Big Kannada News

Big Kannada News ಸಮಾಜದ ಕನ್ನಡಿ Awareness drive on Indian Constitution

ವೋಟ್‌ ಹಾಕುವ ಮೊದಲು ಯೋಚಿಸಿ...Think before you Cast a Vote!
24/04/2024

ವೋಟ್‌ ಹಾಕುವ ಮೊದಲು ಯೋಚಿಸಿ...

Think before you Cast a Vote!

😁😁😁
22/04/2024

😁😁😁

ರೈತರು ಓದಲೇಬೇಕಾದ ಅಗತ್ಯ ಲೇಖನನಿಮ್ನ ವರ್ಗಗಳ ಕುಟುಂಬಗಳಿಗೆ ಭೂ ಒಡೆತನದ ಹಕ್ಕು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಿದರು. ಜೀವ ವಿರೋಧಿ ಊಳಿಗಮ...
14/04/2024

ರೈತರು ಓದಲೇಬೇಕಾದ ಅಗತ್ಯ ಲೇಖನ

ನಿಮ್ನ ವರ್ಗಗಳ ಕುಟುಂಬಗಳಿಗೆ ಭೂ ಒಡೆತನದ ಹಕ್ಕು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಿದರು. ಜೀವ ವಿರೋಧಿ ಊಳಿಗಮಾನ್ಯ ವ್ಯವಸ್ಥೆಯ ಖೋತಿ ಪದ್ದತಿ ನಿರ್ಮೂಲನ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ದು, ಲಕ್ಷಾಂತರ ರೈತರನ್ನು ವಿಮೋಚನೆಗೊಳಿಸಿದ ಕೀರ್ತಿ ಈ ನೆಲದ ಅನ್ನದಾತರ ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸಲ್ಲಬೇಕು.

ಡಾ. ಕೆ ಟಿ ವಿಜಯಕುಮಾರ್ ಅವರ ವಿಶೇಷ ಲೇಖನ

ಪೂರ್ಣ ಲೇಖನದ ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿದೆ.

ಬಾಬಾ ಸಾಹೇಬರ ಹುಟ್ಟಿದ ಹಬ್ಬದ ವಿಶೇಷಕ್ಕೆ ಈ ಫೋಟೋ...ಪ್ರಿಂಟ್‌ ಹಾಕಿಸಿಕೊಳ್ಳಬಯಸುವವರು ಕಮೆಂಟ್‌ ಬಾಕ್ಸಿನಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ, ಹೈ...
13/04/2024

ಬಾಬಾ ಸಾಹೇಬರ ಹುಟ್ಟಿದ ಹಬ್ಬದ ವಿಶೇಷಕ್ಕೆ ಈ ಫೋಟೋ...

ಪ್ರಿಂಟ್‌ ಹಾಕಿಸಿಕೊಳ್ಳಬಯಸುವವರು ಕಮೆಂಟ್‌ ಬಾಕ್ಸಿನಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ, ಹೈ ಕ್ವಾಲಿಟಿ ಪಿಡಿಎಫ್‌ ಫೈಲನ್ನು ಉಚಿತವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಜೈ ಭೀಮ್‌

#ಅಂಬೇಡ್ಕರ್

Oh!
28/03/2024

Oh!

ಎಡಗೈ - ಬಲಗೈ ಬಗ್ಗೆ ಮಾತನಾಡುತ್ತಿರುವ ಪುಡಿಗೈಗಳು!ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಚರ್ಚೆಯಲ್ಲಿರುವ ವಿಷಯ ಎಡಗೈ - ಬಲಗೈ! ಬರೀ...
28/03/2024

ಎಡಗೈ - ಬಲಗೈ ಬಗ್ಗೆ ಮಾತನಾಡುತ್ತಿರುವ ಪುಡಿಗೈಗಳು!

ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಚರ್ಚೆಯಲ್ಲಿರುವ ವಿಷಯ ಎಡಗೈ - ಬಲಗೈ! ಬರೀ ಎಡಗೈ (ಮಾದಿಗ) ಮತ್ತು ಬಲಗೈ (ಹೊಲೆಯ) ಬಗ್ಗೆ ಈ ಕೈ ಕಮಲಗಳಿಗೆ ಇಷ್ಟು ಕಾಳಜಿ ಹುಟ್ಟಿರುವುದೇ ಆಶ್ಚರ್ಯ...
- Jana Nagappa

ಪೂರ್ಣ ಲೇಖನದ ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿದೆ.

ʼದಾರಿ ಯಾವುದಯ್ಯ ಸ್ವಿಸ್‌ ಬ್ಯಾಂಕಿಗೆ?ʼ 🤨
15/03/2024

ʼದಾರಿ ಯಾವುದಯ್ಯ ಸ್ವಿಸ್‌ ಬ್ಯಾಂಕಿಗೆ?ʼ 🤨

02/03/2024

ಟ್ರಾಫಿಕ್‌ ಪೊಲೀಸ್‌ ದಿವ್ಯಾ ಬಿ ಎಂ ಓದಿದ ಡಾ. ಸಿದ್ದಲಿಂಗಯ್ಯ ಮತ್ತು ಶಿವಶರಣ ಪಾಟೀಲ ಜಾವಳಿ ಅವರ ಎರಡು ಪದ್ಯಗಳು

ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿದೆ.
02/03/2024

ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿದೆ.

ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ! ⭕ - ಕವಿ ಸುಬ್ಬು ಹೊಲೆಯಾರ್‌ ಬೇಸರಲಿಂಕ್‌ ಕಮೆಂಟ್...
12/02/2024

ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ!
⭕ - ಕವಿ ಸುಬ್ಬು ಹೊಲೆಯಾರ್‌ ಬೇಸರ

ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿದೆ

ಖ್ಯಾತ ಲೇಖಕಿ ಚ ಸರ್ವಮಂಗಳ ಅವರ ಅಮ್ಮನಗುಡ್ಡವಿಡಿಯೋ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ:
11/02/2024

ಖ್ಯಾತ ಲೇಖಕಿ ಚ ಸರ್ವಮಂಗಳ ಅವರ ಅಮ್ಮನಗುಡ್ಡ

ವಿಡಿಯೋ ನೋಡಲು ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ:

ಹಿರಿಯ ಲೇಖಕಿ, ಕವಿ ಚ. ಸರ್ವಮಂಗಳ ಅವರ ಪ್ರಸಿದ್ಧ ಕವಿತೆ ʼಅಮ್ಮನ ಗುಡ್ಡʼ ಲೇಖಕ - ಕಲಾವಿದ ಮಂಜುನಾಥ ವಿ ಎಂ ಅವರು ಓದಿದ್...

ಇದು ಬೇಕಂತಲೇ ಮಾಡಿರುವ ಸುಳ್ಳು ಸರ್ವೆ. ಬಿಜೆಪಿ 8 ಸೀಟು ದಾಟಲ್ಲ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಮೈತ್ರಿಯ ಕಾರಣದಿಂದಲೇ ನೆಲಕಚ್ಚುತ್ತದೆ. ಕ...
10/02/2024

ಇದು ಬೇಕಂತಲೇ ಮಾಡಿರುವ ಸುಳ್ಳು ಸರ್ವೆ. ಬಿಜೆಪಿ 8 ಸೀಟು ದಾಟಲ್ಲ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಮೈತ್ರಿಯ ಕಾರಣದಿಂದಲೇ ನೆಲಕಚ್ಚುತ್ತದೆ. ಕಾಂಗ್ರೆಸ್‌ ಖಂಡಿತವಾಗಿ 18-19 ಸೀಟು ಹೊಡೆಯುತ್ತದೆ.

