ರಾಜ ಕಾಲ್ವೆಗಳ ಒತ್ತುವರಿ ವರುಣದೇವನಿಂದ ಪ್ರತಿಭಟನೆ: -
ಕೇವಲ 1 ನಿಮಿಷದಲ್ಲಿ ನಿಮ್ಮ ಬೈಕನ್ನು ಕಳ್ಳತನ ಮಾಡುತ್ತಾರೆ.... ಗಾಡಿಗಳನ್ನು ಪಾರ್ಕಿಂಗ್ ಮಾಡುವಾಗ ಜಾಗ್ರತೆವಹಿಸಿ...
ವಿವೋ ಟೊಯೋಟಾ ಪ್ರತಿದಿನ ರಾಷ್ಟ್ರಗೀತೆ ಆಡುವುದರೊಂದಿಗೆ ತನ್ನ ದಿನಚರಿಯ ಪ್ರಾರಂಭ...
ವಿವೋ ಟೊಯೋಟಾ ಪ್ರತಿದಿನ ರಾಷ್ಟ್ರಗೀತೆ ಆಡುವುದರೊಂದಿಗೆ ತನ್ನ ದಿನಚರಿ ಪ್ರಾರಂಭಿಸುವುದರ ಜೊತೆಗೆ ತಾವು ಬದುಕುತ್ತಿರುವ ರಾಷ್ಟ್ರಕ್ಕೆ ಗೌರವ ತೋರಿಸುವ ಕೆಲಸ ಮಾಡುತ್ತಿದೆ ಬದಲಾವಣೆಯತ್ತ ಭಾರತೀಯರು ಎಂಬುದಕ್ಕೆ ಸಾಕ್ಷಿಯಾಗುತ್ತಿದೆ, ಭಾರತದ ಪ್ರತಿಯೊಂದು ಸಂಸ್ಥೆಗಳು ಈ ರೀತಿ ತನ್ನ ದಿನಚರಿಯನ್ನು ಪ್ರಾರಂಭಿಸುವುದರ ಮೂಲಕ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಹೃದಯದಲ್ಲಿ ಅಳವಡಿಸಿಕೊಳ್ಳಲು ಈ ಪ್ರಯತ್ನ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ
https://youtu.be/BUbpvPpUqsU
ವಿವೋ ಟೊಯೋಟಾ ಪ್ರತಿದಿನ ರಾಷ್ಟ್ರಗೀತೆ ಆಡುವುದರೊಂದಿಗೆ ತನ್ನ ದಿನಚರಿಯ ಪ್ರಾರಂಭ...
ವಿವೋ ಟೊಯೋಟಾ ಪ್ರತಿದಿನ ರಾಷ್ಟ್ರಗೀತೆ ಆಡುವುದರೊಂದಿಗೆ ತನ್ನ ದಿನಚರಿ ಪ್ರಾರಂಭಿಸುವುದರ ಜೊತೆಗೆ ತಾವು ಬದುಕುತ್ತಿರುವ ರಾಷ್ಟ್ರಕ್ಕೆ ಗೌರವ ತೋರಿಸುವ ಕೆಲಸ ಮಾಡುತ್ತಿದೆ ಬದಲಾವಣೆಯತ್ತ ಭಾರತೀಯರು ಎಂಬುದಕ್ಕೆ ಸಾಕ್ಷಿಯಾಗುತ್ತಿದೆ, ಭಾರತದ ಪ್ರತಿಯೊಂದು ಸಂಸ್ಥೆಗಳು ಈ ರೀತಿ ತನ್ನ ದಿನಚರಿಯನ್ನು ಪ್ರಾರಂಭಿಸುವುದರ ಮೂಲಕ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಹೃದಯದಲ್ಲಿ ಅಳವಡಿಸಿಕೊಳ್ಳಲು ಈ ಪ್ರಯತ್ನ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ
https://youtu.be/BUbpvPpUqsU
ಕರಾವಳಿಯಲ್ಲಿ ಮತ್ತೊಮ್ಮೆ ತನ್ನ ಮಾಯಾ ಶಕ್ತಿಯನ್ನು ತೋರಿಸಿದ ದೈವ ಮಾಯೆ ಕಾರ್ನೀಕದ ನೀಚ-ಬಬ್ಬರ್ಯ !
ನೀಚನಲ್ಲಿ ನಿನ್ನ ದಂಟೆ ಕೊಡು ಎಂದು ಕುಚೇಷ್ಟೆ ಮಾಡಿದವನಿಗೆ ಶಾಶ್ವತವಾಗಿ ಊರುಗೋಲು ದಯಪಾಲಿಸಿದ ನೀಚ-ಬಬ್ಬರ್ಯ ದೈವಗಳು !
ಕಾರ್ಕಳದ ತೆಳ್ಳಾರು ನೆರೋಲ್ದಪಲ್ಕೆ ಬೊಬ್ಬರ್ಯ ಕಟ್ಟೆಯ ನೇಮೋತ್ಸವದಂದು ದೈವವನ್ನು ಪದೇಪದೇ ಅಣಕಿಸಿದವನಿಗೆ ಸ್ಥಳದಲ್ಲೇ ಶಿಕ್ಷೆ ಕೊಟ್ಟ ನೀಚ-ಬಬ್ಬರ್ಯ ದೈವಗಳು !!
ಕರಾವಳಿ ಎಂದರೆ ನಾಗ-ದೈವ-ದೇವರುಗಳ ನೆಲೆವೀಡು.
ತುಳುನಾಡಿನವರು ದೇವರ ಗುಡಿಗೆ ನಮಸ್ಕರಿಸುವ ಮೊದಲು ತಲೆ ಬಾಗಿ ಪ್ರಾರ್ಥಿಸುವುದು ಮಣೆ-ಮಂಚಾವುನಲ್ಲಿ ನೆಲೆಯಾಗಿರುವ ಕಾರ್ನೀಕದ ದೈವಗಳನ್ನು.
