ಬೈಂದೂರಿನ ಉಪ್ಪುಂದದಲ್ಲಿರುವ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ 20 ಕೋಟಿ ವೆಚ್ಚದಲ್ಲಿ ರೈತ ಸಹಕಾರಿ ನವೋದ್ಯಮ "ರೈತಸಿರಿ ಅಗ್ರಿ ಮಾಲ್" (ಎಂ.ಎಸ್.ಸಿ.) ನಿರ್ಮಾಣಗೊಳ್ಳಲಿದೆ: ಎಸ್. ಪ್ರಕಾಶ್ಚಂದ್ರ ಶೆಟ್ಟಿ
@topfans 𝑭𝒐𝒍𝒍𝒐𝒘𝒆𝒓𝒔. Kambadakone Raitara Seva Sahakari Sangha
ಜೆಸಿಐ ಕುಂದಾಪುರ 50ರ ಸಂಭ್ರಮದ ಅಂಗವಾಗಿ ಸುವರ್ಣ ಜೇಸೀಸ್ 'ನಾಟಕೋತ್ಸವ'. ಡಿಸೆಂಬರ್ 22-26 ರವರೆಗೆ ನಿತ್ಯ ಸಂಜೆ 7.30ಕ್ಕೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ನಡೆಯಲಿದೆ.
ಡಿ.22- ದಟ್ಸ್ ಆಲ್ ಯುವರ್ ಆನರ್
ಡಿ.23- ಬರ್ಬರಿಕ
ಡಿ.24- ಮಾಲತೀ ಮಾಧವ
ಡಿ.25- ಅಂಕದ ಪರದೆ
ಡಿ.26- ದಶಾನನ ಸ್ವಪ್ನ ಸಿದ್ಧಿ
ಮನೆಯ ಸಿಟೌಟ್ ತನಕ ನುಗ್ಗಿದ ಚಿರತೆ |
ಕುಂದಾಪುರ ತಾಲೂಕಿನ ಹೊಂಬಾಡಿ-ಮಂಡಾಡಿ ಪರಿಸರದಲ್ಲಿ ನಡೆದ ಬೆಚ್ಚಿಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ!
•ಸಾಮೂಹಿಕ ಪ್ರಾರ್ಥನೆಗೆ ಒಲಿಯುವ ತಾಯಿ, ಇಷ್ಟಾರ್ಥ ನೆರವೇರಿಸುವ ಪಂಚಾಂಶಗಳ ಸಂಭೂತೆಯಾಗಿರುವ ಮೊಗವೀರ ಸಮಾಜದ ಅಧಿದೇವತೆ ಬಾರಕೂರು ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನ ಸನ್ನಿಧಿಯಲ್ಲಿ ವಾರ್ಷಿಕ ಜಾತ್ರೆಯ ಸಂಭ್ರಮ; ಸಹಸ್ರಾರು ಭಕ್ತರಿಂದ ತಾಯಿ ದರ್ಶನ, ಹರಕೆ ಸಲ್ಲಿಕೆ
@topfans 𝑭𝒐𝒍𝒍𝒐𝒘𝒆𝒓𝒔. Kannadiga World Kulamahasthri Temple
*ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನು ತಿದ್ದುಪಡಿ, ಸಿಎಂ ಸಹಿ ಬಾಕಿಯಿದ್ದು ಶೀಘ್ರಪರಿಹಾರ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ*
*ನಾನು ಕೂಡ ಸೀನಿಯರ್, ಹೆದರಿ ರಾಜಕಾರಣ ಮಾಡಲ್ಲ- ಪೂಜಾರಿ*
ಕುಂದಾಪುರ ತಾಲೂಕಿನ ಸಾಂಪ್ರದಾಯಿಕ 'ಕೊರ್ಗಿಮನೆ ಕಂಬಳೋತ್ಸವ' ಸಂಪನ್ನ | ಕೊರ್ಗಿ ಕಂಬಳಕ್ಕೆ ಸುಮಾರು 600-700 ವರ್ಷಗಳ ಇತಿಹಾಸವಿದೆ. ಉಡುಪಿ ಜಿಲ್ಲೆಯಲ್ಲಿಯೇ ಬಹಳಷ್ಟು ವಿಸ್ತೀರ್ಣ ಹಾಗೂ ಸಮತಟ್ಟಾದ ಕಂಬಳ ಗದ್ದೆ ಇದಾಗಿದ್ದು ಸುಮಾರು 8 ಎಕ್ರೆ ವಿಸ್ತೀರ್ಣ ಹೊಂದಿದೆ
@topfans 𝑭𝒐𝒍𝒍𝒐𝒘𝒆𝒓𝒔. Kannadiga World Beauty Of Kambala KAMBALA FANS🐃
