VSK Karnataka

VSK Karnataka Contact information, map and directions, contact form, opening hours, services, ratings, photos, videos and announcements from VSK Karnataka, Media, 5th main Road, chamarajpete, Bangalore.

21/12/2024
ಮಂಗಳೂರು: ಮಂಥನ ಮಂಗಳೂರು ವತಿಯಿಂದ 'ಕಥನ ಮಥನ : ನರೇಟಿವ್ ಗಳ ಒಳಹೊರಗು' ವಿಷಯದ ಕುರಿತು ಸಂವಾದ ಕಾರ್ಯಕ್ರಮ ಡಿಸೆಂಬರ್ 22, 2024 ಸಂಜೆ 5:15ಕ್ಕ...
21/12/2024

ಮಂಗಳೂರು: ಮಂಥನ ಮಂಗಳೂರು ವತಿಯಿಂದ 'ಕಥನ ಮಥನ : ನರೇಟಿವ್ ಗಳ ಒಳಹೊರಗು' ವಿಷಯದ ಕುರಿತು ಸಂವಾದ ಕಾರ್ಯಕ್ರಮ ಡಿಸೆಂಬರ್ 22, 2024 ಸಂಜೆ 5:15ಕ್ಕೆ ಸಂಘನಿಕೇತನದ ಸುಯೋಗ ಸಭಾಂಗಣದಲ್ಲಿ ನಡೆಯಲಿದೆ‌.

GLOBAL CURRENT AFFAIRS.Talk and Discussion by Manthana Bengaluru.14.12.2024
20/12/2024

GLOBAL CURRENT AFFAIRS.

Talk and Discussion by Manthana Bengaluru.
14.12.2024

A Talk and discussion Global Current Affairs | Dr. Ram Madhav Thinker and Author | KMS News ENGLISH ...

ಬೆಂಗಳೂರು: ಆರ್ಷ ವಿದ್ಯಾ ಸಮಾಜಂ ವತಿಯಿಂದ ಪ್ರಕಟಿಸಲಾದ, ಮರಳಿ ಮಾತೃಧರ್ಮಕ್ಕೆ ಬಂದ ಘಟನೆಗಳ ಕುರಿತಾದ 'ಒಂದು ಪರಾವರ್ತನೆಯ ಕಥೆ', 'ಪುನರ್ಜನಿ', ...
20/12/2024

ಬೆಂಗಳೂರು: ಆರ್ಷ ವಿದ್ಯಾ ಸಮಾಜಂ ವತಿಯಿಂದ ಪ್ರಕಟಿಸಲಾದ, ಮರಳಿ ಮಾತೃಧರ್ಮಕ್ಕೆ ಬಂದ ಘಟನೆಗಳ ಕುರಿತಾದ 'ಒಂದು ಪರಾವರ್ತನೆಯ ಕಥೆ', 'ಪುನರ್ಜನಿ', 'I, Athira' ಎಂಬ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಎನ್ ಆರ್ ಕಾಲನಿಯ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆರ್ಷ ವಿದ್ಯಾ ಸಮಾಜಂ ಸಂಸ್ಥಾಪಕ ನಿರ್ದೇಶಕ ಆಚಾರ್ಯ ಶ್ರೀ ಕೆ.ಆರ್. ಮನೋಜ್, ಹಿರಿಯ ಲೇಖಕ ಮಂಜುನಾಥ ಅಜ್ಜಂಪುರ, ಪುಸ್ತಕದ ಲೇಖಕಿಯರಾದ ಶಾಂತಿಕೃಷ್ಣ, ಓ. ಶ್ರುತಿ, ಆದಿರಾ ಉಪಸ್ಥಿತರಿದ್ದರು.

19/12/2024

ಪುಣೆ, ಮಹಾರಾಷ್ಟ್ರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಅಖಿಲ‌ ಭಾರತೀಯ ಘೋಷ್ ಅಭಿಲೇಖಾಗಾರವನ್ನು ಉದ್ಘಾಟಿಸಿದರು.

Live Nowहिंदू सेवा महोत्सव उद्घाटन सोहळा 2024लाइव लिंक -
19/12/2024

Live Now

हिंदू सेवा महोत्सव उद्घाटन सोहळा 2024

लाइव लिंक -

*हिंदू सेवा महोत्सव 2024* दि. 19 ते 22 डिसेंबर, एस.पी. कॉलेज मैदान, पुणे *आयोजनाचे उद्दिष्ट:* संस्कार, सृष्टी संवर्धन, पर्याव....

18/12/2024

ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ಸಜ್ಜನಗಢದಲ್ಲಿರುವ ಶ್ರೀ ಸಮರ್ಥ ರಾಮದಾಸ್ ಸ್ವಾಮಿಗಳ ಪಾದುಕೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಶ್ಚಿಮ ಮಹಾರಾಷ್ಟ್ರ ಪ್ರಾಂತ ಸಂಘಚಾಲಕ್ ಪ್ರೊ. ಸುರೇಶ್ ಹಾಗೂ ನಾನಾ ಜಾಧವ್ ಉಪಸ್ಥಿತರಿದ್ದರು.

