮ್ರಾಜ್ಯವನ್ನು ಕಟ್ಟುವುದು ಸುಲಭದ ಮಾತಲ್ಲ. ಸಮಾಜಕ್ಕೆ ನೈಜ ಸುದ್ದಿಯನ್ನು ಕೊಡುವ, ಜನರ ಸಮಸ್ಯೆಗೆ ಧ್ವನಿಯಾಗುವ ಸುದ್ದಿವಾಹಿನಿ ಕಟ್ಟುವುದು ಅವರ ಬಹುದಿನದ ಕನಸು. TV1 ಗ್ರೂಪ್ ಪ್ರಧಾನ ಸಂಪಾದಕರಾಗಿ ಹಿರಿಯ ಪತ್ರಕರ್ತರಾದ ಶಿವಪ್ರಸಾದ್ ಟಿ.ಆವರ ಸಾರಥ್ಯ ಈ ಸುದ್ದಿವಾಹಿನಿಗಿದೆ. ಶಿವಪ್ರಸಾದ್ ಟಿ.ಆರ್ ಮತ್ತು ಕೆ.ಪಿ.ನಂಜುಂಡಿಯವರದು 15 ವರ್ಷಗಳ ಸ್ನೇಹ. ಶಿವಪ್ರಸಾದ್ ಟಿ.ಆವರು ಸಮಯ ಸುದ್ದಿ ವಾಹಿನಿಯ ನಿರ್ದೇಶಕರು, ಜನಶ್ರೀ ವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಟಿವಿ9 ಸುದ್ದಿ ವಾಹಿನಿಯ ಹಿರಿಯ ನಿರ್ಮಾಪಕರು ಹಾಗೂ ಆಂಕರ್ ಆಗಿದ್ದರು. ಕೆ.ಪಿ.ನಂಜುಂಡಿಯವರು ಜನಪ್ರಿಯ ಧಾರಾವಾಹಿಗಳು, ರಾಜಕೀಯ,ಸಿನಿಮಾ, ಮತ್ತು ಉದ್ಯಮದಲ್ಲಿ ಸಕ್ರಿಯ ವ್ಯಕ್ತಿ.ಇವರಿಬ್ಬರ ನಡುವಿನ ಸಾಮ್ಯತೆ ಒಂದೇ, ಅವರಿಬ್ಬರ ಆಸಕ್ತಿಯ ವಿಷಯ ಒಂದೇ, ಅದೇ ಮಾಧ್ಯಮದ ನಂಟು. ಅದೇ ಅವರನ್ನು ಹೆಚ್ಚು ಜೊತೆಯಾಗಿಸಿದ್ದು. ಆದರೆ ನಿಜವಾಗಿ ಹೇಳಬೇಕೆಂದರೆ, ಇವರಿಬ್ಬರೂ 2010ರಲ್ಲೇ ಜೊತೆಗೂಡಿ ಸುದ್ದಿ ವಾಹಿನಿಯನ್ನು ಪ್ರಾರಂಭಿಸಬೇಕೆಂದು ಚರ್ಚೆ ನಡೆಸಿದ್ದರು.ಆದರೆ ಒಂದಲ್ಲ ಒಂದು ಕಾರಣದಿಂದ ಈ ಕನಸು ಹಾಗೆ ಉಳಿದಿತ್ತು. 2017ರಲ್ಲಿ ಶ್ರೀ.ಕೆ.ಪಿ.ನಂಜುಂಡಿಯವರು ಸುದ್ದಿಮಾಧ್ಯಮವನ್ನು ಪ್ರಾರಂಭಿಸಲು ಚಿಂತನೆ ನಡೆಸಿದಾಗ, ಮೊದಲು ಕರೆದು ಮಾತನಾಡಿದ್ದೇ ಶಿವಪ್ರಸಾದ್ ಟಿ.ಆರ್ ಅವರೊಂದಿಗೆ. ಶಿವಪ್ರಸಾದ್ ಈ ಕನಸಿಗೆ ಜೊತೆಯಾದ ಮೇಲೆ, ಸುದ್ದಿ ವಾಹಿನಿ ಕಟ್ಟುವ ಕಾರ್ಯ ಮೊದಲಿಗಿಂತಲೂ ಇನ್ನೂ ಭರದಿಂದ ಸಾಗಿತು.ಅವರ ವಿಚಾರಗಳು, ದೃಷ್ಟಿಕೋನ, ಯೋಜನೆಗಳು ಮೊದಲಿಗಿಂತಲೂ ವೇಗವಾಗಿ ಆಕಾರ ಪಡೆಯಲಾರಂಬಿದವು. ಇವರಿಬ್ಬರೂ ಜಾಗತಿಕವಾಗಿ ಒಂದು ಹೊಸ ಮಿಡೀಯಾ ಹೌಸ್ ಆರಂಭಿಸಲು ನಿರ್ಧರಿಸಿದರು. ಈ ಮೀಡಿಯಾ ಹೌಸ್ನಲ್ಲಿ ನ್ಯೂಸ್, ಮ್ಯೂಸಿಕ್, ಮನರಂಜನಾಚಾನೆಲ್, ಬೇರೆ ಬೇರೆ ಭಾಷೆಗಳಲ್ಲಿ ಹೊಸ ವೆಬ್ ಸೈಟ್ ಗಳು ನಿಯತಕಾಲಿಕೆಗಳು, ದಿನಪತ್ರಿಕೆಗಳನ್ನು ಒಳಗೊಳ್ಳಲಿದೆ. TV1 ಚಾನೆಲ್ ಎಲ್ಲಾ ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿ, ಬೆಂಗಳೂರಿನಿಂದ ಕಾರ್ಯನಿರ್ವಹಿಸಲಿದೆ.