MMS Report

MMS Report "ಮಾಧ್ಯಮಗಳು ಮುಚ್ಚಿಡುವ ಸತ್ಯ"

https://youtu.be/p7JblSiip6M?si=ctGrPIt1aD74Y4-tದರ್ಶನ್'ನನ್ನು ಅರೆಸ್ಟ್ ಮಾಡಿದರೆ ಸಾಕ? ನಿಮ್ಮ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳನ್ನು ...
31/08/2024

https://youtu.be/p7JblSiip6M?si=ctGrPIt1aD74Y4-t
ದರ್ಶನ್'ನನ್ನು ಅರೆಸ್ಟ್ ಮಾಡಿದರೆ ಸಾಕ? ನಿಮ್ಮ ವ್ಯಾಪ್ತಿಯಲ್ಲಿ ಬೆಟ್ಟ ಗುಡ್ಡಗಳನ್ನು ಕೊಳ್ಳೆ ಹೊಡೆಯುತ್ತಿದ್ದರೆ ಯಾಕೆ ಸುಮ್ಮನಿದ್ದೀರ ಡಿಸಿಪಿ ಗಿರೀಶ್ ಉತ್ತರ ಕೊಡಿ.

ಬಹು ದೊಡ್ಡ ಹಗರಣ expose ಮಾಡಿದ ಸ್ಪೀಡ್ ನ್ಯೂಸ್ ತಂಡ..! R R ನಗರದ ಬೆಟ್ಟಗುಡ್ಡಗಳು ಲೂಟಿ..! ಯಾರಿಗೆ ಎಷ್ಟು ಪಾಲು..? , , , ...

20/02/2024

ಅಪ್ಪಣೆ ಇಲ್ಲದೆ ಅಪಾರ್ಟ್ಮೆಂಟ್ ಒಳಗೆ ಬಂದ ಕಾರಣ ಬೆಂಗಳೂರಿನ ಯಲಹಂಕದಲ್ಲಿರುವ "Provident Welworth City" ಅಪಾರ್ಟ್ಮೆಂಟ್ ಸೆಕ್ಯೂರಿಟಿಗಳಿಂದ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗ ತಳಿತ.
ಚಾಣಕ್ಯ ವಾರ್ಡ್ 37 ಕೆ ಆರ್ ಎಸ್ ಪಕ್ಷ - Chanakya Ward KRS Party ಚಾಮುಂಡೇಶ್ವರಿ ವಿ ಕ್ಷೇತ್ರ ಕೆ ಆರ್ ಎಸ್ ಪಕ್ಷ -Chamundeshwari Assembly KRS Party ರಾಧಾಕೃಷ್ಣ ದೇವಸ್ಥಾನ ವಾರ್ಡ್ 66 ಕೆ ಆರ್ ಎಸ್ ಪಕ್ಷ-Radhakrishna Temple Ward KRS ಕೆ ಆರ್ ಎಸ್ ಪಕ್ಷ ನೆಲಮಂಗಲ ತಾಲ್ಲೂಕು - KRS Party Nelamangala Taluk ವಸಂತಪುರ ವಾರ್ಡ್ 197 ಕೆ ಆರ್ ಎಸ್ ಪಕ್ಷ - Vasanthpura Ward KRS Party ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party ಕೆ ಆರ್ ಎಸ್ ಪಕ್ಷ ಹೊಸಕೋಟೆ ತಾಲ್ಲೂಕು - KRS Party Hosakote Taluk ಕೆ ಆರ್ ಎಸ್ ಪಕ್ಷ ಬೀದರ್ KRS Party Bidar ಕೆ ಆರ್ ಎಸ್ ಪಕ್ಷ ದಾವಣಗೆರೆ - KRS Party Davanagere ಕೆ ಆರ್ ಎಸ್ ಪಕ್ಷ ವಿಜಯಪುರ - KRS Party Vijayapura Spy News,ಪತ್ತೆದಾರಿ ಸುದ್ಧಿ Siddaramaiah DK Shivakumar

15/02/2024

RTI ಮಾಹಿತಿ ಯಾಕೆ, ಅದೇನಿದೆ ಹೇಳಿ ಮಾತಾಡೋಣ- BBMP Engineers.

• ಪಾಟ್ ಹೋಲ್ ರಿಪೇರಿ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳದೆ ಕಾಂಟ್ರಾಕ್ಟರ್'ಗೆ 20'ಕೋಟಿಯ ಬಿಲ್ ಪಾವತಿ ಮಾಡಲಾಗಿರುತ್ತದೆ.
• ಈ ಸಂಬಂಧ RTI ಅಡಿ ಮಾಹಿತಿ ನೀಡಿ ಎಂದು ಅರ್ಜಿ ಹಾಕಿದರೆ, ಅದೆಲ್ಲ ಯಾಕೆ ಏನಿದೆ ಮಾತಾಡೋಣ ಅನ್ನುವ ಬಿಬಿಎಂಪಿ TEC ಇಂಜಿನಿಯರ್ಗಳು.
• ಅಧಿಕಾರಿಗಳ ಇಂತಹ ದುರ್ವರ್ತನೆಯ ವಿರುದ್ಧ ದೂರು ನೀಡಿದ್ರೆ ಕೇರ್ ಮಾಡದ ಬಿಬಿಎಂಪಿ ಆಯುಕ್ತ "ತುಷಾರ್ ಗಿರಿನಾಥ್".
• ಕಳಪೆ ರಸ್ತೆ ಕಾಮಗಾರಿಗಳ ವಿರುದ್ಧ ದೂರು ನೀಡುದ್ರೆ ತನಿಖೆ ಮಾಡಿಸಲು ಮುಂದಾಗದ ಬಿಬಿಎಂಪಿ ಆಯುಕ್ತ "ತುಷಾರ್ ಗಿರಿನಾಥ್" ಹಾಗೂ ಬಿಬಿಎಂಪಿ ಪ್ರಧಾನ ಅಭಿಯಂತರ "ಪ್ರಹಲ್ಲಾದ್".
• ಬಿಬಿಎಂಪಿ ಅಧಿಕಾರಿಗಳು ಇಷ್ಟೊಂದು ರಾಜಾರೋಷವಾಗಿ ಅಕ್ರಮ ನಡೆಸಿ, ದೂರು ನೀಡುವವರಿಗೆ ಆಮಿಷ ಒಡ್ಡುತ್ತಿರುವುದರ ಹಿಂದೆ ಬಿಬಿಎಂಪಿ ಆಯುಕ್ತ "ತುಷಾರ್ ಗಿರಿನಾಥ್" ಹಾಗೂ ಬಿಬಿಎಂಪಿ ಪ್ರಧಾನ ಅಭಿಯಂತರ "ಪ್ರಹಲ್ಲಾದ್" ಕೈವಾಡ ಇರುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಕೆಯಾಗಿದೆ.
ಚಾಣಕ್ಯ ವಾರ್ಡ್ 37 ಕೆ ಆರ್ ಎಸ್ ಪಕ್ಷ - Chanakya Ward KRS Party ಚಾಮುಂಡೇಶ್ವರಿ ವಿ ಕ್ಷೇತ್ರ ಕೆ ಆರ್ ಎಸ್ ಪಕ್ಷ -Chamundeshwari Assembly KRS Party ರಾಧಾಕೃಷ್ಣ ದೇವಸ್ಥಾನ ವಾರ್ಡ್ 66 ಕೆ ಆರ್ ಎಸ್ ಪಕ್ಷ-Radhakrishna Temple Ward KRS ಕೆ ಆರ್ ಎಸ್ ಪಕ್ಷ ನೆಲಮಂಗಲ ತಾಲ್ಲೂಕು - KRS Party Nelamangala Taluk ವಸಂತಪುರ ವಾರ್ಡ್ 197 ಕೆ ಆರ್ ಎಸ್ ಪಕ್ಷ - Vasanthpura Ward KRS Party ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party ಕೆ ಆರ್ ಎಸ್ ಪಕ್ಷ ಹೊಸಕೋಟೆ ತಾಲ್ಲೂಕು - KRS Party Hosakote Taluk ಕೆ ಆರ್ ಎಸ್ ಪಕ್ಷ ಬೀದರ್ KRS Party Bidar ಕೆ ಆರ್ ಎಸ್ ಪಕ್ಷ ದಾವಣಗೆರೆ - KRS Party Davanagere ಕೆ ಆರ್ ಎಸ್ ಪಕ್ಷ ವಿಜಯಪುರ - KRS Party Vijayapura #

10/02/2024

ಪಡಿತರ ವಿತರಣಾ ಪ್ರಕಟಣೆ.
2024'ರ ಫೆಬ್ರವರಿ ತಿಂಗಳಲ್ಲಿ ನಿಮಗೆ ಸಿಗಬೇಕಾದ ಪಡಿತರ ವಿತರಣೆಯ ಉಪಯುಕ್ತ ಮಾಹಿತಿ.
(ಸಾಧ್ಯವಾದಷ್ಟು ಶೇರ್ ಮಾಡಿ, Please share as much as possible)

08/02/2024

ನೀವು ಕೆಲಸ ಮಾಡುತ್ತಿರುವ ಸಂಸ್ಥೆಗಳು ನಿಮ್ಮಿಂದ ನಿಮ್ಮ ಸರ್ಟಿಫಿಕೇಟ್'ಗಳನ್ನೂ ಕಿತ್ತಿಟ್ಟುಕೊಂಡು ವಾಪಸ್ ನೀಡಲು ಗೋಳಾಡಿಸುತಿದ್ದರೆ ಈ ವೀಡಿಯೋ ನೋಡಿ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಕೆಳಗಿರುವ ಮಾಹಿತಿಯನ್ನು ಓದಿ ಅರ್ಥ ಮಾಡಿಕೊಳ್ಳಿ.

