Vasantha vani

Vasantha vani Vasanth vani tv ಸುದ್ದಿ ಮತ್ತು ಮನರಂಜನೆ

*ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ ಪಿತೃವಿಯೋಗ*ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಅವರ ತಂದೆ ಡಾ. ಎಚ್ ಆರ್ ದೊಡ್ಡಯ್ಯ ಅವರು ದೀರ್ಘಕಾಲದ ...
02/12/2024

*ಕುಣಿಗಲ್ ಶಾಸಕ ಡಾ. ರಂಗನಾಥ್ ಅವರಿಗೆ ಪಿತೃವಿಯೋಗ*

ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಅವರ ತಂದೆ ಡಾ. ಎಚ್ ಆರ್ ದೊಡ್ಡಯ್ಯ ಅವರು ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೃತರಿಗೆ ಪತ್ನಿ ಲಕ್ಷ್ಮಮ್ಮ, ಪುತ್ರರಾದ ಶಾಸಕ ಡಾ. ಎಚ್ ಡಿ ರಂಗನಾಥ್, ಡಾ. ಎಚ್ ಡಿ ರಾಮಚಂದ್ರಪ್ರಭು, ಎಚ್ ಡಿ ಶ್ರೀನಿವಾಸ್, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗದ ಆಲ್ಕೆರೆ ಹೊಸಹಳ್ಳಿ ಗ್ರಾಮದ ಮೂಲದವರಾದ ಡಾ. ಎಚ್ ಆರ್ ದೊಡ್ಡಯ್ಯ ಅವರು ಅರೇಳು ತಿಂಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಇಂದು ಸಂಜೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.

ದೊಡ್ಡಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುಣಿಗಲ್ ನ ಸ್ವಗ್ರಾಮ ಆಲ್ಕೆರೆ ಹೊಸಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

*ಸಿಎಂ, ಡಿಸಿಎಂ ಸಂತಾಪ:*

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್, ಅನೇಕ ಸಚಿವರು, ಸಂಸದರು, ಶಾಸಕರು ಡಾ. ದೊಡ್ಡಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ದೊಡ್ಡಯ್ಯ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆ ಸಿಎಂ, ಡಿಸಿಎಂ, ಸಚಿವರು, ಸಂಸದರು, ಶಾಸಕ ಮಿತ್ರರು ಡಾ. ರಂಗನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ, ಧೈರ್ಯ ಹೇಳಿದರು.

23/11/2024

ನಿಮ್ಮ ಹಳೆಯ ರೇಷ್ಮೆ ಸೀರೆಗೆ ಸಿಗಲಿದೆ ಸಾವಿರಾರು ರೂಪಾಯಿ

ಹುಲಿಯೂರುದುರ್ಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭ -
22/11/2024

ಹುಲಿಯೂರುದುರ್ಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭ -

ಕುಣಿಗಲ್ :-ಅತೀ ಶೀಘ್ರದಲ್ಲೇ ಹುಲಿಯೂರುದುರ್ಗ ಭಾಗದಲ್ಲಿ ಸರ್ಕಾರಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುತ್ತದೆ ಎಂದು ಕುಣಿಗಲ್ ಶಾಸಕ ಡ....

ಲಾರಿ ಡಿಕ್ಕಿ ಬೈಕ್ ಸವಾರ ಸಾವು -
21/11/2024

ಲಾರಿ ಡಿಕ್ಕಿ ಬೈಕ್ ಸವಾರ ಸಾವು -

ಕುಣಿಗಲ್ ತಾಲೂಕಿನ ಗವಿಮಠದ ಬಳಿ ನಡೆದ ಘಟನೆ,ಮೃತ ದುರ್ದೈವಿ ಕುಣಿಗಲ್ ಪಟ್ಟಣದ ವಾಸಿ ದಿವಂಗತ ಸತ್ಯನಾರಾಯಣ ಶೆಟ್ಟಿ ಯ ಎರಡನೇ ಮಗ ತೀರ್ಥ ...