1998ರಲ್ಲಿ ಪಿ.ಲಂಕೇಶ್‌ ರೂಪಿಸಿದ ದೀಪಾವಳಿ ವಿಶೇಷಾಂಕದ ಅರ್ಥಪೂರ್ಣ ಸಂಪಾದಕೀಯ ಮತ್ತು ಅದೇ ಸಂಚಿಕೆಯಲ್ಲಿ ಪ್ರಕಟವಾದ, ಲಂಕೇಶ್‌ ಅನುವಾದದ ಪ್ಯಾಬ್...
04/02/2024

1998ರಲ್ಲಿ ಪಿ.ಲಂಕೇಶ್‌ ರೂಪಿಸಿದ ದೀಪಾವಳಿ ವಿಶೇಷಾಂಕದ ಅರ್ಥಪೂರ್ಣ ಸಂಪಾದಕೀಯ ಮತ್ತು ಅದೇ ಸಂಚಿಕೆಯಲ್ಲಿ ಪ್ರಕಟವಾದ, ಲಂಕೇಶ್‌ ಅನುವಾದದ ಪ್ಯಾಬ್ಲೋ ನೆರೂಡಾ ಮತ್ತು ಗಾರ್ಸಿಯಾ ಲೋರ್ಕಾನ ಪದ್ಯಗಳನ್ನು ಲೇಖಕ - ಕಲಾವಿದ ಮಂಜುನಾಥ ವಿ ಎಂ ಅವರು ಓದಿದ್ದಾರೆ.

ವಿಡಿಯೋದ ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿದೆ.

ಗಣತಂತ್ರ ನಶಿಸಿದೆ! – ಹೊಸ ರಾಜಕೀಯ ಭಾಷೆ ಬೇಕಿದೆ: ಯೋಗೇಂದ್ರ ಯಾದವ್‌ಲೇಖನದ ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿYogendra Yadav
01/02/2024

ಗಣತಂತ್ರ ನಶಿಸಿದೆ! – ಹೊಸ ರಾಜಕೀಯ ಭಾಷೆ ಬೇಕಿದೆ: ಯೋಗೇಂದ್ರ ಯಾದವ್‌

ಲೇಖನದ ಲಿಂಕ್‌ ಕಮೆಂಟ್‌ ಬಾಕ್ಸಿನಲ್ಲಿ

Yogendra Yadav

ಮೂಕನಾಯಕ ಪತ್ರಿಕೆ ಎತ್ತಿದ ದನಿ; ಮೂರ್ಖ, ಮನುವಾದಿ ನಾಯಕರಿಗೆ ಬಿದ್ದ ಚಾಟಿ ಏಟು!ಲೇಖನಕ್ಕಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ:
31/01/2024

ಮೂಕನಾಯಕ ಪತ್ರಿಕೆ ಎತ್ತಿದ ದನಿ; ಮೂರ್ಖ, ಮನುವಾದಿ ನಾಯಕರಿಗೆ ಬಿದ್ದ ಚಾಟಿ ಏಟು!

ಲೇಖನಕ್ಕಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ:

ಸಂತ ತುಕಾರಾಮರ ಪದ್ಯವೊಂದು ಮೂಕನಾಯಕ ಪತ್ರಿಕೆಯ ಮೊದಲ ಅಂಕಣವಾಗಿ ಪ್ರಕಟವಾಗುತ್ತದೆ. ಆ ಪದ್ಯ ಬಾಬಾಸಾಹೇಬ್ ಅಂಬೇಡ್ಕರರ ಮುಂದಿನ ಹೋರಾ....

Address

Beside Dental Health Center, New Road, First Cross, Dead End, Near Railway Track, Suggappa Layout, Behind Mini Vidhana Souda (NES) Yelahanka
Bangalore
560064

Alerts

Be the first to know and let us send you an email when Big Kannada News posts news and promotions. Your email address will not be used for any other purpose, and you can unsubscribe at any time.

Contact The Business

Send a message to Big Kannada News:

Videos

Share