We will not give your certificates back, if you quit the job; A private school in BTM Layout says to the teachers.

***CONFISCATION OF ORIGINAL CERTIFICATES BY EMPLOYERS IN INDIA***

It has been brought to our notice that many companies, hospitals, schools, and other organisations in India are forcing newly appointed employees to sign bonds/non-disclosure agreements with exorbitant amounts as security.

It is important to note that BONDED LABOUR is illegal in India.

It has also been pointed out that many of these organisations also confiscate the original certificates of employees and retain them throughout their tenure or the period of the bond.

These certificates are retained within the premises of the organisation, sometimes insecurely.

In the event of a natural disaster, theft, or fire due to short-circuit, an employee's credentials are likely to be destroyed/damaged and thus he becomes eligible to sue the employer for an unprecedented sum of money.

Many organisations also make false promises with regard to remuneration.

The employee is made to sign the salary register for a higher sum of money, while he is actually paid only a quarter of that sum.

All these are part of unethical business practices and have been banned by the Government of India under the Indian Companies Act.

Thus in the interest of both the employer and the employee, we would like to point out that:

-->Forced Labour is prohibited in India under Article 23 of the Constitution of India.

-->An employee's credentials/certificates cannot be confiscated by the employer whatever be the reason.

-->An employer may collect certificates only for the purpose of verification after which they must be returned to the employee within a few days.

-->An employer is not eligible to ask for a monetary compensation from an employee if he fails to honor the bond, as the bond in itself is illegal by law.

-->An employee is free to leave the employ of an organisation if he/she is dissatisfied with any aspect of the organisation be it for financial or non-financial reasons.

Many employers have been misled by their own lawyers into thinking that these activities are perfectly legal.

Employees too, on the other hand are not aware of Company Law and thus they are easily taken advantage of.

All those employees (including school teachers, freshers, BPO employees, experienced personnel) whose certificates have been confiscated should legally direct their employers to return their original certificates after due verification.

Upon failure to return original certificates, an employee is liable to sue the employer.

If you find your employer misappropriating the Salary A/c, you are supposed to report that to the Income Tax Department.

ಚಾಣಕ್ಯ ವಾರ್ಡ್ 37 ಕೆ ಆರ್ ಎಸ್ ಪಕ್ಷ - Chanakya Ward KRS Party ಚಾಮುಂಡೇಶ್ವರಿ ವಿ ಕ್ಷೇತ್ರ ಕೆ ಆರ್ ಎಸ್ ಪಕ್ಷ -Chamundeshwari Assembly KRS Party ರಾಧಾಕೃಷ್ಣ ದೇವಸ್ಥಾನ ವಾರ್ಡ್ 66 ಕೆ ಆರ್ ಎಸ್ ಪಕ್ಷ-Radhakrishna Temple Ward KRS ಕೆ ಆರ್ ಎಸ್ ಪಕ್ಷ ನೆಲಮಂಗಲ ತಾಲ್ಲೂಕು - KRS Party Nelamangala Taluk ವಸಂತಪುರ ವಾರ್ಡ್ 197 ಕೆ ಆರ್ ಎಸ್ ಪಕ್ಷ - Vasanthpura Ward KRS Party ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party ಕೆ ಆರ್ ಎಸ್ ಪಕ್ಷ ಹೊಸಕೋಟೆ ತಾಲ್ಲೂಕು - KRS Party Hosakote Taluk ಕೆ ಆರ್ ಎಸ್ ಪಕ್ಷ ಬೀದರ್ KRS Party Bidar ಕೆ ಆರ್ ಎಸ್ ಪಕ್ಷ ದಾವಣಗೆರೆ - KRS Party Davanagere ಕೆ ಆರ್ ಎಸ್ ಪಕ್ಷ ವಿಜಯಪುರ - KRS Party Vijayapura

Please share as much as possible.1.. Hour's Left for review..This Notification will hack your FB Account.If you find suc...
07/02/2024

Please share as much as possible.

1.. Hour's Left for review..

This Notification will hack your FB Account.

If you find such notification in your Facebook Profile or page do not review it. It will hack your account.

ಈ ರೀತಿ ನಿಮ್ಮ ಫೇಸ್ಬುಕ್ ಖಾತೆಯಲ್ಲಿ ನೋಟಿಫಿಕೇಷನ್ ಬಂದರೆ ಅದನ್ನು ರಿವ್ಯೂ ಮಾಡಬೇಡಿ, ನಿಮ್ಮ ಖಾತೆ ಹ್ಯಾಕ್ ಆಗುತ್ತದೆ.

