Century TV Kannada

Century TV Kannada Focus on news

ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು–ಎರ್ನಾಕುಲಂ
08/11/2025

ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು–ಎರ್ನಾಕುಲಂ

17/09/2025

Expired Seeds Scam | ರೈತರಿಗೆ ಎಕ್ಸ್ ಪೈರಿ ಬೀಜಗಳ ಸೇಲ್ಸ್ ಮಾಡ್ತಿದ್ದಾರೆ | ಆಗ್ರೋ ಏಜೆನ್ಸಿಗಳು | Century TV

06/09/2025

ರುಕ್ಮಿಣಿ ವಸಂತ ಈಗ South Crush | Yash | Rishabh Shetty | NTR | Film News | Century TV Film News

ಪಂಜಾಬ್-ಹರ್ಯಾಣ ಹೈಕೋರ್ಟ್‌ನ ಐತಿಹಾಸಿಕ ಆದೇಶ ವೈದ್ಯರ ಕೈಬರಹ ಸ್ಪಷ್ಟವಾಗಿರಬೇಕು. ವೈದ್ಯರು ಪ್ರಿಸ್ಕ್ರಿಪ್ಷನ್‌ಗಳನ್ನು ಕ್ಯಾಪಿಟಲ್ ಅಕ್ಷರಗಳಲ್ಲ...
03/09/2025

ಪಂಜಾಬ್-ಹರ್ಯಾಣ ಹೈಕೋರ್ಟ್‌ನ ಐತಿಹಾಸಿಕ ಆದೇಶ ವೈದ್ಯರ ಕೈಬರಹ ಸ್ಪಷ್ಟವಾಗಿರಬೇಕು. ವೈದ್ಯರು ಪ್ರಿಸ್ಕ್ರಿಪ್ಷನ್‌ಗಳನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು ಎಂದು ನಿರ್ದೇಶನ.

ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ ಅವರು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರ...
03/09/2025

ಭಾರತಿ ವಿಷ್ಣುವರ್ಧನ್ ಹಾಗೂ ಅಳಿಯ ಅನಿರುದ್ಧ ಅವರು ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರು. ಅಭಿಮಾನಿಗಳ ಪ್ರೀತಿಯ ಸಂಕೇತವಾಗಿ, ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿ ಕನಿಷ್ಠ 10 ಗುಂಟೆ ಜಮೀನು ಮೀಸಲಿಡುವಂತೆ ವಿನಂತಿಸಲಾಯಿತು. ಸಾಹಸ ಸಿಂಹನಿಗೆ ಸ್ಮಾರಕವಾಗುವುದು - ಕನ್ನಡ ಚಲನಚಿತ್ರರಂಗದ ಹೆಮ್ಮೆ!

03/09/2025

Bank Loan Scam ಬಯಲು | ಮಹಿಳೆಯರಿಗಿ ಲೋನ್ ಕೊಡಿಸ್ತೀವಿ ನಕಲಿ ಏಜೆಂಟ್‌ಗಳ ಮೋಸದಾಟ | Fake Agents | Century TV

#ಮೋಸಅಗಬೇಡಿ #ಲೋನ್‌ಮೋಸ #ಬ್ಯಾಂಕ್‌ಲೋನ್ #ಮಹಿಳೆಮೋಸ #ಎಚ್ಚರಿಕೆ #ಮಹಿಳೆಸುರಕ್ಷತೆ

ಮಹಿಳೆಯರಿಗೆ Loan ಕೊಡ್ತೇವೆ ಅಂತ ಹೇಳಿ ನಕಲಿ ಏಜೆಂಟ್‌ಗಳು ಹೇಗೆ ಹಣ ಕಸಿದುಕೊಳ್ಳ್ತಾರೆ ಗೊತ್ತಾ..? ಈ videoಯಲ್ಲಿ Women Fake Loan Agents Scam ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ.

👉 ಈ video ನೋಡಿದ್ರೆ ನಿಮಗೆ ಸಿಗೋದು:

ನಕಲಿ ಲೋನ್ ಏಜೆಂಟ್‌ಗಳ ಮೋಸದ ವಿಧಾನಗಳು

ಮಹಿಳೆಯರನ್ನು ಗುರಿ ಮಾಡಿರುವ ಹೊಸ Loan Scam ತಂತ್ರಗಳು

Loan Fraud ತಪ್ಪಿಸಿಕೊಳ್ಳಲು ಬೇಕಾದ ಮುನ್ನೆಚ್ಚರಿಕೆಗಳು

Bank Loan ಕೊಡಿಸ್ತೀವಿ ಅನ್ನೋ ನಕಲಿ Calls & Messages ಹೇಗೆ ಗುರುತಿಸಬೇಕು

📌 ಇಂತಹ Loan ಕೊಡ್ತೀವಿ ಅಂದ್ರೆ ನಂಬಬೇಡಿ – ಎಚ್ಚರಿಕೆಯಿಂದಿರಿ!

