VK-Bodhivruksha

VK-Bodhivruksha Bodhivruksha- the spiritual Kannada weekly from Vijay Karnataka, #1 read daily in Karnataka.

12/02/2023
ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |ಪೀನವೃತ್ತ-ಮಹಾಬಾಹುಂ ಸರ್ವಶತ್ರು-ನಿವಾರಣಮ್ || ೧ ||ಇಂದು ಕನ್ನಡ ನಾಡಿನಲ್ಲಿ ಉದಯಿಸಿದ ಆಂಜನೇಯನ ಜ...
16/04/2022

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |
ಪೀನವೃತ್ತ-ಮಹಾಬಾಹುಂ ಸರ್ವಶತ್ರು-ನಿವಾರಣಮ್ || ೧ ||

ಇಂದು ಕನ್ನಡ ನಾಡಿನಲ್ಲಿ ಉದಯಿಸಿದ ಆಂಜನೇಯನ ಜನ್ಮದಿನ.
ಭಕ್ತಿ ಮತ್ತು ಶ್ರದ್ಧೆಯಿಂದ ಹನುಮಂತನನ್ನು ಸ್ಮರಿಸೋಣ, ನಮಿಸೋಣ.

ಹನುಮ ಜಯಂತಿಯ ಅಂಗವಾಗಿ ವಿಶೇಷ ಲೇಖನಗಳು ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿವೆ.

*ಪತ್ರಿಕೆಯನ್ನು ಕೊಂಡು ಓದಿ.

ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ಭಗವಾನ್‌ ಮಹಾವೀರನ ಜನ್ಮದಿನ.ಅವರು ಬೋಧಿಸಿದ ಜೀವನ ಸಂದೇಶಗಳ ಕುರಿತು ಶ್ರೀ ಕ್ಷೇತ್ರ ಹೊಂಬುಜದ ಸ್ವಸ್ತಿಶ್...
14/04/2022

ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ಭಗವಾನ್‌ ಮಹಾವೀರನ ಜನ್ಮದಿನ.
ಅವರು ಬೋಧಿಸಿದ ಜೀವನ ಸಂದೇಶಗಳ ಕುರಿತು ಶ್ರೀ ಕ್ಷೇತ್ರ ಹೊಂಬುಜದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಬರೆದ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

ಭಗವಾನ್ ಶ್ರೀ ಮಹಾವೀರ ಜಯಂತಿಯ ಶುಭಾಶಯಗಳು.

* ಪತ್ರಿಕೆಯನ್ನು ಕೊಂಡು ಓದಿ

ಕಪಿಕಟಕಧುರೀಣಃ ಕಾರ್ಮುಕನ್ಯಸ್ತಬಾಣಃಕ್ಷಪಿತದಿತಿಜಸೈನ್ಯಃ ಕ್ಷತ್ರಿಯೇಷ್ವಗ್ರಗಣ್ಯಃ ।ಜಲಧಿರಚಿತಸೇತುಃ ಜಾನಕೀತೋಷಹೇತುಃಪಥಿ ಪಥಿ ಗುಣಸಾಂದ್ರಃ ಪಾತು...
10/04/2022

ಕಪಿಕಟಕಧುರೀಣಃ ಕಾರ್ಮುಕನ್ಯಸ್ತಬಾಣಃ
ಕ್ಷಪಿತದಿತಿಜಸೈನ್ಯಃ ಕ್ಷತ್ರಿಯೇಷ್ವಗ್ರಗಣ್ಯಃ ।
ಜಲಧಿರಚಿತಸೇತುಃ ಜಾನಕೀತೋಷಹೇತುಃ
ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ।।

ಇಂದು ರಾಮನವಮಿ. ರಾಮನನ್ನು ಭಜಿಸುವ, ನಮಿಸುವ ದಿನ.
ಈ ವಾರದ #ಬೋಧಿವೃಕ್ಷ ದಲ್ಲಿ
- ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು,
-ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರು,
- ಡಾ. ವಿದ್ಯಾಭೂಷಣ,
-ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ
-ಡಾ. ಎಂ. ಆರ್‌. ಜಯರಾಮ್‌
ಶ್ರೀ ರಾಮನಿಗೆ ಅಕ್ಷರಾರ್ಚನೆ ಮಾಡಿದ್ದಾರೆ.