ಕೆ ಆರ್ ಎಸ್ ಪಕ್ಷ ಬೀದರ್ KRS Party Bidar ಕೆ ಆರ್ ಎಸ್ ಪಕ್ಷ ದಾವಣಗೆರೆ - KRS Party Davanagere ಕೆ ಆರ್ ಎಸ್ ಪಕ್ಷ ನೆಲಮಂಗಲ ತಾಲ್ಲೂಕು - KRS Party Nelamangala Taluk ಕೆ ಆರ್ ಎಸ್ ಪಕ್ಷ ವಿಜಯಪುರ - KRS Party Vijayapura ರಾಧಾಕೃಷ್ಣ ದೇವಸ್ಥಾನ ವಾರ್ಡ್ 66 ಕೆ ಆರ್ ಎಸ್ ಪಕ್ಷ-Radhakrishna Temple Ward KRS ವಸಂತಪುರ ವಾರ್ಡ್ 197 ಕೆ ಆರ್ ಎಸ್ ಪಕ್ಷ - Vasanthpura Ward KRS Party ಕೆ ಆರ್ ಎಸ್ ಪಕ್ಷ ಹೊಸಕೋಟೆ ತಾಲ್ಲೂಕು - KRS Party Hosakote Taluk ಬೆಂಗಳೂರು ಆಟೋ ಘಟಕ ಕೆ ಆರ್ ಎಸ್ ಪಕ್ಷ - Bengaluru Auto Wing KRS Party ಚಾಣಕ್ಯ ವಾರ್ಡ್ 37 ಕೆ ಆರ್ ಎಸ್ ಪಕ್ಷ - Chanakya Ward KRS Party ಚಾಮುಂಡೇಶ್ವರಿ ವಿ ಕ್ಷೇತ್ರ ಕೆ ಆರ್ ಎಸ್ ಪಕ್ಷ -Chamundeshwari Assembly KRS Party

07/02/2024

A Fake Encounter victim named "Basava" is no more.

ನಕಲಿ ಎನ್‌ಕೌಂಟರ್‌! ನಮ್ಮ ಬಸವ ಉಳಿಯಲಿಲ್ಲ! ನಮ್ಮ ವಕೀಲರು ಅಂದು ನುಡಿದಂತೆ ಬಸವ ಕ್ಯಾನ್ಸರ್'ನಿಂದಾಗಿ ಸಾವು.

ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್'ನಲ್ಲಿ ದಲಿತರ ಮೇಲೆ ಶೋಷಣೆ. 2021'ರ ನವೆಂಬರ್ ತಿಂಗಳಿನಲ್ಲಿ "ಮಂಜುನಾಥ್" ಎಂಬ ಅರಣ್ಯ ರಕ್ಷಕನು ಹಳೆ ದ್ವೇಷದ ಹಿನ್ನೆಲೆಯಲ್ಲಿ "ಬಸವ" ಎಂಬ ದಲಿತ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ನಂತರ ಇಲಾಖೆಯ ಹಿರಿಯ ಅಧಿಕಾರಿಗಳ ಸಹಾಯದೊಂದಿಗೆ ಗಂಧದ ತುಂಡುಗಳನ್ನು ತಂದು ಸ್ಥಳದಲ್ಲಿ ಹಾಕಿ ನಂತರ ನೊಂದವನ ವಿರುದ್ಧವೇ ಗಂಧದ ಮರ ಕಳ್ಳತನದ ಸುಳ್ಳು ದೂರು ದಾಖಲಿಸಿರುತ್ತಾನೆ. ನಂತರ ಗುಂಡು ಹಾರಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಬಸವನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಅನಧಿಕೃತವಾಗಿ ಯಾರ ಸಂಪರ್ಕಕ್ಕೂ ಬಾರದಂತೆ ಸುಮಾರು 65 ದಿನಗಳ ಕಾಲ ಬಂಧಿಯಾಗಿರಿಸಿ ಸರಿಯಾಗಿ ಚಿಕಿತ್ಸೆ ನೀಡಸದೆ ಸುಮಾರು 5 ಗುಂಡುಗಳು ಆತನ ದೇಹದಲ್ಲೇ ಉಳಿಯುವಂತೆ ಮಾಡಿದ್ದರು. ನಮ್ಮ ತಂಡ ಬಸವನನ್ನು ಆ ನರಕದಿಂದ ಬಿಡಿಸಲು ಸತತ 7 ದಿನಗಳ ಹೋರಾಟ ಮಾಡಬೇಕಾಯಿತು. ನಂತರ ಬಸವನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿಸಲಾಯಿತು. ನಮ್ಮ ವಕೀಲರು ಅಂದೆ ವೈದ್ಯರ ಬಳಿ ಹೇಳಿದ್ದರು ಅಂತೆಯೇ ಬಸವ ಕ್ಯಾನ್ಸರ್'ನಿಂದ ಸಾವು. ಕಡೆಗೂ ಬಡವರಿಗೆ ನ್ಯಾಯ ಸಿಗಲಿಲ್ಲ......

06/02/2024

Man Assaulted- For seeking information under RTI.
ಆರ್.ಟಿ.ಐ ಹಾಕಿದ್ರೆ ಹುಷಾರ್!!

ನಂಜನಗೂಡು ತಾಲ್ಲೂಕಿನ, ಸಿಂದುವಳ್ಳಿ ಗ್ರಾಮದ ಮಹಾದೇವ್ ಎಂಬ ವ್ಯಕ್ತಿ ತಮ್ಮ ಗ್ರಾಮ ಪಂಚಾಯ್ತಿಯ ವತಿಯಿಂದ ಎಷ್ಟು ಜನರಿಗೆ ಮನೆ ಕಟ್ಟಿಕೊಡಲು ಮಂಜೂರಾಗಿದೆ ಹಾಗೂ ತಮ್ಮ ಗ್ರಾಮದ ಎಷ್ಟು ಜನರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಕೋರಿ ಆರ್.ಟಿ.ಐ ಅಡಿ ಅರ್ಜಿ ಸಲ್ಲಿಸಿದ ಕಾರಣ ಸದರಿ ಗ್ರಾಮ ಪಂಚಾಯ್ತಿಯ ಹಾಲಿ ಸದಸ್ಯ ಮಣಿಕಂಠ ಹಾಗೂ ಆತನ ಅಣ್ಣಾ ಬೀರೇಶ ಇಬ್ಬರೂ ಸೇರಿ ಮಹಾದೇವನ ಜೊತೆ ಜಗಳಕ್ಕಿಳೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಲ್ಲೆ ಮಾಡಿ ಧಮ್ಕಿ ಹಾಕಿರುತ್ತಾರೆ. ಇಷ್ಟೆಲ್ಲಾ ಆದರೂ ಈಗಲೂ ಮಣಿಕಂಠನನ್ನು ಗ್ರಾಮ ಪಂಚಾಯ್ತಿಯ ಸದಸ್ಯನಾಗಿ ಮುಂದುವರಿಸುತ್ತಿರುವುದು ವಿಪರ್ಯಾಸ.

03/02/2024

ಲೇಯ್ ನೀನು ನಮ್ ಊರಿನಾಗೆ ಮನೆ ಕಟ್ಟಬಾರದು...
ಜಾತಿ ಜಗಳ!! ಇದು ನಮ್ಮ ದೇಶದಲ್ಲಿ ನಿಲ್ಲುತ್ತಾ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕುಟುಂಬದ ಮೇಲೆ ನಡೆದಿದ್ದ ದೌರ್ಜನ್ಯ.
ಇನ್ನಾದರೂ ಆ ಭಾಗದಲ್ಲಿ ಇಂತಹ ದೌರ್ಜನ್ಯ ನಿಂತಿದೆಯೇ ಗೊತ್ತಿಲ್ಲಾ?
ಇಂತಹ ಮಾಹಿತಿಗಳು ನಿಮ್ಮ ಬಳಿ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.

02/02/2024

"ಡಬಲ್ ಟೇಪ್ ಆಪರೇಷನ್" Part -2 Extented

ಬಿಬಿಎಂಪಿ ಕಳಪೆ ರಸ್ತೆ ಕಾಮಗಾರಿಗಳ ಬಣ್ಣ ಬಯಲು.
ಕೋಟಿ ಕೋಟಿ ಸಾರ್ವಜನಿಕರ ತೆರಿಗೆ ಹಣ ಗುಳುಂ.
ಇದರ ಹಿಂದೆ ಬಿಬಿಎಂಪಿ ಆಯುಕ್ತ "ತುಷಾರ್ ಗುರುನಾಥ್" ಕೈ ಇದೆಯಾ?
ತಿಳಿಯಲು ಸಂಪೂರ್ಣ ವಿಡಿಯೋ ನೋಡಿ.

02/02/2024

"ಡಬಲ್ ಟೇಪ್ ಆಪರೇಷನ್" Part -1

ಬಿಬಿಎಂಪಿ ಕಳಪೆ ರಸ್ತೆ ಕಾಮಗಾರಿಗಳ ಬಣ್ಣ ಬಯಲು.
ಕೋಟಿ ಕೋಟಿ ಸಾರ್ವಜನಿಕರ ತೆರಿಗೆ ಹಣ ಗುಳುಂ.
ಇದರ ಹಿಂದೆ ಬಿಬಿಎಂಪಿ ಆಯುಕ್ತ "ತುಷಾರ್ ಗುರುನಾಥ್" ಕೈ ಇದೆಯಾ?
ತಿಳಿಯಲು ಸಂಪೂರ್ಣ ವಿಡಿಯೋ ನೋಡಿ.
MMS Report Rowland Soans A

27/01/2024

ಬೆಂಗಳೂರಿನಲ್ಲಿ ಕತ್ತಲಾದರೆ ನಡೆಯುತ್ತೆ ಇಂತಹ ಒಂದು ಅಕ್ರಮ ದಂಧೆ. ಇದನ್ನು ತಡಿಯೋ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕೆ ಇದೆಯಾ?