Citizens Council  Mangaluru chapter presents - Civilisation, Constitution & The Myth of Secularism by J. Sai Deepak, Sr....
17/12/2024

Citizens Council Mangaluru chapter presents -
Civilisation, Constitution & The Myth of Secularism by J. Sai Deepak, Sr. Advocate, Supreme Court of India.

Date : 21st December2024, Saturday
Time: 5.00pm onwards.
Venue : Town Hall, Mangaluru.

Please scan the QR code or click on the link below to register.
forms.gle/1VzB7TFUvfUVdc…

OR
SMS
REGISTER to
+919019707007

ಚಿಕ್ಕಮಗಳೂರು: ಮಂಥನ ಚಿಕ್ಕಮಗಳೂರು ವತಿಯಿಂದ 'ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ, ಪ್ರಸ್ತುತ ಸವಾಲುಗಳು,  ಮುಂದಿನ ಹಾದಿ' ವಿಷಯದ ಕುರಿತು ಉಪನ...
17/12/2024

ಚಿಕ್ಕಮಗಳೂರು: ಮಂಥನ ಚಿಕ್ಕಮಗಳೂರು ವತಿಯಿಂದ 'ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ, ಪ್ರಸ್ತುತ ಸವಾಲುಗಳು, ಮುಂದಿನ ಹಾದಿ' ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಡಿಸೆಂಬರ್ 20, 2024 ಶುಕ್ರವಾರ ಸಂಜೆ 6:30ಕ್ಕೆ ಮಧುವನ ಬಡಾವಣೆಯ 'ಸಮರ್ಪಣಾ'ದಲ್ಲಿ ನಡೆಯಲಿದೆ.

ಹೊಳೆನರಸೀಪುರ: ಮಂಥನ ಹೊಳೆನರಸೀಪುರ ವತಿಯಿಂದ 'ಹೊಯ್ಸಳ ಸಾಮ್ರಾಜ್ಯ - ಹಾಸನದ ಹಿರಿಮೆ' ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಡ...
17/12/2024

ಹೊಳೆನರಸೀಪುರ: ಮಂಥನ ಹೊಳೆನರಸೀಪುರ ವತಿಯಿಂದ 'ಹೊಯ್ಸಳ ಸಾಮ್ರಾಜ್ಯ - ಹಾಸನದ ಹಿರಿಮೆ' ಎಂಬ ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಡಿಸೆಂಬರ್ 20, 2024‌ ಶುಕ್ರವಾರ ಸಂಜೆ 6:30ಕ್ಕೆ ಕೋಟೆಯ ಶ್ರೀ ರಾಮಬ್ರಹ್ಮಾನಂದ ಪ್ರವಚನಮಂದಿರದಲ್ಲಿ ನಡೆಯಲಿದೆ.

ಪುಣೆ: ರಾಷ್ಟ್ರೀಯ ಸ್ವಯಂಸೇವಕ‌ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಖಾರಾಡಿಯ ಧೋಲೆ ಪಾಟೀಲ್ ಎಜುಕೇಶನ್ ಸೊಸೈಟಿಯಲ್ಲಿ ಆಯೋಜಿಸಿದ್ದ ‘ಭಾರ...
17/12/2024

ಪುಣೆ: ರಾಷ್ಟ್ರೀಯ ಸ್ವಯಂಸೇವಕ‌ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಖಾರಾಡಿಯ ಧೋಲೆ ಪಾಟೀಲ್ ಎಜುಕೇಶನ್ ಸೊಸೈಟಿಯಲ್ಲಿ ಆಯೋಜಿಸಿದ್ದ ‘ಭಾರತ ವಿಕಾಸ ಪರಿಷತ್ ವಿಕಲಾಂಗ ಕೇಂದ್ರ’ದ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಪುಸ್ತಕಕ್ಕಾಗಿ ಸಂಪರ್ಕಿಸಿ.
17/12/2024

ಪುಸ್ತಕಕ್ಕಾಗಿ ಸಂಪರ್ಕಿಸಿ.

16/12/2024

ಕೇರಳ: ಪಳಶ್ಶಿರಾಜ ಸಾಂಸ್ಕೃತಿಕ ಸಮಿತಿ ವತಿಯಿಂದ ಕಣ್ಣೂರಿನ ಕುತುಪರಂಬ ಬಳಿಯ ಎಳಕುಜಿಯಲ್ಲಿ ನಿರ್ಮಿಸಲಾದ ನೂತನ 'ಸೇವಾಕೇಂದ್ರಂ’ ಇದರ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿದರು.

Address

5th Main Road, Chamarajpete
Bangalore

Alerts

Be the first to know and let us send you an email when VSK Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to VSK Karnataka:

Videos

Share

Category