Kithadi Kiran - ಕಿತ್ತಡಿ ಕಿರಣ್

Kithadi Kiran - ಕಿತ್ತಡಿ ಕಿರಣ್ ಕಿತ್ತು ಅಡಿ ಇಡುವವನೇ ಕಿತ್ತಡಿ 🫡
KITHADI Means "Foot Lifter" in Kannada 👣
SUB YT
(3)

16/12/2024
13/12/2024

Online ಜೂಜು ಆಡಬೇಡಿ ಕೈ ಮುಗಿದು ಕೇಳಿಕೊಂಡ ದುನಿಯಾ ವಿಜಿ 👏

ತಲೇಲಿ ನೀಯತ್ತು ತೋಳಲ್ಲಿ ತಾಕತ್ತು ಇದ್ರೆ ಮಾಡೋ ಕೆಲಸ ಯಾವ್ದೇ ಆದ್ರೂ ಮನಸಲ್ಲಿ ಒಂದು ನೆಮ್ಮದಿ ಸಿಗತ್ತೆ ಅಂತಾನೆ ಕೇಳಾ ಮಾದೇಶ್ವರ ❤️👏ಕಿತ್ತಡಿಯ...
12/12/2024

ತಲೇಲಿ ನೀಯತ್ತು ತೋಳಲ್ಲಿ ತಾಕತ್ತು ಇದ್ರೆ ಮಾಡೋ ಕೆಲಸ ಯಾವ್ದೇ ಆದ್ರೂ ಮನಸಲ್ಲಿ ಒಂದು ನೆಮ್ಮದಿ ಸಿಗತ್ತೆ ಅಂತಾನೆ ಕೇಳಾ ಮಾದೇಶ್ವರ ❤️👏

ಕಿತ್ತಡಿಯನ್ನ Delivery ಹುಡುಗನ ಕಥೆಯಲ್ಲಿ ನಟನೆ ಮಾಡ್ಸಿ ನಿಮ್ಮ ಮುಂದೆ “ಕರ್ಮ“ ಅನ್ನೋ ಕಥೆಯನ್ನ ಸತೀಶ್ ಈರೇಗೌಡರು ನಿರ್ದೇಶಿಸಿದ್ದು ”Sathish Eregowda Films “ ಯೂಟ್ಯೂಬ್ ಚಾನಲ್ ಅಲ್ಲಿ ಆದಷ್ಟು ಬೇಗ ಬರಲಿದೆ ನೋಡಿ ಹರಸಿ ✌️

“Once a King, always a King”Full Video  YouTube Channel ರಿಚರ್ಡ್ಸ್ ವಂಡರ್ ವರ್ಲ್ಡ್ ಕಿಂಗ್ ರಿಚರ್ಡ್ ಅವರ ತಾಯಿ ಎಂ ಎಲಿಜಬೆತ್ ನಿರ್ಮ...
25/11/2024