ಏಷಿಯಾ ನೆಟ್ ಸುವರ್ಣ ಟಿವಿಯಲ್ಲಿ ಡಿ.27ರಂದು ಪ್ರಸಾರವಾಗಿರುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ನಿರೂಪಕ ಅ...
18/01/2024

ಏಷಿಯಾ ನೆಟ್ ಸುವರ್ಣ ಟಿವಿಯಲ್ಲಿ ಡಿ.27ರಂದು ಪ್ರಸಾರವಾಗಿರುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ನಿರೂಪಕ ಅಜಿತ್ ಹನುಮಕ್ಕನವರ್ ಜಾತಿ ಅಸಮಾನತೆಯನ್ನು ಪ್ರತಿಪಾದಿಸಿದ್ದಾರೆಂದು ಡಾ.ಬಿ.ಆರ್.ಅಂಬೇಡ್ಕರ್ ದಂಡು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರುದಾರರಾದ ಡಿ.ಶಿವಣ್ಣ ಮತ್ತು ಕಾನೂನು ಸಲಹೆಗಾರರಾದ ಆದರ್ಶ್ ಅಯ್ಯರ್ ಅವರು ಈದಿನದೊಂದಿಗೆ ಮಾತನಾಡಿದ್ದು, ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Click YouTube 👇
https://youtu.be/sH-9iw8VWIk
Like I Share I Subscribe

@@

ಏಷಿಯಾ ನೆಟ್ ಸುವರ್ಣ ಟಿವಿಯಲ್ಲಿ ಡಿ.27ರಂದು ಪ್ರಸಾರವಾಗಿರುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತ...

12/01/2024

ಡಾ ||ಬಿ ಆರ್ ಅಂಬೇಡ್ಕರ್ ದಂಡು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಹಾಗೂ ಸುವರ್ಣ ಕನ್ನಡ ನ್ಯೂಸ್ ನ ಅಜಿತ್ ಹನುಮಕ್ಕನವರ್ ಇವರಿಬ್ಬರ ವಿರುದ್ಧ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(x)ರ ಅಡಿಯಲ್ಲಿ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಸದರಿಯವರು FIR ದಾಖಲಿಸದೆ ಕಾನೂನು ಉಲ್ಲಂಘಿಸಿರುತ್ತಾರೆ. ಮುಂದಿನ ದಿನಗಳಲ್ಲಿ FIR ದಾಖಲಿಸದಿದ್ದಲ್ಲಿ ಸಂಘಟಿತರಾಗಿ ಉಗ್ರ ಹೋರಾಟ ನಡೆಸೋಣ.

https://www.facebook.com/share/v/H4K4j4cbYPBSqtxJ/?mibextid=NjDIcf

04/12/2023

This video discloses the inhuman mindset of politicians. Bhavani Revanna exhibiting her real character.

04/02/2023

ಕೇಕ್ ಕೊಳ್ಳಲು ಸರ್ಕಾರಿ ವಾಹನ ಬೇಕಾ?
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಯೋಗ್ಯರಿಗೆ ಕೆಲಸ ಕೊಟ್ರೆ ಅವರು ಹೀಗೆ ಕೆಲಸ ಮಾಡೋದು.

03/02/2023

ಪ್ರಜಾವಾಣಿಯ ಹಿರಿಯ ಸಂಪಾದಕರು ಸಿ.ಎಂ ಬೊಮ್ಮಾಯಿ ದೀಪಾವಳಿ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವೀಟ್ ಬಾಕ್ಸಿನಲ್ಲಿ ದುಡ್ಡು ಇಟ್ಟು ಕೊಟ್ಟಿದ್ದು ನಿಜ ಎಂದು ಒಪ್ಪಿಕೊಂಡ ಸಂಗತಿ.

05/01/2023

ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯ ಮಂತ್ರಿಗೆ ಬೆನ್ನೆಲುಬಾಗಿ ನಿಂತ ಲೋಕಾಯುಕ್ತ ಪೋಲೀಸ್.

05/01/2023

ಮುಖ್ಯಮಂತ್ರಿ ಬೊಮ್ಮಾಯಿಯವರ ವಿರುದ್ಧದ ದೂರಿಗೆ ಎಫ್ ಐ ಆರ್ ದಾಖಲಿಸದೆ ಇರುವ ಕರ್ನಾಟಕ ಲೋಕಾಯುಕ್ತ ಪೋಲಿಸರ ಕಾರ್ಯ ಬಗ್ಗೆ ಮೌನ ಸತ್ಯ ಆಗ್ರಹ.

05/11/2022
29/10/2022

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ, ಗಾಯಿತ್ರಿ ನಗರ ವಾರ್ಡಿನ, ಶ್ರೀರಾಂಪುರದಲ್ಲಿರುವ ಚೌಡೇಶ್ವರಿ ದೇವಿ ದೇವಸ್ಥಾನದ ಎದುರಿನ ರಸ್ತೆಗೆ ಡಾಂಬರಿನ ಬಣ್ಣ ಬಳೆಯುತ್ತಿರುವ ಬಿಬಿಎಂಪಿ...

