Samrudha sahitya

Samrudha sahitya Contact information, map and directions, contact form, opening hours, services, ratings, photos, videos and announcements from Samrudha sahitya, Publisher, Bangalore.

*ಸಾವರ್ಕರ್ ಅವರ ಬಾಲ್ಯ*ತಾರುಣ್ಯ *ಕುಟುಂಬ ಕಾಲೇಜ್ ದಿನಗಳು *ಅಭಿನವ ಭಾರತ *ವಿವಾಹ  *ತಿಲಕರ ಮಾರ್ಗದರ್ಶನ *ಲಂಡನ್ ಪ್ರವಾಸ *ಲಂಡನ್ ನಲ್ಲಿ ಕ್ರಾಂ...
17/10/2024

*ಸಾವರ್ಕರ್ ಅವರ ಬಾಲ್ಯ
*ತಾರುಣ್ಯ
*ಕುಟುಂಬ ಕಾಲೇಜ್ ದಿನಗಳು *ಅಭಿನವ ಭಾರತ
*ವಿವಾಹ
*ತಿಲಕರ ಮಾರ್ಗದರ್ಶನ
*ಲಂಡನ್ ಪ್ರವಾಸ
*ಲಂಡನ್ ನಲ್ಲಿ ಕ್ರಾಂತಿಕಾರಿಗಳ ಸಂಘಟನೆ
*1857 ಪುಸ್ತಕ ರಚನೆ ‌
*ಮದನ್ ಲಾಲ್ ಧೀಂಗ್ರ ಪರಿವರ್ತನೆ *ಮಗನ ಸಾವು
*ಸೆರೆ ಸಿಕ್ಕಾಗ
*ಐತಿಹಾಸಿಕ ಚಿಗಿತ
*ಮರಳಿ ಭಾರತಕ್ಕೆ ಬಂದಾಗ
*ಎರಡು ಕರಿನೀರಿನ ಶಿಕ್ಷೆಯ ಕಲಾಪಗಳು
*ಅಂಡಮಾನ್ ಸೆಲ್ಯುಲರ್ ಜೈಲಿಗೆ *ಜೈಲಿನಲ್ಲಿ ನಡೆಸಿದ ಕ್ರಾಂತಿಕಾರಿ ಚಟುವಟಿಕೆಗಳು
*ಗೋಡೆ ಮೇಲೆ ರಚಿಸಿದ ಕವಿತೆ *ಮತಾಂತರದ ತಡೆಯುವಿಕೆ -ಅಂಡಮಾನ್ ನಿಂದ ರತ್ನಗಿರಿ ಜೈಲಿಗೆ *ಖಿಲಾಫತ್ ಆಂದೋಲನದ ಅಪಾಯ *ಹಿಂದುತ್ವ ಪುಸ್ತಕದ ರಚನೆ
*ಅನೇಕ ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ
*ಎಲ್ಲಾ ಮೊಕದಮ್ಮೆಗಳಿಂದ ಬಿಡುಗಡೆ *ಹಿಂದೂ ಮಹಾಸಭೆಯ ಒಡನಾಟ *ದೇಶಾದ್ಯಂತ ಪ್ರವಾಸ
*ಭಾರಿ ಜನಸ್ತೋಮ
*ಕ್ರಿಪ್ಸ್ ಸಂಧಾನ
*ಗಾಂಧೀಜಿ ಭೇಟಿ
*ಸಾವರ್ಕರ್ ಮತ್ತು ಆರ್ ಎಸ್ ಎಸ್ *ಸುಭಾಷ್ ಬೋಸ್ ಮತ್ತು ಸಾವರ್ಕರ
*ಅಂತರಾಷ್ಟ್ರೀಯ ನಾಯಕರು ಸಾವರ್ಕರ್ ಭೇಟಿ
*ದೇಶ ವಿಭಜನೆಯ ದುರಂತದ ಕಥೆ *ಸ್ವಾತಂತ್ರ ದಿನಾಚರಣೆಯ ದಿನ *ಗಾಂಧೀಜಿಯ ಹತ್ಯೆ
*ಗಾಂಧೀಜಿಯ ಹತ್ಯೆ ಆಪಾದನೆ ನಂತರ ಬಿಡುಗಡೆ.
*ನೆಹರು ಅವರ ಮಾರ್ಮಿಕ ಹೊಡೆತ ಸಾವರ್ಕರ್ ಮೇಲೆ.
*ಮತ್ತೊಮ್ಮೆ ಬಂದನ ನಂತರ ಬಿಡುಗಡೆ..
*ಹಲವಾರು ಪುಸ್ತಕಗಳ ರಚನೆ
*ಸಾಮಾಜಿಕ ಕ್ರಾಂತಿ ಆರಂಭ
*ಪತಿತ ಪಾವನ ಮಂದಿರ
*ಅಸ್ಪೃಶ್ಯತಾ ನಿವಾರಣ
*ಸಹ ಭೋಜನ
*ಹಿಂದು ಮ್ಯಾನಿಫೆಸ್ಟ್
*ಮರಾಠಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷ *ಭಾರತೀಯ ಸೇನೆಯ ಕುರಿತು ಹಲವಾರು ವಿಚಾರಗಳು
*ನಮ್ಮ ಆಂತರಿಕ ಶತ್ರು ಮತ್ತು ಬಹಿರಂಗ ಶತ್ರುಗಳ ಬಗ್ಗೆ ಎಚ್ಚರಿಕೆ..
*ಅಂದ ಶ್ರದ್ದೆಯ ಕುರಿತು ಹೇಳಿಕೆಗಳು.. *ಸಾವಿರಕ್ಕೂ ಹೆಚ್ಚು ಗೀತ ರಚನೆ *ಹತ್ತಾರು ಪುಸ್ತಕಗಳ ರಚನೆ *ಲಾವಾಣಿಗಳ ರಚನೆ.
*ಅಂತಿಮ ಇಚ್ಛೆ ತಿಳಿಸಿದ ಪತ್ರ *ಅಂತಿಮ ಯಾತ್ರೆಯ ವಿವರ.