“Once a King, always a King”
Full Video YouTube Channel
ರಿಚರ್ಡ್ಸ್ ವಂಡರ್ ವರ್ಲ್ಡ್ ಕಿಂಗ್ ರಿಚರ್ಡ್ ಅವರ ತಾಯಿ ಎಂ ಎಲಿಜಬೆತ್ ನಿರ್ಮಿಸಿದ ಸ್ಮಾರಕವಾಗಿದೆ ಮತ್ತು ಅವರ ಪತ್ನಿ ಮೋನಿಕಾ ರಿಚರ್ಡ್ ಬೆಂಬಲಿಸಿದ್ದಾರೆ. ಮೋಟಾರು ಸೈಕಲ್ ಅಪಘಾತದಲ್ಲಿ ವಿಶ್ವ ಸವಾರ ಮತ್ತು ಸಾಹಸ ಪ್ರವಾಸಿ ಕಿಂಗ್ ರಿಚರ್ಡ್ ಅವರ ಹಠಾತ್ ನಿಧನವು ಕುಟುಂಬ, ಸ್ನೇಹಿತರು ಮತ್ತು ಅವರಿಗೆ ತಿಳಿದಿರುವ ಪ್ರತಿಯೊಬ್ಬರನ್ನು ಆಘಾತ ಮತ್ತು ನಿರಾಕರಣೆಯ ಭಯಾನಕ ಸ್ಥಿತಿಯಲ್ಲಿರಿಸಿತು. ಅವರ ಸ್ಮಾರಕವನ್ನು ಸಾರ್ವಜನಿಕ ಆಕರ್ಷಣೆಯನ್ನಾಗಿ ಮಾಡುವ ಮೂಲಕ ಅವರ ಸ್ಮರಣೆಯನ್ನು ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾಗಿಡಲು ಮತ್ತು ಎಲ್ಲರಿಗೂ ಮತ್ತು ಎಲ್ಲರಿಗೂ ಅದನ್ನು ತೆರೆಯಲು, ಭೇಟಿ ನೀಡಲು ಮತ್ತು ದಂತಕಥೆಯ ಬಗ್ಗೆ ತಿಳಿದುಕೊಳ್ಳಲು ... ಮತ್ತು ಸ್ಫೂರ್ತಿ ಪಡೆಯಲು ನಿರ್ಧರಿಸಿದರು.
ರಿಚರ್ಡ್‌ನ ವಂಡ‌ರ್ ವರ್ಲ್ಡ್‌ನ ಸೌಂದರ್ಯ ಮತ್ತು ಸಕಾರಾತ್ಮಕ ವೈಬ್‌ಗಳು ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ಕೆಲವು ಕುಟುಂಬಗಳು ಜನ್ಮದಿನಗಳು ಮತ್ತು ವಾರ್ಷಿಕೋತ್ಸವದ ಆಚರಣೆಗಳಿಗಾಗಿ ಸೈಟ್‌ನಂತೆ ಬಳಸುತ್ತಾರೆ ಮತ್ತು ಪ್ರೀತಿಸುತ್ತಾರೆ.
ಕಿಂಗ್ ರಿಚರ್ಡ್ ಯಾವಾಗಲೂ ತನ್ನ ಸುತ್ತಲಿನ ಜನರು ತುಂಬಾ ಸಂತೋಷವಾಗಿರಲು ಇಷ್ಟಪಡುತ್ತಾರೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ರಿಚರ್ಡ್‌ನ ವಂಡ‌ರ್ ವರ್ಲ್ಡ್ ಅನ್ನು ಕೇವಲ ಸ್ಮಾರಕವಾಗಿಸಲು ಯೋಜಿಸಲಾಗಿದೆ ಆದರೆ ಜನರು ಬಹಳಷ್ಟು ಸಂತೋಷ, ಶಾಂತಿ, ಸ್ಫೂರ್ತಿ ಮತ್ತು ಸಕಾರಾತ್ಮಕತೆಯನ್ನು ಅನುಭವಿಸುವ ಸ್ಥಳವಾಗಿದೆ. ಪ್ರತಿಯೊಬ್ಬರೂ ಆನಂದಿಸಲು ಏನಾದರೂ ಇದೆ ಬೈಕರ್‌ಗಳಿಗೆ ಉತ್ತಮ ತಾಣ, ಯುವಕರಿಗೆ ದಿನ-ವಿಹಾರದ ಸ್ಥಳ ಮತ್ತು ಆಟದ ಪ್ರದೇಶವನ್ನು ಆನಂದಿಸಲು ಮಕ್ಕಳಿಗೆ ಸುಂದರವಾದ ಧಾಮ.
ರಿಚರ್ಡ್ಸ್ ವಂಡರ್ ವರ್ಲ್ಡ್ ಸೇರಿದಂತೆ ಹಲವು ಆಕರ್ಷಣೆಗಳಿವೆ:
1.ರಿಚರ್ಡ್ಸ್ ಪ್ರಶಸ್ತಿಗಳು
2.ರಿಚರ್ಡ್ಸ್ 3D ಮ್ಯಾಜಿಕ್
3. SKR
4.ರಿಚರ್ಡ್ಸ್ ಟ್ರೋವ್
5.ರಿಚರ್ಡ್ಸ್ ಅರೆನಾ
6.ರಿಚರ್ಡ್ಸ್ ಬಾರ್ನ್
7.ವೈಟ್ ಟ್ರ್ಯಾಗನ್ ಕಾವೆಡ್ 8
9.ರಿಚರ್ಡ್ಸ್ ವಿಶಿಂಗ್ ಫೌಂಟೇನ್
10. ರಿಚರ್ಡ್ಸ್ ಟ್ರ್ಯಾಂಕ್ವಿಲ್
11. ಅನ್ನಾ ಕೆಫೆ
12. ಇತರೆ ಆಕರ್ಷಣೆಗಳು

17/11/2024

Alone IN Europe 😒 ಒಂಟಿ ಪಯಣ ಸುಖವಾಗಿದೆ 😂 India to London Ride #31 Kithadi Kiran (1080p60, h264, youtube)

16/11/2024

ಹಬೀಬಿ WELCOME TO EUROPE 😍✌ India to London Ride #30 Kithadi Kiran (1080p60, h264, youtube)

14/11/2024

MOSCOW CITY ROUNDS 😍 India to London Ride #28 Kithadi Kiran (1080p60, h264, youtube)

13/11/2024

ರಷ್ಯಾದ MASCOW City ಗೆ ಸ್ವಾಗತ India to London Ride #27 Kithadi Kiran (1080p60, h264, youtube)

ಕಿತ್ತಡಿ Meets ಭೈರತಿ ರಣಗಲ್ 🤩🔥ಇದೆ ನವಂಬರ್ 15ಕ್ಕೆ ಭೈರತಿ ರಣಗಲ್ ಫಿಲಂ Release ಆಗಲಿದೆ
12/11/2024

ಕಿತ್ತಡಿ Meets ಭೈರತಿ ರಣಗಲ್ 🤩🔥
ಇದೆ ನವಂಬರ್ 15ಕ್ಕೆ ಭೈರತಿ ರಣಗಲ್ ಫಿಲಂ Release ಆಗಲಿದೆ

12/11/2024

ಶಿವಣ್ಣ ನಾನ್ ನಿಮ್ಮ ಕಾಡವನು 🤩🔥🔥❤️

12/11/2024

21 ಸಾವಿರ ಅಂತ ಕೇಳಿ ಎದೆ ಜಲ್ ಅಂತೂ 🥺😐 India to London Ride #26 Kithadi Kiran (1080p, h264, youtube)

ನಮ್ ಊರಿಗೆ ಬಂದಮೇಲೆ ಸಮಾಧಾನ 🤩
11/11/2024

ನಮ್ ಊರಿಗೆ ಬಂದಮೇಲೆ ಸಮಾಧಾನ 🤩

ನನ್ನ ಜೀವನದ ಮೊದಲ ವಿಮಾನ ಪ್ರಯಾಣ 🤩🥹😍ಪ್ರತಿ Middle Class ಮನೆಮಕ್ಕಳ ಮನಸಲ್ಲಿ ಚಿಕ್ಕಂದಿನಿಂದಲೂ ಒಂದು ಆಸೆ ಇರುತ್ತೆ “ಒಂದ್ಸಲನಾದ್ರೂ ಒಂದ್ F...
10/11/2024

ನನ್ನ ಜೀವನದ ಮೊದಲ ವಿಮಾನ ಪ್ರಯಾಣ 🤩🥹😍

ಪ್ರತಿ Middle Class ಮನೆಮಕ್ಕಳ ಮನಸಲ್ಲಿ ಚಿಕ್ಕಂದಿನಿಂದಲೂ ಒಂದು ಆಸೆ ಇರುತ್ತೆ “ಒಂದ್ಸಲನಾದ್ರೂ ಒಂದ್ Flight ಜರ್ನಿ ಮಾಡ್ಬೇಕಲ್ಲ ಅಂತ”

ಆ ಕನಸ್ಸು ಇಂದು ಪೂರ್ಣಗೊಂಡಿದೆ ಹೌದು ಕರ್ನಾಟಕ To ಲಂಡನ್ Bike Ride ಮುಗಿಸಿ ಬೈಕ್ನ ಹಡಗಿಗೆ ಹಾಕಿ ವಾಪಾಸ್ Flight ಅಲ್ಲಿ ಬರೋ ಭಾಗ್ಯ ನಂದಾಯ್ತು 😊