ಇದರ ಇನ್ನೊಂದು ವಿಶೇಷತೆಯೆಂದರೆ, ಈ ಸುದ್ದಿವಾಹಿನಿಯಲ್ಲಿ ಶೇ.90% ಕ್ಕೂ ಅಧಿಕ ಯುವ ಪ್ರತಿಭೆಗಳಿವೆ. ಹೊಸ ಮುಖಗಳಿವೆ. ಇದು ಇಡೀ ಭಾರತದ ಇತಿಹಾಸದಲ್ಲಿ, ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ದಾಖಲೆ ಎನ್ನಬಹುದು. ------------------------------------------------------------------------------ This is not just a news channel, this is a dream. TV1 is a 24x7 Kannada news channel. Expected to be on air from February. We will provide a very good news experience for our viewers. TV1 is the division of Lakshmi Gold Khazana Pvt.Ltd owned by Sri.K.P.Nanjundi. From a small kid grown up in slums, till he become a business tycoon. He has walked a long way with several ups and downs to build a huge empire, with a turnover of around 800crores. It was his dream to build a news channel. TV1 has senior journalist Mr. Shiva Prasad T.R as the group Editor-in-chief. K.P.Nanjundi and Shiva Prasad T.R knew each other very well since last 15 years. Shiva Prasad T.R was the Director of SamayaTV, Executive officer of Janasri News, Producer and Anchor of Tv9. K.P.Nanjundi was into serials, politics, films and business. The common interest in both of them about media, business and politics brought them together more closely. Infact it was in 2010 both of them had a series of meetings for 3 days, to start a news channel. But the dream couldn’t materialized due to some or the other reason. Obviously when K PNanjundi wanted to start a news channel in 2017, he asked Shiva Prasad T R to build a channel for him. Once Shiva Prasad T.R joined in, the group’s vision and plans started taking more aggressive shape with a bigger plan than earlier. Both of them have decided to establish a big media house with global presence. It will have news, music, entertainment channels, news websites in various languages, magazines, news papers, etc in the coming days.


Other News & Media Websites in Bangalore

Show All