* ಪತ್ರಿಕೆಯನ್ನು ಕೊಂಡು ಓದಿ

ಜೀಯಾತ್ ಶ್ರೀ ರೇಣುಕಾಚಾರ್ಯಃ ಶಿವಾಚಾರ್ಯ ಶಿಖಾಮಣಿಃ ಯೋ ವೀರಶೈವ ಸಿದ್ದಾಂತಂ ಸ್ಥಾಪಯಾಮಾಸ ಭೂತಲೇ ||ಇಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಅವತಾರ...
16/03/2022

ಜೀಯಾತ್ ಶ್ರೀ ರೇಣುಕಾಚಾರ್ಯಃ ಶಿವಾಚಾರ್ಯ ಶಿಖಾಮಣಿಃ
ಯೋ ವೀರಶೈವ ಸಿದ್ದಾಂತಂ ಸ್ಥಾಪಯಾಮಾಸ ಭೂತಲೇ ||
ಇಂದು ಜಗದ್ಗುರು ಶ್ರೀ ರೇಣುಕಾಚಾರ್ಯರ ಅವತಾರೋತ್ಸವ ದಿನ.
ಶ್ರೀ ರೇಣುಕಾಚಾರ್ಯರ ಕುರಿತು ಶ್ರೀ ರಂಭಾಪುರಿ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬರೆದ ಲೇಖನ ಹಾಗೂ ಅವರ ಅವತಾರಾದ ಮಹತ್ವ ತಿಳಿಸುವ ಲೇಖನಗಳು ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿವೆ.

ಎಲ್ಲರಿಗೂ ಶ್ರೀ ರೇಣುಕಾಚಾರ್ಯರ ಜಯಂತಿಯ ಶುಭಾಶಯಗಳು.

* ಪತ್ರಿಕೆಯನ್ನು ಕೊಂಡು ಓದಿ

ಶಿರಸಿಯಲ್ಲಿ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಆರಂಭಗೊಂಡಿದೆ. ಈ ಜಾತ್ರೆಯ ಹಿನ್ನೆಲೆಯನ್ನು ವಿವರಿಸುವ ಲೇಖನ ಈ ವಾರದ  #ಬೋಧಿವೃಕ್ಷ ದಲ್ಲಿ ಪ್ರಕಟವಾ...
16/03/2022

ಶಿರಸಿಯಲ್ಲಿ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಆರಂಭಗೊಂಡಿದೆ. ಈ ಜಾತ್ರೆಯ ಹಿನ್ನೆಲೆಯನ್ನು ವಿವರಿಸುವ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

* ಪತ್ರಿಕೆಯನ್ನು ಕೊಂಡು ಓದಿ.

ಉದಯರವಿ ಸಹಸ್ರದ್ಯೋತಿತಂ ರೂಕ್ಷವೀಕ್ಷಂ ಪ್ರಳಯ ಜಲಧಿನಾದಂ ಕಲ್ಪಕೃದ್ವಹ್ನಿ ವಕ್ತ್ರಮ್ ।ಸುರಪತಿರಿಪು ವಕ್ಷಶ್ಛೇದ ರಕ್ತೋಕ್ಷಿತಾಂಗಂ ಪ್ರಣತಭಯಹರಂ ತ...
15/03/2022

ಉದಯರವಿ ಸಹಸ್ರದ್ಯೋತಿತಂ ರೂಕ್ಷವೀಕ್ಷಂ ಪ್ರಳಯ ಜಲಧಿನಾದಂ ಕಲ್ಪಕೃದ್ವಹ್ನಿ ವಕ್ತ್ರಮ್ ।
ಸುರಪತಿರಿಪು ವಕ್ಷಶ್ಛೇದ ರಕ್ತೋಕ್ಷಿತಾಂಗಂ ಪ್ರಣತಭಯಹರಂ ತಂ ನಾರಸಿಂಹಂ ನಮಾಮಿ ॥

ಇಂದು ನರಸಿಂಹ ದ್ವಾದಶಿ. ಭಗವದ್ಭಕ್ತರಿಂದ ಅನಾದಿಕಾಲದಿಂದಲೂ ಉಪಾಸಿಸಲ್ಪಡುವ ನರಸಿಂಹ ಅವತಾರರದ ಕುರಿತು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾರದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಬರೆದ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

* ಪತ್ರಿಕೆಯನ್ನು ಕೊಂಡು ಓದಿ.

ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ ||*...
09/03/2022

ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ ||
****
ಇಂದು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಸ್ಮರಣೆ ಮಾತ್ರಕೆ ಒಳಿತು ಮಾಡುವ ರಾಯರನ್ನು ನೆನೆಯೋಣ.
*****
ಶ್ರೀ ಗುರು ರಾಘವೇಂದ್ರರ ಕುರಿತ ವಿಶೇಷ ಲೇಖನ ಈ ವಾರದ ಬೋಧಿವೃಕ್ಷದಲ್ಲಿ ಪ್ರಕಟವಾಗಿದೆ.

ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕ್ಕೆ ಸಾಟಿ ಬೇರಿಲ್ಲ...ಶಿವನ ಧ್ಯಾನಿಸುವ ಮಹಾಶಿವರಾತ್ರಿ ಬರುತ್ತಿದೆ. ಈ ವಾರದ ಬೋಧಿವೃಕ್ಷ ನಿಮ್ಮ ಶಿವನ ಧ್ಯ...
25/02/2022

ಶಿವ ಶಿವ ಎಂದರೆ ಭಯವಿಲ್ಲ,
ಶಿವ ನಾಮಕ್ಕೆ ಸಾಟಿ ಬೇರಿಲ್ಲ...

ಶಿವನ ಧ್ಯಾನಿಸುವ ಮಹಾಶಿವರಾತ್ರಿ ಬರುತ್ತಿದೆ.
ಈ ವಾರದ ಬೋಧಿವೃಕ್ಷ ನಿಮ್ಮ ಶಿವನ ಧ್ಯಾನಕ್ಕೆ ಪೂರಕವಾಗಿರಲಿದೆ.
"ಮಹಾಶಿವರಾತ್ರಿ'' ಯ ವಿಶೇಷ ಸಂಚಿಕೆಯನ್ನು ಇಂದೇ ಕಾಯ್ದಿರಿಸಿ.

ಪ್ರೀತಿ ಎಂಬುದು ಭಕ್ತಿಯ ಮತ್ತೊಂದು ರೂಪ. ಭಕ್ತಿ ಇರುವಲ್ಲಿ ಪ್ರೀತಿ ಇರುತ್ತದೆ. ಪ್ರೀತಿ ಇರುವಲ್ಲಿ ಭಕ್ತಿಯೂ ಇರುತ್ತದೆ. ಒಂದರ್ಥದಲ್ಲಿ ಅವೆರಡೂ ...
14/02/2022

ಪ್ರೀತಿ ಎಂಬುದು ಭಕ್ತಿಯ ಮತ್ತೊಂದು ರೂಪ. ಭಕ್ತಿ ಇರುವಲ್ಲಿ ಪ್ರೀತಿ ಇರುತ್ತದೆ. ಪ್ರೀತಿ ಇರುವಲ್ಲಿ ಭಕ್ತಿಯೂ ಇರುತ್ತದೆ. ಒಂದರ್ಥದಲ್ಲಿ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ....ʼ

ಪ್ರೀತಿ ಮತ್ತು ಭಕ್ತಿಯ ಕುರಿತ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

*ಪತ್ರಿಕೆಯನ್ನು ಕೊಂಡು ಓದಿ.

ಅಂಜನಾದ್ರಿಯಲ್ಲಿ ಆಂಜನೇಯನ ದೇಗುಲ ನಿರ್ಮಾಣಕ್ಕೆ ಟಿಟಿಡಿ ಸಿದ್ಧತೆ ಬಗ್ಗೆ ವಿಶೇಷ ವರದಿ,  ಅದಲ್ಲದೆ ಬದುಕಿನಲ್ಲಿ ಕಾಡುವ ಏಕತಾನತೆಯಿಂದ ಹೊರಬರುವ ...
11/02/2022

ಅಂಜನಾದ್ರಿಯಲ್ಲಿ ಆಂಜನೇಯನ ದೇಗುಲ ನಿರ್ಮಾಣಕ್ಕೆ ಟಿಟಿಡಿ ಸಿದ್ಧತೆ ಬಗ್ಗೆ ವಿಶೇಷ ವರದಿ, ಅದಲ್ಲದೆ ಬದುಕಿನಲ್ಲಿ ಕಾಡುವ ಏಕತಾನತೆಯಿಂದ ಹೊರಬರುವ ಬಗೆಯನ್ನು
ತಿಳಿಸುವ ಲೇಖನ ಯುವಮನದಲ್ಲಿ, ಪ್ರೀತಿಯು ಭಕ್ತಿಯ ಭಾವ ಹೇಗೆ? ಹೀಗೆ ಹಲವು ವೈವಿಧ್ಯಮಯ ಲೇಖನಗಳೊಂದಿಗೆ ಈ ವಾರದ #ವಿಜಯಕರ್ನಾಟಕ #ಬೋಧಿವೃಕ್ಷ ನಾಳೆ ಮಾರುಕಟ್ಟೆಗೆ ಬರಲಿದೆ.