ಈ 23000km Ride ಅಲ್ಲಿ
01.ಭೂ ಮಾರ್ಗ
02.ಜಲಮಾರ್ಗ
03.ವಾಯು ಮಾರ್ಗ

ಅಂತ ಕರೆಯಲ್ಪಡೋ ಪ್ರಪಂಚದ ಮೂರು ಮಾರ್ಗಗಳಲ್ಲಿ ಪ್ರಯಾಣ ಮಾಡಿದ್ದು ಒಂತರ ಖುಷಿ ಕೊಡೊ ವಿಚಾರ ಆದ್ರೆ ಮತ್ತೊಂದು ಕಡೆ ನನ್ನ ಮೊದಲ ವಿಮಾನ ಪ್ರಯಾಣವೇ “International Flight Journey ” ಆಯ್ತು ಅದ್ರಲ್ಲೂ ವಿಶೇಷ ಏನು ಅಂದ್ರೆ ಇಲ್ಲಿಂದ Bike ಅಲ್ಲಿ ಲಂಡನ್ ಹೋಗಿ ವಾಪಾಸ್ ಬರೋ ವಾಗ ನಮ್ಮ ಭಾರತಕ್ಕೆ Return ಆಗಿದ್ದೆ ನನ್ನ International Flight Journey ಆಗಿದ್ದು ಮತ್ತು ಖುಷಿ ಕೊಡೊ ವಿಚಾರ ಯಾಕಂದ್ರೆ Common ಆಗಿ ಜನ ಮೊದಲ International ವಿಮಾನ ಪ್ರಯಾಣ ಭಾರತದಿಂದ ಮತ್ತೊಂದು ರಾಷ್ಟ್ರಕ್ಕೆ ಹೋಗೋದಿರತ್ತೆ ಆದ್ರೆ ನಂದು ಮೊದಲ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬೇರೆ ರಾಷ್ಟ್ರದಿಂದ ನಮ್ಮ ಜನನಿ ಭಾರತಕ್ಕೆ ಬಂದದ್ದಾಗಿದೆ 🤩

ನಾನು Flight ಹತ್ತಿದ ಮೇಲೆ ಅಲ್ಲಿನ ವ್ಯವಸ್ಥೆಗಳು ಮತ್ತು ಮೇಲಿಂದ ಭೂಮಿನ ನೋಡೋ ನೋಟ ಎಲ್ಲವು ನೋಡೀ ಒಂತರ ಹೊಸ ಅನುಭವ ಸಿಕ್ತು ಕೆಲವರಿಗೆ ಇದೇನು ಮಹಾ ಅನಿಸಬಹುದು ಆದ್ರೆ ನಂಗೆ ನನ್ನಂತ ಎಷ್ಟೋ Middle Class ಹುಡುಗರಿಗೆ ನಿಜವಾಗಿಯೂ ಇದೊಂದು ಕನಸ್ಸೇ ಸರಿ ಇವತ್ತು ಈ ಕನಸ್ಸು ನಿಮ್ಮೆಲ್ಲರ ಪ್ರೀತಿ ಮತ್ತೆ ಪ್ರೋತ್ಸಾಹದಿಂದ ಸಂಪೂರ್ಣಗೊಂಡಿದೆ ಧನ್ಯವಾದಗಳು ನನ್ನ ಪ್ರೀತಿಯ KKF ❤️😊

ಇಂತಿ ನಾನು ನಿಮ್ಮ
ಕಿತ್ತಡಿ ಕಿರಣ್
ಜಯ ಹಿಂದ್ ಜಯ ಕರ್ನಾಟಕ ಮಾತೆ ❤️👏

10/11/2024

RUSSIA ಗೆ ಸ್ವಾಗತ 😍 India to London Ride #24 Kithadi Kiran (1080p60, h264, youtube)

ಇವ್ರು Free Entry ಅಂತ ಹಾಕಿದ್ದಾಗಲೇ ಅರ್ಥ ಆಗ್ಬೇಕಿತ್ತು,😩ಲಂಡನ್ ನ ಬ್ರಿಟಿಷ್ ಮ್ಯೂಸಿಯಂ ಹೋಗಿದ್ದಾಗ ಅಲ್ಲಿ ಬರಿ ನಮ್ಮ ದೇಶದಷ್ಟೇ ಅಲ್ಲದೆ ಸು...
09/11/2024