📺 Century TV Kannada ನಿಮ್ಮ ಮುಂದೆ ಸತ್ಯ, ಜಾಗೃತಿ ಮತ್ತು ಜನರಿಗಾಗಿ ಅವಶ್ಯಕ ಮಾಹಿತಿಯನ್ನು ತರುತ್ತಿದೆ.

# (ಅಥವಾ ) ,

31/08/2025

BGS ಮೆಡಿಕಲ್ ಸ್ಟೋರ್ ಕರ್ಮಕಾಂಡ | Medical Scam | BGS GIMS Hospital Pharmacy Out of Control | Century TV
ಜನರ ಪ್ರಾಣದ ಜೊತೆ ಆಟವಾಡುತ್ತಿರುವ ಹಾಸ್ಪಿಟಲ್ ಗಳು ಮೆಡಿಕಲ್ ಸ್ಟೋರ್ ಗಳು | BGS GIMS ಆಸ್ಪತ್ರೆಯ ಫಾರ್ಮಸಿಯ ಮೆಡಿಕಲ್ ದಂದೇ

ನಿಮಗೆ ಯಾವುದೇ ಪ್ರಶ್ನೆಗಳು / ದೂರುಗಳಿದ್ದರೆ ನಮ್ಮನ್ನು
ಸಂಪರ್ಕಿಸಲು ಹಿಂಜರಿಯಬೇಡಿ.
If You Have Any Quires / Complaints Don't Hesitate To Reach us
Email :[email protected] our Website :- www.centurytv.in
For Details & Advertisement Contact Call / WhatsApp : 9036886667
Website :-
https://www.centurytv.in/

You Tube :-
/

Facebook :-
https://www.facebook.com/profile.php?...

Instagram :-
/ centurytvkannada

X (Formerly Twitter) :-
/ centurytv_

Follow us on All Social Media Platforms
https://linktr.ee/centurytv


BBMP Big ಶಾಕ್...  ಹೋಟೆಲ್ಸ್ , ಪಬ್ಸ್ , ಕ್ಲಬ್ಸ್,  ಬಾರ್ & ರೆಸ್ಟೋರೆಂಟ್‌ಗಳಿಗೆ
28/08/2025

BBMP Big ಶಾಕ್... ಹೋಟೆಲ್ಸ್ , ಪಬ್ಸ್ , ಕ್ಲಬ್ಸ್,
ಬಾರ್ & ರೆಸ್ಟೋರೆಂಟ್‌ಗಳಿಗೆ

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನದ  ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಾಧಿಕಾರಿ Dr.ವೀರೇಂದ್ರ ಹೆಗ್ಗಡೆ ಅವರು
23/08/2025

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನದ ಬಳಿಕ
ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಾಧಿಕಾರಿ Dr.ವೀರೇಂದ್ರ ಹೆಗ್ಗಡೆ ಅವರು

ಬ್ಯೂಟಿ ಪಾರ್ಲರ್ ಸಹವಾಸ ಬೇಕೇ..?  ಹೆಣ್ಣುಮಕ್ಕಳೇ... ಒಂದು ಕ್ಷಣ ಯೋಚಿಸಿ
20/08/2025

ಬ್ಯೂಟಿ ಪಾರ್ಲರ್ ಸಹವಾಸ ಬೇಕೇ..? ಹೆಣ್ಣುಮಕ್ಕಳೇ... ಒಂದು ಕ್ಷಣ ಯೋಚಿಸಿ

04/08/2025

Expired Rice Pockets | Metro Cash and Carry News | Bangalore Food updates | Rice News | Century TV
ಮೆಟ್ರೋ ಮಾಲ್ ನಲ್ಲಿ ಅಕ್ಕಿ ಗೋಲ್ ಮಾಲ್...
We Found Expired Rice Pockets in Metro Cash and Carry in Kanakapura Metro Mall and Yeshwanthapura Metro Mall,
Bangalore City Karnataka

03/06/2025

Fake Tomato Sauce Mafia | ಪೋಷಕರು, ಸಣ್ಣ- ಮಕ್ಕಳು ಮತ್ತು ಹೆಣ್ಣು- ಮಕ್ಕಳು ನೋಡಲೇಬೇಕಾದ ವಿಚಾರ | Century TV

Address

Bangalore

Alerts

Be the first to know and let us send you an email when Century TV Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Century TV Kannada:

Share