VISHAKHA INTERNATIONAL FILM FESTIVAL
VISHAKHA INTERNATIONAL FILM FESTIVAL
ಮಾಸ್ಟರ್ ಆನಂದ್ ಒಬ್ಬ ಪ್ರತಿಭಾವಂತ ಕಲಾವಿದ ಹಾಗೂ ನಿರ್ದೇಶಕ. ಬಾಲ ಕಲಾವಿದನಾಗಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಮಿಂಚಿದ ಕಲಾವಿದ. ಕನ್ನಡ ಚಿತ್ರರಂಗದ ಇಂಚಿಂಚನ್ನು ಬಲ್ಲವರು ಹಾಗೂ ಚಿತ್ರರಂಗದ ಧೀಮಂತ ಶ್ರಮಿಕರನ್ನು ಕಂಡವರು. ಅವರ ನೋವನ್ನು ಅರಿತವರು. ಅವರು ಇಂದು IFMA (ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್) ಕುರಿತು ಹಿತನುಡಿಗಳನ್ನು ಹೇಳಿದ್ದಾರೆ ಯಾಕೆಂದರೆ ನಮ್ಮ ಚಿತ್ರರಂಗಕ್ಕೆ ಇಂಡಿಯನ್ ಫಿಲಂ ಮೇಕರ್ ಅಸೋಸಿಯೇಷನ್ ತುಂಬಾ ಬೇಕಾಗಿದೆ ಚಿತ್ರರಂಗದ ಕಲಾವಿದರು ತಂತ್ರಜ್ಞರು ನಾವೆಲ್ಲರೂ ಒಂದು ಎನ್ನುವ ಭಾವನೆಯಿಂದ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಹಾಗೂ ಒಗ್ಗಟ್ಟಿನಿಂದ ಇರಬೇಕು ಹಾಗಾದಾಗಲೇ ಚಿತ್ರರಂಗ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಮಾಸ್ಟರ್ ಆನಂದ್ ನಮ್ಮೊಂದಿಗಿದ್ದಾರೆ ಚಿತ್ರರಂಗದ ತಂತ್ರಜ್ಞರು ಕಲಾವಿದರು ಎಲ್ಲರೂ ಬನ್ನಿ ಹಿಂದೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಗೆ ಸೇರ್ಪಡೆಯಾಗಿ ಕನ್ನಡ ಚಿತ್ರರಂಗವನ್ನು ಉಳಿಸೋಣ ಹಾಗೂ ಬೆಳೆಸೋಣ
ಮೊದಲ ಪ್ರಯತ್ನದಲ್ಲೇ ದಿಗ್ವಿಜಯ ಸಾಧಿಸಿದ IFMA...‼️‼️
18 ಅಸಭ್ಯ OTT ಚಾನಲ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ...‼️‼️
ಸುದೀರ್ಘ ಪ್ರಯುತ್ತ್ನದೊಂದಿಗೆ ದೆಹಲಿಯಲ್ಲಿ ಫೆಬ್ರವರಿ 23 ರಂದು ನಾವು ನಡೆಸಿದ ಪತ್ರಿಕಾಘೋಷ್ಟಿ ನಡೆಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿ ನಮ್ಮ ಮನವಿಯನ್ನು ಪುರಸ್ಕರಿಸಿ ಇಂದು OTT ಗಳನ್ನು ಬ್ಯಾನ್ ಮಾಡಿರುವುದು ನಮಗೆಲ್ಲರಿಗೂ ಸಂತೋಷತಂದಿದೆ. ನಮ್ಮ IFMA ತಂಡ ಕೇಂದ್ರ ಸರ್ಕಾರಕ್ಕೆ ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
ನಮ್ಮ ಈ ಹೋರಾಟ ಇನ್ನು ಮುಂದುವರೆಯುತ್ತದೆ
ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ಸ್ ಸಂಸ್ಥೆಯ ರೂವಾರಿಯಾದ ದಿಲೀಪ್ ಕುಮಾರ್ ಎಚ್ ಆರ್ ಅವರು IFMA ನೂತನ ಕಛೇರಿಯ ಉದ್ಘಾಟನೆ ಮತ್ತು ವೆಬ್ಸೈಟ್ ಲೋಕಾರ್ಪಣೆ ಸಮಾರಂಭವನ್ನು ಶ್ರೀಶ್ರೀ ಭಗವಾನ್ ವಿಷ್ಣುದತ್ತ ಗುರೂಜಿ (ನವಶಕ್ತಿ ಪೀಠ) ಅವರ ನೇತೃತ್ವದಲ್ಲಿ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಚಲನಚಿತ್ರರಂಗದ ಕಾರ್ಮಿಕರು, ಕಲಾವಿದರು, ಜನಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಆಹಾರ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ Wholesale Basket Groups ಸಂಸ್ಥೆಯು
"ಶ್ರೀ ಮೂಕಾಂಬಿಕಾ ರೇಷನ್ ಕಿಟ್" ನ್ನು ಅನಾವರಣಗೊಳಿಸಲಾಯಿತು.
IFMA ನ ಈ ನೂತನ ವೆಬ್ಸೈಟ್ ನಲ್ಲಿ ನಿರ್ದೇಶಕರು,ನಿರ್ಮಾಪಕರು,ಕಲಾವಿದರು ಸೇರಿದಂತೆ ಎಲ್ಲಾ ತಂತ್ರಜ್ಞರ ನೋಂದಣಿ ಮಾಡಿಸಬಹುದಾಗಿದೆ.
OTT , ಡಬ್ಬಿಂಗ್ , ಆಡಿಯೋ ಹಲವಾರು ಸೇವೆಗಳನ್ನು ಒದಗಿಸುವ ಮೂಲಕ ಚಿತ್ರರಂಗಕ್ಕೆ ಆಸರೆಯಾಗಿರುತ್ತದೆ ಎಂದು ಗಣ್ಯರು ತಿಳಿಸಿದರು.

ಸ್ನೇಹಿತರೆ ನಮಸ್ಕಾರ ಒಂದು ಹೊಸ ಬ್ರ್ಯಾಂಡ್ ಹೋಲ್ಸೇಲ್ ಬ್ಯಾಸ್ಕೆಟ್ ನೇರ ರೈತರಿಂದ ಗ್ರಾಹಕರಿಗೆ ಮಾರಾಟ ಫುಡ್ ಕಿಟ್ ಕೇವಲ 3999 ಒಂದು ಕುಟುಂಬಕ್ಕೆ ಒಂದು ತಿಂಗಳು ಬೇಕಾಗಿರುವ ಸಾಮಗ್ರಿಗಳು ಈಗಲೇ ಬುಕ್ ಮಾಡಿ ಹೋಂ ಡೆಲಿವರಿ ಪಡೆಯಿರಿ
ಲೀಲಾವತಿ ಅಮ್ಮ ಇಂದು ಪ್ರಕೃತಿಯೊಂದಿಗೆ ಲೀನವಾಗಿದ್ದಾರೆ ನಿಮ್ಮ ಸೇವೆ, ತ್ಯಾಗ, ಅಮರ ಅಮ್ಮ, 💐🙏