4 ಮಕ್ಕಳ ಹುಟ್ಟಿಸಿದರೆ ದಂಪತಿಗಳಿಗೆ 1 ಲಕ್ಷ ರೂ ಬಹುಮಾನ ನೀಡುತ್ತೇವೆ ಎಂದು ಮಧ್ಯ ಪ್ರದೇಶದ ಸಮುದಾಯವೊಂದರ ನಾಯಕರು ಬಂಪರ್ ಆಫರ್ ಘೋಷಣೆ ಮಾಡಿದ್ದು, ದೇಶದಲ್ಲಿ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ದೇಶ ಅವರ ಪಾಲಾಗುವುದನ್ನು ತಡೆಯಲು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಮಧ್ಯಪ್ರದೇಶದ ಪರಶುರಾಮ ಕಲ್ಯಾಣ ಮಂಡಳಿಯ ಅಧ್ಯಕ್ಷ ಪಂಡಿತ್ ವಿಷ್ಣು ರಾಜೋರಿಯಾ ಹೇಳಿದ್ದಾರೆ.
#PanditVishnuRajoria #Brahmincouples #HinduCommunity
Read more here: https://bit.ly/40rNgHY
ಕಾರ್ಯಕ್ರಮವೊಂದರ ವೇದಿಕೆ ಮೇಲೆ ಕುಳಿತಿದ್ದ ಐಎಎಸ್ ಅಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ಎಬ್ಬಿಸಿ ಕಳುಹಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
#Siddaramaiah #multireligionmassweddingceremony
Read more here: https://bit.ly/4h8tira
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಸಾಧುವೊಬ್ಬರಿಗೆ ಯೂಟ್ಯೂಬರ್ ಓರ್ವ ಬಾಯಿಗೆ ಬಂದಂತೆ ಪ್ರಶ್ನೆ ಕೇಳಿದ್ದು ಇದರಿಂದ ಆಕ್ರೋಶಗೊಂಡ ಬಾಬಾ ಕೈಗೆ ಸಿಕ್ಕ ಕಬ್ಬಿಣದ ಸಲಾಕೆಯಿಂದ ಬಾರಿಸಿ ಹೊರದಬ್ಬಿರುವ ವಿಡಿಯೋ ವೈರಲ್ ಆಗುತ್ತಿದೆ.
#Prayagaraj #UttarPradesh #MahaKumbh2025
Read more here: https://bit.ly/40w6e0f
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ; ಆರೋಪಿಗಳ ವಿರುದ್ಧ ಕ್ರಮ-
Siddaramaiah ಭರವಸೆ
ಕಿಡಿಗೇಡಿಗಳ ಬಂಧನವಾಗುವವರೆಗೆ ಹೋರಾಟ ನಿಲುವುದಿಲ್ಲ- R Ashoka, ರಾಜ್ಯದಲ್ಲಿ ಇಸ್ಲಾಮಿಕ್ ಶಕ್ತಿಯ ಪ್ರದರ್ಶನ- #PramodMutalik
#kalaburaginews: ಮಾದಕವಸ್ತು ಕಳ್ಳಸಾಗಣೆದಾರನಿಂದ ಪೊಲೀಸ್ ಪೇದೆ ಮೇಲೆ ಹಲ್ಲೆ!
ರೇಣುಕಾಸ್ವಾಮಿ ಕೊಲೆ ಕೇಸ್: Darshan Thoogudeepa Srinivasಗೆ ಮತ್ತೊಂದು ಸಮಸ್ಯೆ!
ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ
#kannadaprabhanewsbulletin Xpress Bengaluru #CurrentNews #TopHeadlines #KannadaNews
ಮತಾಂತರಕ್ಕಾಗಿ ಗ್ರಾಮಕ್ಕೆ ಬಂದ ಮಂದಿಗೆ ಗ್ರಾಮಸ್ಥರು ಸಗಣಿ ನೀರೆರಚಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
#Telangana #Religiousconversion #ViralVideo
Read more here: https://bit.ly/40fLOqC
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಗಂಟೆಗಳಿಗೂ ಮುನ್ನ ಸ್ವತಃ ಮದುಮಗಳೇ ವಿವಾಹವನ್ನು ನಿಲ್ಲಿಸಿರುವ ವಿಡಿಯೋ ವೈರಲ್ ಆಗುತ್ತಿದೆ.
#Bengaluru #IndianWedding #bridecallsoffwedding
Read more here: https://bit.ly/4jcsEur
ನಕ್ಸಲರು ಬಳಸ್ತಿದ್ದ AK56 ಸೇರಿ 176 ಮದ್ದುಗುಂಡು ವಶ. ರಾಜಕೀಯ ಲಾಭಕ್ಕಾಗಿ ನಕ್ಸಲರ ಶರಣು. CT Raviಗೆ ಕೊಲೆ ಬೆದರಿಕೆ!