16/09/2022

*ಕ್ರಿಮಿನಲ್ ಮಾಧ್ಯಮಗಳು "Criminal Medias"

*ಮಾಧ್ಯಮದವರು ತಿಳಿಸಿದಂತೆ ನಿಜವಾಗಲೂ ಲೋಕಾಯುಕ್ತವನ್ನು ಬಲಹೀನಗೊಳಿಸಲಾಗಿತ್ತಾ?

*ಲೋಕಾಯುಕ್ತ ಕಾಯ್ದೆಯ ಬಗ್ಗೆ ತಿಳಿದುಕೊಳ್ಳಿ.

*ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ಕೊಡುವುದನ್ನು ತಪ್ಪಿಸಲು ಮಾಧ್ಯಮಗಳಲ್ಲಿ ಹೇಗೆ ಪ್ರಚಾರಮಾಡಲಾಯಿತು ಎಂಬುದರ ಬಗ್ಗೆ ತಿಳಿದುಕೊಳ್ಳಿ.

12/09/2022

ಅಕ್ರಮವನ್ನು ಪ್ರಶ್ನೆ ಮಾಡಿದ್ರೆ ಫೋನ್ ಕಿತ್ಕೊಂಡು ಹೊಡೆದಾಕ್ತಾನಂತೆ, ಈ ಬಿಬಿಎಂಪಿ ಅಧಿಕಾರಿ ಚಂದ್ರಪ್ಪ..

ಹೊಂಬೆಗೌಡ ನಗರದಲ್ಲಿ ಒಂದು ತಿಂಗಳ ಹಿಂದೆ ನಿರ್ಮಿಸಲಾಗಿರುವ ಬಿಬಿಎಂಪಿ ಥಾರ್ ರಸ್ತೆ ಕಿತ್ತು ಬಂದಿದೆ ಎಂಬ ಮಾಹಿತಿ ಮೇರೆಗೆ ಸ್ಥಳವನ್ನು ಪರಿಶೀಲಿಸಲಾಗಿ, ಅಲ್ಲಿ ನಡೆದಿರತಕ್ಕಂತ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ. ಈ ಸಂಬಂಧ ನಾವು ಹೊಂಬೆಗೌಡ ನಗರದ ವಾರ್ಡ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಇವರ ಬಳಿ ಸದರಿ ಕಾಮಗಾರಿಯ ಜಾಬ್ ಕೋಡ್ ಕೇಳಿದರೆ ಕೊಡುವ ಉತ್ತರ ನೀವೇ ನೋಡಿ..

06/09/2022

ರೂಲ್ಸ್ ಹೇಳುವ ಪೊಲೀಸರು ರೂಲ್ಸ್ ಬ್ರೇಕ್ ಮಾಡಿದಾಗ ಏನಾಗುತ್ತೆ?

ಬೆಂಗಳೂರಿನ ರಾಜ್ ಕುಮಾರ್ ರಸ್ತೆಯಲ್ಲಿ ಹೀಗೊಂದು ಘಟನೆ...

05/09/2022

ಮೋರಿಯಲ್ಲಿ ಮುಳುಗಿ ಹೋದ 300 ಕೋಟಿ..
ಎಂ.ಎಂ. ಎಸ್ ರಿಪೋರ್ಟ್ ನುಡಿದಿದ್ದ ಭವಿಷ್ಯವಾಣಿ ನಿಜವಾಯಿತು..

29/08/2022

ಅಪರಿಚಿತ ಆಪ್'ಗಳ ಮೂಲಕ ಸಾಲ ಕೊಡುವುದಾಗಿ ತಿಳಿಸಿ ಮೊಬೈಲ್ ಡೇಟಾಗಳನ್ನು ಹ್ಯಾಕ್ ಮಾಡಿ, ದಮ್ಕಿಹಾಕಿ ಜನರಿಂದ ಸುಲಿಗೆ ಮಾಡುತ್ತಿದ್ದ (NIRA App) ಜಾಲವೊಂದನ್ನು ಭೇದಿಸಿದ MMS Report.
ಸಾಲ ಪಡೆದುಕೊಳ್ಳುವ ಭರದಲ್ಲಿ ಕೊಂಚ ಯಾಮಾರಿದ್ರು ನಿಮ್ಮ ಮೊಬೈಲ್ ಗಳು ಹ್ಯಾಕ್ ಆಗುತ್ತವೆ. ನಂತರ ನಿಮಗೆ ಶೇಕಡ 35 ಪರ್ಸೆಂಟ್ ದರದಲ್ಲಿ ಸಾಲ ನೀಡಿ, ಕಂತು ಪಾವತಿಸಲು ಒಂದು ದಿನ ತಡ ಮಾಡಿದ್ರು, ನಿಮ್ಮ ಮೊಬೈಲ್ ನಿಂದ ಹ್ಯಾಕ್ ಮಾಡಲಾದ ಕಾಂಟ್ಯಾಕ್ಟ್ ಲಿಸ್ಟ್ ಗಳಿಗೆ ಕರೆ ಮಾಡುತ್ತಾರೆ ಹಾಗೂ ನಿಮಗೆ ಧಮ್ಕಿಹಾಕಿ ಹಣವಸೂಲಿ ಮಾಡುತ್ತಾರೆ. ನೀವು ಯಾವ ಬೆದರಿಕೆಗೂ ಬಗ್ಗದಿದ್ದಲ್ಲಿ ನಿಮ್ಮ ಪರಿಚಿತರಿಗೆ ಎಡಿಟ್ ಮಾಡಲಾದ ನಿಮ್ಮ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸುತ್ತಾರೆ. ಇಂತಹ ಜಾಲವೊಂದನ್ನು ನೊಂದವರು ನೀಡಿದ ಮಾಹಿತಿ ಮೇರೆಗೆ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿರುತ್ತೆವೆ.