3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜನ್ನು 'ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್' ಆಗಿ ನಾಮಕರಣಗೊಳಿಸಿ, ಲೋಕಾರ್ಪಣೆ
ಒಳ್ಳೆಯ ಡ್ರೆಸ್ಸಿಂಗ್, ಇಂಗ್ಲೀಷ್ ಮಾತನಾಡಿ ಮೋಡಿ ಮಾಡಿ 5-ಸ್ಟಾರ್ ಐಷಾರಾಮಿ ಹೋಟೆಲಿನಲ್ಲಿ ಉಳಿದು ಹಣ ಕೊಡದೆ ಯಾಮಾರಿಸುತ್ತಿದ್ದ ವಂಚಕನ ಬಂಧಿಸಿದ ಉಡುಪಿ ಪೊಲೀಸರು | ತಮಿಳುನಾಡಿನ ಬಿನ್ಸಂಟ್ ಜಾನ್ (67) ವಂಚಿಸಿ ಪರಾರಿಯಾದ ಬಗ್ಗೆ ಉಡುಪಿ ಸಹಿತ ದೇಶದ ಬೇರೆಬೇರೆ ರಾಜ್ಯಗಳಲ್ಲಿ 49 ಕೇಸುಗಳಿದ್ದು 1996 ರಿಂದ ಈತನಿಗೆ ಇದೇ ಚಾಳಿ!
ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿಯವರ ಸಹಕಾರದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ 3 ಕೋಟಿ ವರ್ಷದ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜನ್ನು 'ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್' ಆಗಿ ನಾಮಕಾರಣ ಮಾಡುವ ಕಾರ್ಯಕ್ರಮ ಡಿ.12 ರಂದು ನಡೆಯಲಿದೆ.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪರಿಸರವಾದಿ, ಸಮಾಜಸೇವಕ ಕೊರ್ಗಿ ವಿಠಲ ಶೆಟ್ಟಿಯವರಿಗೆ ಕುಂಭಾಶಿಯಲ್ಲಿ ನಾಗರಿಕ ಸನ್ಮಾನ | ಕೊರ್ಗಿ ವಿಠಲ ಶೆಟ್ಟಿಯವರ ಪರಿಸರ ಪ್ರೇಮ ಎಲ್ಲರಿಗೂ ಮಾದರಿ: ಬಿ. ಅಪ್ಪಣ್ಣ ಹೆಗ್ಡೆ
ಕುಂದಾಪುರ ರೈಲು ನಿಲ್ದಾಣದಲ್ಲಿ ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ಮಾಡಲಿರುವ ಮೇಲ್ಚಾವಣಿ ನಿರ್ಮಾಣ, ಪ್ಲಾಟ್ ಫಾರ್ಮ್ ನೆಲಹಾಸುಗಳ ಜೋಡಣೆ ಕಾಮಗಾರಿಗೆ ಚಾಲನೆ ನೀಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಲಯನ್ಸ್ ಜಿಲ್ಲೆ 317-ಸಿ ಗವರ್ನರ್ ಮೊಹಮ್ಮದ್ ಹನೀಫ್ ಮೊದಲಾದವರು
@topfans 𝑭𝒐𝒍𝒍𝒐𝒘𝒆𝒓𝒔. DC Udupi
ಮಣಿಪಾಲದ ಹೋಟೆಲ್ ಕಾರ್ಮಿಕ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆ | ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯಂತಿದೆ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ: ಎಸ್ಪಿ ಡಾ. ಕೆ. ಅರುಣ್