Newsi9 Kannada

  • Home
  • Newsi9 Kannada

Newsi9 Kannada Newsi9 Kannada is a reagional Web News channel located in Ballari.

10/08/2022

NEWS i9 KANNADA

ನಿದ್ರಾಹಿನತೆಗೆ ಕಾರಣಗಳನ್ನ  ಕಂಡುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಉದಾಹರಣೆಗೆ ಧ್ಯಾನ, ಮಂತ್ರ, ಜಪ, ಉತ್ತಮ ಸಂಗೀತ ಕೇಳುವುದು, ಮತ್ತು...
03/04/2021

ನಿದ್ರಾಹಿನತೆಗೆ ಕಾರಣಗಳನ್ನ ಕಂಡುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಉದಾಹರಣೆಗೆ ಧ್ಯಾನ, ಮಂತ್ರ, ಜಪ, ಉತ್ತಮ ಸಂಗೀತ ಕೇಳುವುದು, ಮತ್ತು ಹಾಡುವುದು,ಪುಸ್ತಕಗಳನ್ನು ಓದುವುದು, ಉದ್ಯಾನವನ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದು, ಇವೆಲ್ಲವೂ ಮನಸ್ಸಿಗೆ ಪ್ರಶಾಂತತೆಯನ್ನು ತಂದುಕೊಡುತ್ತವೆ.
1* ಕೆಲಸದ ಅವಧಿ ಸಾಧ್ಯವಾದಷ್ಟು 9 ರಿಂದ 10 ಗಂಟೆಗೆ ಸೀಮಿತವಾಗಿರಬೇಕು.
2* ಸಾಧಿಸಲಾಗದ ವಿಷಯದ ಬಗ್ಗೆ ಅತಿಯಾಗಿ ಯೋಚನೆ ಬೇಡ.
3* ಪ್ರತಿರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದು ಲಾಭದಾಯಕ.
4* ಮೊಸರು ಸೇವನೆ ನಿದ್ರೆಯನ್ನ ಬರಿಸುತ್ತದೆ .
5* ಸೋರೆಕಾಯಿ ರಸ ಹಾಗೂ ಎಳ್ಳೆಣ್ಣೆಯ ಮಿಶ್ರಣವನ್ನು ತಲೆಗೆ ಉಪಯೋಗಿಸುವುದರಿಂದ ಸರಳ ನಿದ್ರೆಗೆ ಜಾರಬಹುದು.
6* ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಬೇಕು.

Address


Website

Alerts

Be the first to know and let us send you an email when Newsi9 Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Newsi9 Kannada:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share