ಉಡುಪಿಯ ಕಡೆ ಬೊಬ್ಬರ್ಯನ ಬಂಟನಾಗಿರುವಾಗ ನೀಚ ದೈವವಾಗಿ,,
ಮಂಗಳೂರು ಕಡೆ ಕೊರಗಜ್ಜನಾಗಿ
ನಂಬಿದ ಭಕ್ತರನ್ನು ಪ್ರೀತಿಯಿಂದ ಸಲಹುತ್ತಾ,
ದುಷ್ಟ ಜನರನ್ನು ಶಿಕ್ಷಿಸುತ್ತಾ,
ಭಕ್ತ ಸಮೂಹದಿಂದ ಪ್ರೀತಿಯಿಂದ ಅಜ್ಜನೆಂದು ಕರೆಸಿಕೊಳ್ಳುತ್ತಿರುವ ಕಾರ್ನೀಕದ ದೈವವೇ ಕೊರಗಜ್ಜ (ನೀಚ).
ಕರಾವಳಿಯ ದೈವ ದೇವರುಗಳ ಕಾರ್ನೀಕ ಊಹೆಗೂ ಮೀರಿದ್ದು,,
ಇ
ಪೈಲ್ಸ್ ಮೂಲವ್ಯಾಧಿ ನಾಟಿ ಔಷಧಿ ಕೊಡುವವರು ಚಿನ್ನಕ್ಕ 6362381443 ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕು ರಾಮಾಪುರ ಹೋಬಳಿ ದೊಡ್ಡಲತ್ತೂರು ಗ್ರಾಮ ಶ್ರೀ ಮಲೆ ಮಹಾದೇಶ್ವರ ಬೆಟ್ಟದ ಕಾಡಂಚಲ್ಲಿ ಇರುವ ಹೇಳವ್ವ ಜನಾಂಗದವರು ಸ್ನೇಹಿತರೆ ತಪ್ಪದೇ ನೋಡಿ ಮತ್ತೊಬ್ಬರಿಗೆ ಶೇರ್ ಮಾಡಿ ಜೈ ಕರ್ನಾಟಕ ಜೈ ಮಾತೆ
ಇತಿಹಾಸದಲ್ಲೇ ಮೊದಲು: ಪೈಲೆಟ್ ರಹಿತ ಹೆಲಿಕಾಪ್ಟರ್ ಹಾರಾಟ, ವಿಡಿಯೋ!
ನ್ಯೂಯಾರ್ಕ್: ಪೈಲಟ್ ಇಲ್ಲದೆ ಹೆಲಿಕಾಪ್ಟರ್ ಹಾರಾಟ. ಇತಿಹಾಸದಲ್ಲಿ ಇದೇ ಮೊದಲು. ಅಮೆರಿಕಾದ ಕೆಂಟುಕಿಯಲ್ಲಿ, ಸೇನಾ ಅಧಿಕಾರಿಗಳು ಮಾನವರಹಿತ ಸ್ವಾಯತ್ತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅನ್ನು ಪರೀಕ್ಷಿಸಿದರು.
ಫೆಬ್ರವರಿ 5ರಂದು ಸುಮಾರು ಅರ್ಧ ಗಂಟೆ ಪೈಲಟ್ ಇಲ್ಲದೆ ಹಾರಾಟ ನಡೆಸಿತ್ತು.
ಸಿಮ್ಯುಲೇಟೆಡ್ ರೀತಿಯಲ್ಲಿ ಸ್ಥಾಪಿಸಲಾದ ಕಾಲ್ಪನಿಕ ನಗರದಲ್ಲಿನ ಕಟ್ಟಡಗಳ ದಾಟಿ ಮುಂದೆ ಸಾಗಿದೆ.
ಹೆಲಿಕಾಪ್ಟರ್ ಹಾರಾಟದ ನಂತರ ಮೊದಲೇ ನಿಯೋಜಿಸಿದ್ದ ಜಾಗದಲ್ಲಿ ಲ್ಯಾಂಡಿಂಗ್ ಆಗಿದೆ. ಗಂಟೆಗೆ 190 ಕಿಲೋಮೀಟರ್ ನಿಂದ 250 ಕಿಲೋಮೀಟರ್ ವೇಗದಲ್ಲಿ 4,000 ಅಡಿ ಎತ್ತರದಲ್ಲಿ ಹಾರಿತು. ಇದೇ ಹೆಲಿಕಾಪ್ಟರ್ ಕಳೆದ ಸೋಮವಾರ ಪರೀಕ್ಷಾರ್ಥ ಹಾರಾಟವನ್ನೂ ನಡೆಸಲಾಗಿತ್ತು.
ಕಂಪ್ಯೂಟರ್-ಚಾಲಿತ ಹೆಲಿಕಾಪ್ಟರ್ ಅನ್ನು ಅಮೇರಿಕನ್ ಡಿಫೆನ್ಸ್ ರಿಸರ್ಚ್ ಪ್ರೋಗ್ರಾಂ ಅಲಿಯಾಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಈ ವೀಡಿಯೋ ಇದೀಗ ವಿಡಿಯೋ ವೈರಲ್ ಆಗಿದೆ.
ಶಿರಾ ತಾಲ್ಲೂಕು ಶ್ರೀರಂಗನಾಥಸ್ವಾಮಿಯ ಜಲದಿ ಮಹೋತ್ಸವ ಬೆಳಗಿನ ಜಾವಕ್ಕೆ ನೆರವೇರಿಸಲಾಯಿತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು