Baasu Balaga

Baasu Balaga *Baasu Balaga* is the Official Destination for Kannada Movie Lovers. Find Exclusive Movie Updates, Pictures and Videos............
Kannada Movies and Literature

ಇಂದು ಸಂಪ್ರದಾಯದಂತೆ  ಹಾಸನಾಂಬ ಉತ್ಸವ 2024 ಆರಂಭವಾಗಿದ್ದು, ಅವಿಸ್ಮರಣೀಯ ಕ್ಷಣಗಳು
24/10/2024

ಇಂದು ಸಂಪ್ರದಾಯದಂತೆ ಹಾಸನಾಂಬ ಉತ್ಸವ 2024 ಆರಂಭವಾಗಿದ್ದು, ಅವಿಸ್ಮರಣೀಯ ಕ್ಷಣಗಳು

18/10/2024

ಮಕ್ಕಳಿರುವ ಮನೆಗೆ ಹಾಗೆ ಹೋಗಬೇಡಿ ...

24/09/2024
20/08/2024

ಕಡ್ಲೆಮಿಟಾಯಿ ತಯಾರಿಸಿಕೆ ನೋಡಿ...

16/04/2024

ಬಂಗಲೆ ಶ್ಯಾಮರಾವ.. ದ್ವಾರಕನಾಥ್ ಜನನ 1942. ಹುಣಸೂರಿನಲ್ಲಿ ಜನನ. ಮೈಸೂರಿನಲ್ಲಿ ವಿಧ್ಯಾಭ್ಯಾಸ
ಸೋದರ ಮಾವ ಹುಣಸೂರು ಕೃಷ್ಣಮೂರ್ತಿಯವರಿಂದ ಚಲನಚಿತ್ರರಂಗಕ್ಕೆ ಪರಿಚಯ.
1966 ರಲ್ಲಿ ಮಮತೆಯ ಬಂಧನ ಚಿತ್ರ ನಿರ್ಮಾಣವನ್ನು ಇತರರ ಜೊತೆ ಸೇರೀ ಮಾಡಿದರು.
1969 ರಲ್ಲಿ ಡಾಕ್ಟರ್ ರಾಜ್ ಕುಮಾರ್ ಭಾರತೀ ಜೋಡಿಯ ಮೇಯರ್ ಮುತ್ತಣ್ಣ ಚಿತ್ರವನ್ನು ಸ್ವತಂತ್ರವಾಗಿ ನಿರ್ಮಿಸಿದರು. ಅಲ್ಲಿ ಸತತ ಇಪ್ಪತ್ತು ವರ್ಷಗಳ ಕಾಲ ಅವರದೇ ಧರ್ಭಾರ್ ಕನ್ನಡಚಿತ್ರರಂಗದಲ್ಲಿ.
ವಿಷ್ಣುವರ್ಧನ್ ನಟನೆಯ ನೀ ಬರೆದ ಕಾದಂಬರಿ ಚಿತ್ರವನ್ನು 1985ರಲ್ಲಿ ನಿರ್ದೇಶಿಸಿದರು. ಯಶಸ್ವಿಯ ಆದರು. ನಂತರ ಹಲವಾರು ಚಿತ್ರಗಳನ್ನು ನಿರ್ದೇಶಿಸಿದರು.
ಹಲವು ಪ್ರಥಮಗಳ ಸರದಾರನೀತ
ಹೋಂಡಾ ಸಿಟಿ ಕಾರನ್ನು ಇಟ್ಟುಕೊಂಡಿದ್ದ ಚಿತ್ರರಂಗದ ಪ್ರಥಮ ನಟ. ಹಾಗೆ ಖ್ಯಾತ ಗಾಯಕ ಕೀಶೋರ್ ಕುಮಾರರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದು ಆಡೂ ಆಟ ಆಡು ಹಾಡಿಸಿದ ಪ್ರಥಮಿಗ. ವಿದೇಶದಲ್ಲಿ ಚಿತ್ರೀಕರಣ ಮಾಡಿದ ಪ್ರಥಮಿಗ. ಸಿಂಗಾಪೂರಿನಲ್ಲಿ ರಾಜಾಕುಳ್ಳ. ಅತ್ಯಂತ ಯಶಸ್ವಿ ಚಿತ್ರ
ಆಫ್ರಿಕಾದಲ್ಲಿ ಶೀಲಾ.. ಬಪ್ಪಿಲಹರೀ ಸಂಗೀತ ನಿರ್ದೇಶನದ ಚಿತ್ರ. ಹಾಗೆ ತಮ್ಮ ರಾವಣರಾಜ್ಯ ಸಿನೀಮಾ ಮುಖಾಂತರ ಇಂದಿನ ತಮಿಳಿನ ಖ್ಯಾತ ನಟ ನಾಸೀರ್ (ನಚಿಕೇತ ಹೆಸರಿನಲ್ಲಿ) ನನ್ನು ಕನ್ನಡಕ್ಕೆ ಕರೆತಂದ ನಟ.
ಒಂದಷ್ಟು ಹೊಸ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದ ನಟ. ತಮಿಳು ಹಿಂದಿಯಲ್ಲಿ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿ. ಅಮಿತಾಬ್ ಚಿತ್ರವನ್ನು ಸಹಾ. ಹಾಗೆ ರಜನಿಕಾಂತ್ ಚಿತ್ರಗಳನ್ನೂ ಸಹಾ. ಹೆಚ್ಚುಕಮ್ಮಿ ಆರೀ ಚಿತ್ರಗಳಲ್ಲಿ ರಜನಿಕಾಂತ್ ತಮಿಳಿನಲ್ಲಿ ಇವರನಿರ್ಮಾಣದಲ್ಲಿ ನಟಿಸಿದರು ಅನಿಸುತ್ತೆ
ಅರವತ್ತು ಚಿತ್ರಗಳನ್ನು ನಿರ್ಮಿಸಿದ ಹಾಗೂ ಹದಿನೈದು ಚಿತ್ರಗಳನ್ನು ನಿರ್ದೇಶಿತ ಕೀರ್ತಿ ಧ್ವಾರಕೀಶ್ ದು.
ಆದರೆ ಕೊನೆಕೊನೆಗೆ ಎಲ್ಲರ ಜೊತೆಯೂ ನಿಷ್ಟುರ ಕಟ್ಟಿಕೊಂಡು ಹೈಸಬರ ನ್ನು ಬೆಳೆಸುವ ಭರದಲ್ಲಿ.. ತೀರಾ ನಷ್ಟಕ್ಕಿಡಾಗುತ್ತಾರೆ. ಕೊನೆಗೆ ತಿದ್ದುಕೊಂಡು ರಾಯರು ಬಂದರು ಮಾವನ ಮನೆಗೆ ಚಿತ್ರದಿಂದ ಬಂದು.. ಆಪ್ತಮಿತ್ರ. ನಿರ್ಮಿಸಿ.. ಮತ್ತೆ ಆರ್ಥಿಕವಾಗಿ ಚೇತರಿಸಿಕೈಳ್ಳುತ್ತಾರೆ. ಶಿವರಾಜ್ ಕುಮಾರ್ ನಟನೆಯ ಚಿತ್ರ ಸಹಾ ನಿರ್ಮಿಸಿದ ನಟ. ಬಹುಷಃ ಇದೇ ಕೊನೆಯ ನಿರ್ಮಾಣದ ಚಿತ್ರವಿರಬಹುದಾಂತ.
ತನ್ನ ಕುಳ್ಳುತನವನ್ನೆ ಬಂಡವಾಳ ಮಾಡಿಕೊಂಡ ಬೆಳೆದ ಅಪೂರ್ವ ನಟ. ಗುಣ ಅವಗುಣ ಏನೇ ಇದ್ದರು ಕನ್ನಡ ಚಿತ್ರರಂಗದ ಕುಳ್ಳನ ಖ್ಯಾತಿಯ ಇಂತಹವರು ಮತ್ತೊಬ್ಬರು ಬರಲಾರರು ಅನಿಸುತ್ತೆ. ಮುನ್ನೂರು ಚಿತ್ರಗಳಲ್ಲಿ ನಟಿಸಿದ ಈ ಕನ್ನಡದ ಕುಳ್ಳ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ.. ಮಾನಸಿಕವಾಗಿ ಚಲನಚಿತ್ರಗಳೊಂದಿಗೆ ನಮ್ಮೊಂದಿಗೆ ಸದಾ ಇರುತ್ತಾರೆ.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಚಿತ್ರಗಳು ಯಾವಾಗಲೂ ಮನಸ್ಸಿನಲ್ಲಿರುತ್ತವೆ.
... ... ... ಅಣ್ಣ ಟಾಕೀಸ್

25/03/2024

ನಮ್ಮ ಬದುಕು ಬಣ್ಣಗಳಿಂದ ಕೂಡಿರಲು
ಕಾಮನ ದಹನವಾದಂತೆ, ನಮ್ಮ ಮನಸಿನ
ನೋವು ದಹನವಾಗಲಿ...
ಬಣ್ಣಗಳ ರಂಗಿನಂತೆ ನಮ್ಮ ಬಾಳು ರಂಗುರಂಗಾಗಿರಲಿ...
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.
ಬಣ್ಣದ ಕನಸಿನಲ್ಲಿ ನಾವುಗಳು.
ಹ್ಯಾಪಿ ಹೋಳಿ...

Address

Bangalore

Alerts

Be the first to know and let us send you an email when Baasu Balaga posts news and promotions. Your email address will not be used for any other purpose, and you can unsubscribe at any time.

Contact The Business

Send a message to Baasu Balaga:

Videos

Share