#Kannadaprabhanewsbulletin 11-01-25
#siddaramaiah #ctravi #laxmihebbalkar #annamalai #bjp #congress #kannadanews
ಕ್ಯಾನ್ಸರ್ ಚಿಕಿತ್ಸೆ ಬಳಿಕ ಅಮೆರಿಕದಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಇಲ್ಲಿನ ಪ್ರವಾಸಿತಾಣವೊಂದರಲ್ಲಿ ಪರಸ್ಪರ ಫೋಟೋಶೂಟ್ ಮಾಡಿಕೊಳ್ಳುತ್ತಾ ಸಮಯ ಕಳೆದರು.
#ShivarajKumar #GeethaShivarajKumar
ಭಾರತೀಯ ಸೇನೆ ಅತ್ಯಾಧುನಿಕತೆಯತ್ತ ಹೊರಳುತ್ತಿದ್ದು, ನಾಯಿಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ರೋಬೋಟಿಕ್ MULES (ಮಲ್ಟಿ-ಯುಟಿಲಿಟಿ ಲೆಗ್ಡ್ ಎಕ್ವಿಪ್ಮೆಂಟ್) ಅರ್ಥಾತ್ 'ರೋಬೋ ಡಾಗ್ಸ್'ನ ಮೊದಲ ಬ್ಯಾಚ್ ನ 25 ಯಂತ್ರಗಳ ಸೇನೆ ಸೇರ್ಪಡೆಗೆ ಇದೀಗ ಸಿದ್ಧತೆ ನಡೆಯುತ್ತಿದೆ. ಈ ಸುಧಾರಿತ ರೋಬೋ ಡಾಗ್ ಯಂತ್ರಗಳನ್ನು ಕಣ್ಗಾವಲಿಗಾಗಿ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ಹಗುರವಾದ ಹೊರೆಗಳನ್ನು ಸಾಗಿಸಲು ಬಳಸಲಾಗುತ್ತದೆ. ತಂತ್ರಜ್ಞಾನದ ಮೂಲಕ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಆಧುನೀಕರಿಸುವಲ್ಲಿ ಈ ಸೇರ್ಪಡೆಯು ಮಹತ್ವದ ಹೆಜ್ಜೆಯಾಗಿದೆ.
#IndianArmy #ROBODogs #roboticMULES
ಪ್ರಯಾಣಿಕರಿಗಾಗಿ ರಸ್ತೆ ಬದಿ ಕಾಯುತ್ತಿದ್ದ ಆಟೋಗೆ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿರುವ ಭೀಕರ ಘಟನೆ ಕುಶಾಲನಗರದ ಮುಳ್ಳುಸೋಗೆಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
#Mullusoge #kushalnagar
#gstcouncil ಪರಿಹಾರ ಹಣ ಬಿಡುಗಡೆ, ರಾಜ್ಯಕ್ಕೆ 6,310.40 ಕೋಟಿ ರೂ!
ಮದ್ಯಪ್ರಿಯರಿಗೆ ಸರ್ಕಾರ ಶಾಕ್, ಬಿಯರ್ ದರ ಏರಿಕೆ!
ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ- Dr. Sharan Prakash Patil
ಜನವರಿ 16 ರ ಸಚಿವ ಸಂಪುಟ ಸಭೆ #MMhills ನಿಂದ ನಂದಿ ಹಿಲ್ಸ್ ಗೆ ಸ್ಥಳಾಂತರ
#ABPMJAY ಅಡಿಯಲ್ಲಿ ಸಿಗದ ಚಿಕಿತ್ಸೆ ವೃದ್ಧ ಆತ್ಮಹತ್ಯೆ, ರಾಜ್ಯ ಸರ್ಕಾರದಿಂದ ವರದಿ ಕೇಳಿದ @AyushmanNHA
#kannadaprabhanewsbulletin #CurrentNews #NewsBulletin Xpress Bengaluru
ಐಎಎಸ್ ಅಧಿಕಾರಿ ಕಾರಿನಲ್ಲಿ ಹಾವು ಪತ್ತೆ, ರಕ್ಷಣೆ
ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ರಾಜ್ಯ ಸಚಿವಾಲಯದ ಪಾರ್ಕಿಂಗ್ ಸ್ಥಳದಲ್ಲಿ ಐಎಎಸ್ ಅಧಿಕಾರಿಯೊಬ್ಬರ ಕಾರಿನ ಬಾನೆಟ್ನಲ್ಲಿ ಹಾವು ಕಾಣಿಸಿಕೊಂಡಿತು.
ಅದನ್ನು ಸೆರೆಹಿಡಿಯಲು ಹಾವು ಹಿಡಿಯುವವರನ್ನು ಕರೆಯಲಾಯಿತು, ಆದರೆ ಅವರು ಕಾರಿನ ಒಳಗಿನಿಂದ ಹಾವನ್ನು ಹಿಡಿಯಲು ನಿರಾಕರಿಸಿದ ನಂತರ, ಎಸ್ಡಿಆರ್ಎಫ್ನ ತಂಡವನ್ನು ಕರೆಸಲಾಯಿತು.
ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯತ್ನದ ನಂತರ ಅವರು ಹಾವನ್ನು ಹಿಡಿದರು.
##bhopal #madhyapradesh