ಕುಣಿಗಲ್ ತಟ್ಟೆ ಇಡ್ಲಿ ಮೂಲ ಹೋಟೆಲ್  ಭೇಟಿ ನೀಡಿದ ಸಿಹಿ ಕಹಿ ಚಂದ್ರು -
20/11/2024

ಕುಣಿಗಲ್ ತಟ್ಟೆ ಇಡ್ಲಿ ಮೂಲ ಹೋಟೆಲ್ ಭೇಟಿ ನೀಡಿದ ಸಿಹಿ ಕಹಿ ಚಂದ್ರು -

ಕುಣಿಗಲ್ ;- ಪಟ್ಟಣದ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಭೂತಯ್ಯನ ಹೋಟೆಲ್ ಗೆ ಚಿತ್ರನಟ ಸಿಹಿ ಕಹಿ ಚಂದ್ರು ಭೇಟಿ ನೀಡಿ ಅಲ್ಲಿನ ತಿಂಡಿಗಳ...

13/11/2024

ಪುನೀತ್ ಕೆರೆಹಳ್ಳಿ ರವರನ್ನು ಚಾಮರಾಜಪೇಟೆ #ಪೊಲೀಸ್ ಠಾಣೆಯ #ಅಧಿಕಾರಿಗಳು ಬಂಧನ ಮಾಡಿದ್ದಾರೆ,,
ಸಾಮಾಜಿಕ #ಜಾಲತಾಣಗಳ ಮುಖಾಂತರ #ಜಮೀರ್ ಅಹಮದ್ ಖಾನ್ ಅವರಿಗೆ #ಎಚ್ಚರಿಕೆ ನೀಡಿದ್ದರು ಎಂಬ ಹಿನ್ನೆಲೆ

#ಬುಧವಾರ ಸಂಜೆ #ಪುನೀತ್ ಅವರುನ್ನು #ಸಂಜೆ ಜೆಪಿ ನಗರದ ಮನೆಯಿಂದಆಗಿದ್ದಾರೆ #ಅರೆಸ್ಟ್ ಮಾಡಿದ್ದಾರೆ

11/11/2024

ಹಳ್ಳಿಗೆ ಬಂದ ಪ್ಯಾಟೆ ಹೈಕ್ಳು ಕೃಷಿಯಲ್ಲಿ ಮಾಡಿದ ಕಮಾಲ್
by #ತುಮಕೂರು #ಜಿಲ್ಲೆಯ #ಕುಣಿಗಲ್ #ತಾಲೂಕು #ಗುನ್ನಾಗ್ರೆ
#ಗ್ರಾಮದಲ್ಲಿ #ಬೆಂಗಳೂರಿನ #ಜಿಕೆವಿಕೆ #ವಿದ್ಯಾರ್ಥಿಗಳು #ಕೃಷಿಯಲ್ಲಿ #ಲಾಭದಾಯಕ #ವಿಚಾರಗಳನ್ನು #ತಿಳಿಸಿದ್ದರು

07/11/2024

ದೇವರ ಹೆಸರಿನಲ್ಲಿ ಸಗಣಿಯ ಹೊಡೆದಾಟ
ಕರ್ನಾಟಕದ ವಿಶಿಷ್ಟ ಆಚರಣೆ
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಎಂಬ ಗ್ರಾಮ ವಿಶಿಷ್ಟ ಆಚರಣೆಯ ತವರೂರು