ಇವ್ರು Free Entry ಅಂತ ಹಾಕಿದ್ದಾಗಲೇ ಅರ್ಥ ಆಗ್ಬೇಕಿತ್ತು,😩
ಲಂಡನ್ ನ ಬ್ರಿಟಿಷ್ ಮ್ಯೂಸಿಯಂ ಹೋಗಿದ್ದಾಗ ಅಲ್ಲಿ ಬರಿ ನಮ್ಮ ದೇಶದಷ್ಟೇ ಅಲ್ಲದೆ ಸುಮಾರು ದೇಶಗಳ ತುಂಬಾ ವಸ್ತುಗಳನ್ನ ಅಲ್ಲಿ ಕಾಣಬಹುದು, ಎಲ್ಲೋ ಒಂದು ಕಡೆ ಅಯ್ಯೋ ನಮ್ಮ ದೇಶದ ಇಂಥಾ ವಸ್ತುಗಳನ್ನ ಇವ್ರು ಎತ್ತಾಕೊಂಡ್ ಬಂದು ಇಲ್ಲಿ ಇಟ್ಕೊಂಡವ್ರಲ್ಲ ಅಂತ ಬೇಜಾರ್ ಆಯ್ತು ಆದ್ರೆ ಇನ್ನೊಂದು ಕಡೆ ಇವೆಲ್ಲಾ ನಮ್ಮ ದೇಶದಲ್ಲಿ ಇದ್ದಿದ್ರೆ ಇಷ್ಟು ದಿನ ಇರ್ತಿತ್ತಾ ಅಥವಾ ನಮ್ಮ System ಇದನ್ನೆಲ್ಲಾ ಸಂರಕ್ಷಣೆ ಮಾಡೋ ಜವಾಬ್ದಾರಿ ಹೊರ್ತಿತ್ತಾ ಅಂತ ಕೂಡ ತಲೆಗೆ ಬಂತು!!!
ಅದೇ ಬೇಜಾರಿಗೆ ಟವರ್ ಬ್ರಿಡ್ಜ್ ಅಲಿಟ್ಟಿರೋ ಕೊಹಿನೂರು ಕಿರೀಟ ಕೂಡ ನೋಡೋ ಮನಸಾಗಿಲ್ಲ ನನಗೆ 😩

ಏನೋ ಒಟ್ನಲ್ಲಿ ಆಗಿದ್ದು ಆಗಿದೆ ಮತ್ತೆ ಇದನ್ನೆಲ್ಲಾ ವಾಪಸ್ ಹೇಗಾದ್ರು ತರುಸ್ ಬೋದಾ ಅಂತ ಮನಸ್ಸು ಅನ್ಕೋತಾ ಇತ್ತು ಆದ್ರೆ ಅದೆಲ್ಲಾ ಅಸಾಧ್ಯದ ಮಾತು ಅಂತ ಮನಸ್ಸಿಗೆ ಮನವರಿಕೆ ಮಾಡಿ ಅಲ್ಲಿಂದ ಕಾಲ್ ಕಿತ್ತೆ!

ನೀವು ಕೂಡ ಲಂಡನ್ ಹೋದಾಗ ಈ ಜಾಗ ಮಿಸ್ ಮಾಡದೆ ನೋಡೀ ನಮ್ಮ ಊರಲ್ಲಿರೋ ಒನ್ನೊಂದು ಕಲ್ಲಿಗೂ ಎಷ್ಟು ಬೆಲೆ ಇದೆ ಮತ್ತೆ ಅದನ್ನ ಹೇಗೆ ಸಂರಕ್ಷಣೆ ಮಾಡ್ಕೋಬೇಕು ಅನ್ನೋದು ಅರಿವಾಗುತ್ತೆ! !
ಇಷ್ಟ್ ಹೇಳ್ತ ನಾನು ನಿಮ್ಮ
ಕಿತ್ತಡಿ ಕಿರಣ್
ಜಯ ಹಿಂದ್ ಜಯ ಕರ್ನಾಟಕ maate✌️❤️

08/11/2024

UZBEKISTAN ENTRY India to London Ride #22 Kithadi Kiran (1080p60, h264, youtube)

ಏನೋ ಒಂಥರಾ ಖುಷಿ ಆಗ್ತಿದೆ ಲಂಡನ್ ಅಲ್ಲಿ ಇರೋ ಈ ಜಾಗಗಳೆಲ್ಲ ಬರಿ ಪೋಸ್ಟರ್ ಗಳಲ್ಲಿ ನೋಡಿದ್ದೇ ಈಗ ಅಲ್ಲೇ ಓಡಾಡ್ಕೊಂಡ್ ಇದ್ದೀನಿ 🤩
07/11/2024

ಏನೋ ಒಂಥರಾ ಖುಷಿ ಆಗ್ತಿದೆ ಲಂಡನ್ ಅಲ್ಲಿ ಇರೋ ಈ ಜಾಗಗಳೆಲ್ಲ ಬರಿ ಪೋಸ್ಟರ್ ಗಳಲ್ಲಿ ನೋಡಿದ್ದೇ ಈಗ ಅಲ್ಲೇ ಓಡಾಡ್ಕೊಂಡ್ ಇದ್ದೀನಿ 🤩

Address

Bangalore
560049

Alerts

Be the first to know and let us send you an email when Kithadi Kiran - ಕಿತ್ತಡಿ ಕಿರಣ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Kithadi Kiran - ಕಿತ್ತಡಿ ಕಿರಣ್:

Share

Category