27/08/2022

ಜನರಿಗಾಗಿ ಹೋರಾಟ ಮಾಡಿದರೆ ಸಿಗುವ ಬಹುಮಾನ.

ಜನರು ಕುಡಿಯುವ ನೀರಿನಲ್ಲಿ ವಿಷ ಬೆರೆತು, ಅದೇ ನೀರನ್ನು ಜನರು ಕುಡಿಯುತ್ತಿದ್ದ ಸಂಬಂಧ ಹೋರಾಟ ಮಾಡಿದ್ದಕ್ಕೆ ನನ್ನ ತಮ್ಮ ರೌಡಿಶೀಟರ್.
ಗೌರ್ಮೆಂಟ್ ಏಡೆಡ್ ಶಾಲೆಯೊಂದು ತನ್ನ ಶಾಲೆಯನ್ನು ಖಾಸಗೀ ಶಾಲೆಯನ್ನಾಗಿಸುವ ವಿಚಾರಕ್ಕೆ ಹೋರಾಟ ಮಾಡಿದರೆ ನನ್ನ ತಂದೆ ಸತ್ತಾಗ ಸ್ಮಶಾಣ ನೀಡಲಾಗಲಿಲ್ಲ.

24/08/2022

ಅಪರಿಚಿತ ಆಪ್'ಗಳ ಮೂಲಕ ಸಾಲ ಕೊಡುವುದಾಗಿ ತಿಳಿಸಿ ಮೊಬೈಲ್ ಡೇಟಾಗಳನ್ನು ಹ್ಯಾಕ್ ಮಾಡಿ, ದಮ್ಕಿಹಾಕಿ ಜನರಿಂದ ಸುಲಿಗೆ ಮಾಡುತ್ತಿದ್ದ (NIRA App) ಜಾಲವೊಂದನ್ನು ಭೇದಿಸಿದ MMS Report.

ಸಾಲ ಪಡೆದುಕೊಳ್ಳುವ ಭರದಲ್ಲಿ ಕೊಂಚ ಯಾಮಾರಿದ್ರು ನಿಮ್ಮ ಮೊಬೈಲ್ ಗಳು ಹ್ಯಾಕ್ ಆಗುತ್ತವೆ. ನಂತರ ನಿಮಗೆ ಶೇಕಡ 35 ಪರ್ಸೆಂಟ್ ದರದಲ್ಲಿ ಸಾಲ ನೀಡಿ, ಕಂತು ಪಾವತಿಸಲು ಒಂದು ದಿನ ತಡ ಮಾಡಿದ್ರು, ನಿಮ್ಮ ಮೊಬೈಲ್ ನಿಂದ ಹ್ಯಾಕ್ ಮಾಡಲಾದ ಕಾಂಟ್ಯಾಕ್ಟ್ ಲಿಸ್ಟ್ ಗಳಿಗೆ ಕರೆ ಮಾಡುತ್ತಾರೆ ಹಾಗೂ ನಿಮಗೆ ಧಮ್ಕಿಹಾಕಿ ಹಣವಸೂಲಿ ಮಾಡುತ್ತಾರೆ. ನೀವು ಯಾವ ಬೆದರಿಕೆಗೂ ಬಗ್ಗದಿದ್ದಲ್ಲಿ ನಿಮ್ಮ ಪರಿಚಿತರಿಗೆ ಎಡಿಟ್ ಮಾಡಲಾದ ನಿಮ್ಮ ಅಶ್ಲೀಲ ಭಾವಚಿತ್ರಗಳನ್ನು ಕಳುಹಿಸುತ್ತಾರೆ. ಇಂತಹ ಜಾಲವೊಂದನ್ನು ನೊಂದವರು ನೀಡಿದ ಮಾಹಿತಿ ಮೇರೆಗೆ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿರುತ್ತೆವೆ.

Address

Bangalore

Website

Alerts

Be the first to know and let us send you an email when MMS Report posts news and promotions. Your email address will not be used for any other purpose, and you can unsubscribe at any time.

Contact The Business

Send a message to MMS Report:

Videos

Share


Other Social Media Agencies in Bangalore

Show All