~ಪತ್ರಿಕೆ ಕೊಂಡು ಓದಿ

ನಮಸ್ತೇ ಪ್ರಾಣೇಶ ಪ್ರಣತವಿಭವಾಯಾವನಿಮಗಾನಮಃ ಸ್ವಾಮಿನ್ ರಾಮಪ್ರಿಯತಮ ಹನೂಮಾನ್ ಗುರುಗುಣ|ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್ನಮಃ ಶ್ರೀ ...
10/02/2022

ನಮಸ್ತೇ ಪ್ರಾಣೇಶ ಪ್ರಣತವಿಭವಾಯಾವನಿಮಗಾ
ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮಾನ್ ಗುರುಗುಣ|
ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮಃ ಶ್ರೀ ಮನ್ಮಧ್ವಪ್ರದಿಶ ಸುದೃಶಂ ನೋ ಜಯ ಜಯ||

ಇಂದು ಮಧ್ವನವಮಿ. ದಾರ್ಶನಿಕ ಮಧ್ವಾಚಾರ್ಯರನ್ನು ಸ್ಮರಿಸೋಣ, ನಮಿಸೋಣ.

ಮಧ್ವಾಚಾರ್ಯರ ಕುರಿತು ಶ್ರೀ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಬರೆದ ವಿಶೇಷ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

* ಪತ್ರಿಕೆಯನ್ನುಕೊಂಡು ಓದಿ.

02/02/2022

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅವರೊಂದಿಗೆ ಇಂದು ಸಂಜೆ 4 ಗಂಟೆಗೆ ವಿಕ ಸಂವಾದ.

ಜ್ಞಾನವೈರಾಗ್ಯ ಸಂಪನ್ನಂ ಭಕ್ತಿಮಾರ್ಗ ಪ್ರವರ್ತಕಂ |ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ |ಇಂದು ಶ್ರೀ ಪುರಂದರ ದಾಸರ ಪುಣ್ಯದಿನ.ಹರಿದಾಸರ...
01/02/2022

ಜ್ಞಾನವೈರಾಗ್ಯ ಸಂಪನ್ನಂ ಭಕ್ತಿಮಾರ್ಗ ಪ್ರವರ್ತಕಂ |
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ |

ಇಂದು ಶ್ರೀ ಪುರಂದರ ದಾಸರ ಪುಣ್ಯದಿನ.
ಹರಿದಾಸರಲ್ಲಿಯೇ ಅತ್ಯಂತ ಉನ್ನತವಾದ ಪದವಿಯನ್ನು ಗಳಿಸಿದ ಪುರಂದರದಾಸರನ್ನು ಸ್ಮರಿಸೋಣ, ಪೂಜಿಸೋಣ.

ಪುರಂದರದಾಸರ ಕೀರ್ತನೆಗಳಲ್ಲಿ ಕಂಡುಬರುವ ತಾಯಿ ಪ್ರೇಮದ ಕುರಿತ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

* ಪತ್ರಿಕೆಯನ್ನು ಕೊಂಡು ಓದಿ.

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ |ಯೇನಾನೀತ ನಮಸ್ತಸ್ಮೈ ಶ್ರೀಮನೃಹರಿಭಿಕ್ಷವೇ ||ಶ್ರೀ ಮಧ್ವಾಚಾರ್ಯರ ನೇರ ಶಿಷರಾದ ಶ್ರೀ ನರಹರಿತೀರ್ಥರ...
24/01/2022

ಸಸೀತಾ ಮೂಲರಾಮಾರ್ಚಾ ಕೋಶೇ ಗಜಪತೇಃ ಸ್ಥಿತಾ |
ಯೇನಾನೀತ ನಮಸ್ತಸ್ಮೈ ಶ್ರೀಮನೃಹರಿಭಿಕ್ಷವೇ ||

ಶ್ರೀ ಮಧ್ವಾಚಾರ್ಯರ ನೇರ ಶಿಷರಾದ ಶ್ರೀ ನರಹರಿತೀರ್ಥರ ಆರಾಧನೆ ಇಂದು.
ವೇದಾಂತ ಪಂಡಿತರೂ, ಆಡಳಿತ ಸಾಮರ್ಥ್ಯರೂ ಆಗಿದ್ದ ಅಪರೂಪದ ಈ ಸಂತರನ್ನು ಸ್ಮರಿಸೋಣ, ಪೂಜಿಸೋಣ.
ಇವರ ಕುರಿತ ಲೇಖನ ಈ ವಾರದ #ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.

Address

No. 4, KSCCF Compound, Pampa Mahakavi Road, Chamarajpet
Bangalore
560018

Alerts

Be the first to know and let us send you an email when VK-Bodhivruksha posts news and promotions. Your email address will not be used for any other purpose, and you can unsubscribe at any time.

Contact The Business

Send a message to VK-Bodhivruksha:

Videos

Share

Category