ಶ್ರವಣಬೆಳಗೊಳ ಮಾರ್ಗವಾಗಿ ಸಾಸಲು ಗ್ರಾಮಕ್ಕೆ ತೆರಳಬಹುದು
ಈ ಗ್ರಾಮದಲ್ಲಿ ಶಂಭುಲಿಂಗೇಶ್ವರ, ಭೈರವೇಶ್ವರ, ಕುದುರೆ ಮಂಡಮ್ಮ ಎಂಬ ದೇವತೆಗಳ ದೇವಾಲಯಗಳಿವೆ,
ಕಾರ್ತಿಕ ಮಾಸದಲ್ಲಿ ವಿಶಿಷ್ಟ ಆಚರಣೆ ಇಲ್ಲಿ ನಡೆಯುತ್ತದೆ,
ಸರ್ಪ ದೋಷ, ನಾಗರಸುತ್ತು,
ಹಾವುಕಡಿತ, ನಾಗಸಂಸ್ಕಾರ ಸೇರಿದಂತೆ ಹಲವಾರು ದೋಷಗಳು ಇಲ್ಲಿ ಪರಿಹಾರ ಆಗುತ್ತವೆ,
ಕರ್ನಾಟಕ ಆಂಧ್ರ ತಮಿಳ್ನಾಡು ಸೇರಿದಂತೆ ಹೊರ ದೇಶಗಳಿಂದಲೂ ಕೂಡ ಇಲ್ಲಿಗೆ ಸಾವಿರಾರು ಭಕ್ತರು ಪ್ರತಿ ವರ್ಷ ಬರುತ್ತಾರೆ,
ಇಲ್ಲಿ ನಡೆಯುವ ವಿಶೇಷ ಆಚರಣೆ ಇಂದಿಗೂ ಕೂಡ ಜೀವಂತ ಆಗಿದ್ದು ವಿಜ್ಞಾನಕ್ಕೆ ಹಲವು ಸವಾಲುಗಳಾಗಿ ನಿಂತಿದೆ

06/11/2024

ಪತ್ನಿ ಜೊತೆ ನವಗ್ರಹಗಳ ವಿಶ್ವದ ವಿಶಿಷ್ಟ ದೇವಾಲಯ
161 ಅಡಿ ಆಂಜನೇಯ ಮೂರ್ತಿ ಜೊತೆಗೆ ಮತ್ತೊಂದು ದಾಖಲು
ಇದು ಕರ್ನಾಟಕದ ಕೀರ್ತಿ

04/11/2024

ಮರದ ದೈವ, ಇಲ್ಲಿನ ದೊಡ್ಡ ತಾರೆ ಮರದಲ್ಲಿ ಶನಿಯ ವಾಸ ಎಡೆಯೂರು ವ್ಯಾಪ್ತಿಯಲ್ಲಿ ವಿಶೇಷ ದೇವಾಲಯ #ಶನಿ #ಗ್ರಹ India ್ನಡ

03/11/2024
02/11/2024

ಹಾಸನಾಂಬೆಯ ಮುಂದೆ
3 ಕಲ್ಲ(ಳ್ಳ)ಪ್ಪನ ಸತ್ಯಕಥೆ

01/11/2024

ಹೊಟ್ಟೆಪಾಡಿಗಾಗಿ ಬಣ್ಣ ಹಾಕಿದರು ಇವರೇ ಹಿಂದೂ ಧರ್ಮದ ಪ್ರಚಾರಕರು👇👇👇

31/10/2024

ಬೋನಿನಿಂದ ಓಡಿಹೋದ ಕಾಡು ಚಿರತೆ

28/10/2024

ಕುಣಿಗಲ್ ವಾಸಿಗಳೇ ಎಚ್ಚರ ನಿಮ್ಮ ಮನೆಗೂ ಬರಬಹುದು ಈ ಕಳ್ಳರು #ಪೊಲೀಸ್ #ಕುಣಿಗಲ್

27/10/2024

farmer rejected government's promise to destroy 10 lakh tomato 10 ಲಕ್ಷದ ಟೊಮ್ಯಾಟೋ ನಾಶಕ್ಕೆ 2 ಸರ್ಕಾರದ ಭರವಸೆ ಯ ತಿರಸ್ಕರಿಸಿದ ರೈತ

25/10/2024

ಮತ್ತೊಮ್ಮೆ ಕೋಡಿಯಾಗಿದೆ ಮಾರ್ಕೊನಹಳ್ಳಿ ಜಲಾಶಯ

ಉಚಿತ ಮದುವೆಗೆ ಸದಾಾವಕಾಶ
25/10/2024

ಉಚಿತ ಮದುವೆಗೆ ಸದಾಾವಕಾಶ

Address

Bangalore
572130

Alerts

Be the first to know and let us send you an email when Vasantha vani posts news and promotions. Your email address will not be used for any other purpose, and you can unsubscribe at any time.

Contact The Business

Send a message to Vasantha vani:

Videos

Share