ಹೀಗೆ ಈ ಪುಸ್ತಕದಲ್ಲಿ ಸಾವರ್ಕರ್ ಅವರು ಹುಟ್ಟುವ ಮುಂಚೆಯಿಂದ ಹಿಡಿದು ಸಾಯುವ ತನಕ ಸುವಿಸ್ತಾರವಾಗಿ ಸಾವರ್ಕರ್ ಅವರು ಬದುಕಿದ್ದಾಗಲೇ ಪ್ರಕಟಣೆಗೊಂಡ ಅಧಿಕೃತ ಜೀವನ ಚರಿತ್ರೆ ಇದು...
ಸಾವರ್ಕರ್ ಅವರ ಜೀವನವನ್ನು ಎಳೆ ಎಳೆಯಾಗಿ ವಿವರಿಸಿರುವ ಅತ್ಯದ್ಭುತ ಪುಸ್ತಕ ಇದೀಗ ಕನ್ನಡದಲ್ಲಿ ಲಭ್ಯವಿದೆ.
ಧನಂಜಯ್ ಕೀರ್ ಬರೆದಿರುವ ಈ ಕೃತಿಯನ್ನು ಕನ್ನಡಕ್ಕೆ ಜಿ.ಬಿ. ಹರೀಶ ಅವರು ಅನುವಾದಿಸಿದ್ದಾರೆ.
750ಕ್ಕೂ ಹೆಚ್ಚು ಪುಟಗಳಿರುವ ಈ ಕೃತಿ ಇದರ ಬೆಲೆ ರೂ.750...
ವಿಶೇಷ ರಿಯಾಯಿತಿಯಲ್ಲಿ 600 ಕ್ಕೆ ಲಭ್ಯವಿದೆ ಸದ್ಯಕ್ಕೆ...
ಪ್ರಕಟಣೆಗೊಂಡ ಹತ್ತು ದಿನದೊಳಗೆ 500ಕ್ಕೂ ಹೆಚ್ಚು ಕೃತಿಗಳ ಮಾರಾಟ ಕಂಡಿದೆ ಈಗಾಗಲೇ...

ಸಾವರ್ಕರ್ ಕುರಿತು ನೀವು ತಿಳಿಯಬೇಕಾದರೆ ಈ ಕೃತಿಯನ್ನು ನೀವು ಅವಶ್ಯಕವಾಗಿ ಓದಲೇಬೇಕು..

ನಿಮ್ಮ ಪ್ರತಿಗಳಿಗಾಗಿ ಸಂಪರ್ಕಿಸಿ....
ಸಮೃದ್ಧ ಸಾಹಿತ್ಯ
9880773027

ನಮಸ್ಕಾರ *ನಾನೇಕೆ ಗಾಂಧೀಜಿಯವರ ವಧೆ ಮಾಡಿದೆ ?**ಪುಸ್ತಕದ ಲೋಕಾರ್ಪಣೆ ಸಮಾರಂಭ* ಇದೆ ಸೆಪ್ಟೆಂಬರ್ 21 ಸಂಜೆ 5:30ಕ್ಕೆ ಬೆಂಗಳೂರಿನ ಸುಚಿತ್ರ ಫಿಲ...
15/09/2024

ನಮಸ್ಕಾರ

*ನಾನೇಕೆ ಗಾಂಧೀಜಿಯವರ ವಧೆ ಮಾಡಿದೆ ?*

*ಪುಸ್ತಕದ ಲೋಕಾರ್ಪಣೆ ಸಮಾರಂಭ*

ಇದೆ ಸೆಪ್ಟೆಂಬರ್ 21 ಸಂಜೆ 5:30ಕ್ಕೆ ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿಯಲ್ಲಿ.....

ಹಿಂದೂ ಮುಖಂಡರಾದ ಶ್ರೀ ಪ್ರಮೋದ್ ಮುತಾಲಿಕ್, ಡಾ ಜಿ ಬಿ ಹರೀಶ, ಡಾ ಎಸ್.ಆರ್ ಲೀಲಾ ಮತ್ತು ಬಿ.ಪಿ. ಪ್ರೇಮ್ ಕುಮಾರ್ ಉಪಸ್ಥಿತಿ ಇರುತ್ತಾರೆ..‌ ಈ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲರೂ ಸಾಕ್ಷಿಯಾಗಿ ...

*ಪ್ರಾಯಶಃ ನನ್ನ ಪ್ರಕಾರ ಕನ್ನಡ ನೆಲದಲ್ಲಿ ಗೋಡ್ಸೆಯ ಪುಸ್ತಕ ಲೋಕಾರ್ಪಣೆ ಸಮಾರಂಭ ನಡೆಯುತ್ತಿರುವುದು ಪ್ರಥಮ ಆಗಿರಬಹುದು....*

01/02/2024
ಸಮೃದ್ಧ ಸಾಹಿತ್ಯದಿಂದ ಮತ್ತೊಂದು ಹಿಂದೂ ವಿಚಾರಧಾರೆಯ ಕೃತಿ ಶ್ರೀ ದು ಗು ಲಕ್ಷ್ಮಣ್ ಅವರ ಲೇಖನಗಳ ಸಂಗ್ರಹ*ಸನಾತನ*ನಿತ್ಯ ನೂತನಹಿಂದೂ ವಿಚಾರಧಾರೆ ...
14/01/2024

ಸಮೃದ್ಧ ಸಾಹಿತ್ಯದಿಂದ ಮತ್ತೊಂದು ಹಿಂದೂ ವಿಚಾರಧಾರೆಯ ಕೃತಿ ಶ್ರೀ ದು ಗು ಲಕ್ಷ್ಮಣ್ ಅವರ ಲೇಖನಗಳ ಸಂಗ್ರಹ

*ಸನಾತನ*
ನಿತ್ಯ ನೂತನ

ಹಿಂದೂ ವಿಚಾರಧಾರೆ ಕುರಿತು ಅನೇಕ ಅಪಾಯಗಳು ಎಚ್ಚರಿಕೆಗಳು ಹೋರಾಟಗಳ ಮತ್ತು ಇನ್ನು ಅನೇಕ ಹಿಂದು ಚಿಂತನೆಗಳ ಸಂಗ್ರಹ ಯೋಗ್ಯ ಕೃತಿಯೇ ಸನಾತನ...

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ದಿನದಂದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ...

ಬೆಲೆ ರೂ 160 ಪ್ರಕಟಣ ಪೂರ್ವ ರಿಯಾಯಿತಿ 130ಕ್ಕೆ ಲಭ್ಯವಿದೆ..
ಅಂಚೆ ವೆಚ್ಚ ಸೇರಿ...

ನಿಮ್ಮ ಪ್ರತಿಗಳಿಗಾಗಿ ಸಂಪರ್ಕಿಸಿ
9880773027

Address

Bangalore

Website

Alerts

Be the first to know and let us send you an email when Samrudha sahitya posts news and promotions. Your email address will not be used for any other purpose, and you can unsubscribe at any time.

Share

Category